ತೈವಾನ್ ಪೂರ್ವ ಏಷ್ಯಾ ಭಾಗದಲ್ಲಿರುವ ಒಂದು ದೇಶ. ತೈವಾನಿನ ಹಳೆಯ ಹೆಸರು ಫಾರ್ಮೋಸಾ ಎಂಬುದಾಗಿದೆ. ಈ ದೇಶದ ವಾಯುವ್ಯಕ್ಕೆ ಚೀನಾ, ಈಶಾನ್ಯಕ್ಕೆ ಜಪಾನ್ ಮತ್ತು ದಕ್ಷಿಣಕ್ಕೆ ಫಿಲಿಪ್ಪೀನ್ಸ್ ದೇಶಗಳಿವೆ.
ಒಟ್ಟು ೩೫,೮೦೮ ಚದರ ಕಿಮೀ ವಿಸ್ತಾರವಾದ ಭೂಪ್ರದೇಶವನ್ನು ಹೊಂದಿರುವ ತೈವಾನ್, ಪೂರ್ವದಲ್ಲಿ ಮೂರನೇ ಎರಡು ಭಾಗದಷ್ಟು ಪರ್ವತ ಶ್ರೇಣಿಗಳಿಂದ ಆವೃತವಾಗಿದೆ. ತೈಪೆ ತೈವಾನಿನ ರಾಜಧಾನಿ.
ಚೀನಿ ಗಣರಾಜ್ಯ 中華民國(ಚೀನೀ ಲಿಪಿ) ಜಾಂಗ್‍ಹುಆ ಮಿನ್ಗುಓ(ಚೀನೀ ಉಚ್ಚಾರ) | |
---|---|
Motto: None | |
Anthem: "National Anthem of the Republic of China" | |
Capital | ತೈಪೆ |
Largest city | ತೈಪೆ |
Official languages | ಮಾಂಡರಿನ್ ಭಾಷೆ |
Government | ಅರೆ ಅಧ್ಯಕ್ಷ ಪದ್ಧತಿ |
• ರಾಷ್ಟ್ರಪತಿ | ಚೆನ್ ಶುಇ-ಬಿಯಾನ್ |
• ಉಪರಾಷ್ಟ್ರಪತಿ | ಅನೆಟ್ ಲು |
• ಪ್ರಧಾನಿ | ಸು ತ್ಸೆಂಗ್-ಚಾಂಗ್ |
ಸ್ಥಾಪನೆ ಜಿನ್ಹಾಯ್ ಕ್ರಾಂತಿ | |
• ಘೋಷಿತ | ಅಕ್ಟೋಬರ್ ೧೦, ೧೯೧೧ |
• ಸ್ಥಾಪಿತ | ಜನವರಿ ೧, ೧೯೧೨ |
• ಟೈವಾನ್ ದ್ವೀಪಕ್ಕೆ ಸ್ಥಳಾಂತರ | ಡಿಸೆಂಬರ್ ೭, ೧೯೪೯ |
• Water (%) | 2.8 |
Population | |
• June 2006 estimate | 22,814,636 (47th 2) |
GDP (PPP) | 2005 estimate |
• Total | $631.2 billion (16th) |
• Per capita | $27,600 (24th) |
HDI (2003) | 0.910 very high · 25th if ranked 3 |
Currency | New Taiwan Dollar (NT$) (TWD) |
Time zone | UTC+8 (CST) |
• Summer (DST) | None |
Calling code | 886 |
Internet TLD | .tw |
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.
Remove ads