Remove ads
From Wikipedia, the free encyclopedia
ಇದು ಪ್ರಪಂಚದ ಸಾರ್ವಭೌಮ ದೇಶಗಳ ಪಟ್ಟಿ. ಈ ಪಟ್ಟಿ ೧೯೪ ದೇಶಗಳನ್ನು ಒಳಗೊಂಡಿದೆ.
ಪರಿವಿಡಿ: | ಪಟ್ಟಿಯ ರಚನೆ - ಪಟ್ಟಿ - ಟಿಪ್ಪಣಿಗಳು |
---|
೧೯೩೩ರ ಮಾಂಟೇವೀಡಿಯೊ ಸಮಾವೇಶದಲ್ಲಿ ನಿರ್ಧಿಷ್ಟವಾದಂತೆ ಸಾರ್ವಭೌಮ ರಾಷ್ಟ್ರಗಳು ಈ ಕೆಳಗಿನ ಗುಣಗಳನ್ನು ಹೊಂದಿರಬೇಕು.(೧) ನಿಶ್ಚಿತ ಜನಸಂಖ್ಯೆ (೨) ನಿಶ್ಚಿತ ಭೂಪ್ರದೇಶ (೩) ಸರಕಾರ ಮತ್ತು (೪) ಇತರ ದೇಶಗಳೊಂದಿಗೆ ರಾಜಕೀಯ ಸಂಭಂಧಗಳನ್ನು ಹೊಂದುವ ಸಾಮರ್ಥ್ಯ. ಈ ಪ್ರಕಾರವಾಗಿ ಈ ಪಟ್ಟಿ ತಯಾರಾಗಿದೆ. ದೇಶಗಳ/ಪ್ರದೇಶಗಳ ಸ್ಥಾನದ ಬಗ್ಗೆ ನಿರ್ಧಿಷ್ಟತೆ ಇಲ್ಲದಿದ್ದಲ್ಲಿ ಅದನ್ನು ಟಿಪ್ಪಣಿಯಲ್ಲಿ ನಮೂದಿಸಲಾಗಿದೆ.
ಈ ಪಟ್ಟಿಯಲ್ಲಿರುವ ೧೯೪ ದೇಶಗಳಲ್ಲಿ ೨ ದೇಶಗಳನ್ನು (ವ್ಯಾಟಿಕನ್ ನಗರ ಮತ್ತು ಟೈವಾನ್) ಹೊರತುಪಡಿಸಿ, ಮಿಕ್ಕಿದ ೧೯೨ ದೇಶಗಳು ವಿಶ್ವಸಂಸ್ಥೆಯ ಸದಸ್ಯ ರಾಜ್ಯಗಳು. ಈ ಪಟ್ಟಿಯಲ್ಲಿ ಮೇಲಿನ ವ್ಯಾಖ್ಯಾನಕ್ಕೆ ಪೂರ್ಣವಾಗಿ ಹೊಂದದ ಕೆಲವು ಸ್ವತಂತ್ರ ದೇಶಗಳು (ಉದಾ.ಪಶ್ಚಿಮ ಸಹಾರದಲ್ಲಿರುವ ಸಹ್ರವಿ ಅರಬ್ ಲೋಕತಂತ್ರ ಗಣರಾಜ್ಯ, ಪ್ಯಾಲೆಸ್ತೈನ್ ಅಧಿಕಾರ, ಇತ್ಯಾದಿ) ಸೇರಿಲ್ಲ. ಅಲ್ಲದೆ ವಿಭಜನೆಯ ಬೇಡಿಕೆ ಹೊಂದಿರುವ ಅಥವಾ ಅದಕ್ಕಾಗಿ ಹೋರಾಟ ನಡೆಯುತ್ತಿರುವ ಪ್ರಾಂತ್ಯಗಳೂ ಒಳಗೊಂಡಿಲ್ಲ.
ದೇಶಗಳ ಹೆಸರುಗಳನ್ನು ಕನ್ನಡದಲ್ಲಿ, ಆಂಗ್ಲ ಭಾಷೆಯಲ್ಲಿ ಮತ್ತು ಆ ದೇಶದ ಅಧಿಕೃತ ಭಾಷೆಗಳಲ್ಲಿ ನಮೂದಿಸಲಾಗಿದೆ.
ಈ ಪಟ್ಟಿ ಯಾವುದೇ ರೀತಿಯಲ್ಲೂ ಅಧಿಕೃತವಲ್ಲ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.