ದಕ್ಷಿಣ ಯುರೋಪ್ನಲ್ಲಿರುವ ಒಂದು ದೇಶ From Wikipedia, the free encyclopedia
ಸ್ಪೇನ್ ಅಥವಾ ಸ್ಪೇನ್ ಸಂಸ್ಥಾನ (ಸ್ಪ್ಯಾನಿಷ್:Reino de España), ಆಗ್ನೇಯ ಯುರೋಪಿನ ಐಬೀರಿಯನ್ ದ್ವೀಪಕಲ್ಪದಲ್ಲಿರುವ ಒಂದು ದೇಶ.[note 6] ಇದರ ದಕ್ಷಿಣ ಮತ್ತು ಪೂರ್ವದಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು ಜಿಬ್ರಾಲ್ಟರ್; ಉತ್ತರದಲ್ಲಿ ಫ್ರಾನ್ಸ್, ಅಂಡೊರ ಮತ್ತು ಬಿಸ್ಕೆ ಕೊಲ್ಲಿ; ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರ ಮತ್ತು ಪೋರ್ಚುಗಲ್ ಇವೆ. ಮೆಡಿಟರೇನಿಯನ್ನಲ್ಲಿರುವ ಬಲೇರಿಕ್ ದ್ವೀಪ, ಅಟ್ಲಾಂಟಿಕ್ ಮಹಾಸಗರದಲ್ಲಿರುವ ಕೆನರಿ ದ್ವೀಪ ಮತ್ತು ಉತ್ತರ ಆಫ್ರಿಕದಲ್ಲಿ ಮೊರೊಕ್ಕೊ ನಗರದ ಗಡಿಯಲ್ಲಿರುವ ಸಿಯುಟ ಹಾಗು ಮೆಲಿಲ್ಲ ನಗರಗಳು ಸ್ಪೇನ್ ದೇಶಕ್ಕೆ ಸೇರಿವೆ. 504,030 ಕಿಮಿ² ವಿಸ್ತೀರ್ಣ ಹೊಂದಿರುವ ಸ್ಪೇನ್, ಫ್ರಾನ್ಸಿನ ನಂತರ ಪಶ್ಚಿಮ ಯುರೋಪಿನಲ್ಲಿ ೨ನೆಯ ದೊಡ್ಡ ದೇಶವಾಗಿದೆ. ಇದು ಯುರೋಪಿಯನ್ ಒಕ್ಕೂಟ ಮತ್ತು ನೇಟೊ ಸಂಘಗಳ ಸದಸ್ಯವಾಗಿದೆ. ಈ ದೇಶದ ರಾಜಧಾನಿ ಮ್ಯಾಡ್ರಿಡ್.
ಸ್ಪೇನ್ ಸಂಸ್ಥಾನ Reino de España | |
---|---|
Motto: ಪ್ಲಸ್ ಅಲ್ಟ್ರಾ(ಲ್ಯಾಟಿನ್) "ಮಿತಿಯನ್ನು ಮೀರಿ" | |
Anthem: ಮಾರ್ಚಾ ರಿಯಲ್ (ಸ್ಪ್ಯಾನಿಷ್)[note 1] "ರಾಜವಂಶದ ಪಥಸಂಚಲನ" | |
Capital | ಮ್ಯಾಡ್ರಿಡ್ |
Largest city | ರಾಜಧಾನಿ |
Official languages | ಸ್ಪ್ಯಾನಿಷ್[note 2] |
Recognised regional languages | Aranese, Basque, Catalan/Valencian and Galician |
Ethnic groups | 89% ಸ್ಪ್ಯಾನಿಷ್, 11% minority immigrant groups |
Demonym(s) | ಸ್ಪ್ಯಾನಿಷ್, Spaniard |
Government | ಸಂಸದೀಯ ಪ್ರಜಾತಂತ್ರ ಮತ್ತು ರಾಜ್ಯಾಂಗಬದ್ಧ ರಾಜತ್ವ |
• ರಾಜ | ಜುಆನ್ ಕಾರ್ಲೋಸ್ ೧ |
ಜೋಸ್ ಲೂಯಿಸ್ ರೊಡ್ರಿಗ್ಝ್ ಜಾಪತೆರೊ | |
ಸ್ಥಾಪನೆ ೧೫ನೆಯ ಶತಮಾನ | |
• ಏಕೀಕರಣ | 1469 |
• ವಂಶೀಯ ಒಕ್ಕೂಟ | 1516 |
• ವಾಸ್ತವ | 1716 |
• ಅಧಿಕೃತ | 1812 |
1978 | |
• Water (%) | 1.04 |
Population | |
• 2008 estimate | 46,157,822[1] (28ನೆಯ) |
GDP (PPP) | 2007 estimate |
• Total | $1,351 ಟ್ರಿಲಿಯನ್[2] (11ನೆಯ) |
• Per capita | $30,118[2] (IMF) (27ನೆಯ) |
GDP (nominal) | 2007 estimate |
• Total | $1,439 ಟ್ರಿಲಿಯನ್[2] (8ನೆಯ) |
• Per capita | $32,089[2] (IMF) (26ನೆಯ) |
Gini (2005) | 32[3] Error: Invalid Gini value |
HDI (2005) | 0.949 very high · 13ನೆಯ |
Currency | ಯುರೋ (€)[note 3] (EUR) |
Time zone | UTC+1 (CET[note 4]) |
• Summer (DST) | UTC+2 (CEST) |
Date format | dd.mm.yyyy (Spanish; CE) yyyy.mm.dd (Basque)[ಸಾಕ್ಷ್ಯಾಧಾರ ಬೇಕಾಗಿದೆ] |
Driving side | right |
Calling code | 34 |
Internet TLD | .es[note 5] |
ಸ್ಪೇನಿನ ಈಶಾನ್ಯ ದಿಕ್ಕಿನಲ್ಲಿರುವ ಅತ್ಯಂತ ಶ್ರೀಮಂತ ಪ್ರಾಂತ್ಯ ಕ್ಯಾಟಲೋನಿಯಾ. ಸ್ಪೇನಿನ ಒಳಗೆ ಪ್ರತ್ಯೇಕ ರಾಷ್ಟ್ರದ ರೀತಿಯಲ್ಲೇ ಅದು ಕಾರ್ಯನಿರ್ವಹಿಸುತ್ತದೆ. ಆ ಮಟ್ಟಿನ ಸ್ವಾಯತ್ತತೆ ಅದಕ್ಕೆ ಇದೆ. ಬಾರ್ಸಿಲೋನಾ ಅದರ ರಾಜಧಾನಿ. ಕ್ಯಾಟಲೋನಿಯಾ ತನ್ನದೇ ಆದ ಭಾಷೆ ಹೊಂದಿದೆ. ತನ್ನದೇ ಆದ ಸಂಸತ್ತು, ಧ್ವಜ, ರಾಷ್ಟ್ರಗೀತೆಯನ್ನೂ ಹೊಂದಿದೆ. ಪ್ರತ್ಯೇಕ ಪೊಲೀಸ್ ಪಡೆಯನ್ನೂ ಕ್ಯಾಟಲೋನಿಯಾ ಸರ್ಕಾರ ಹೊಂದಿದೆ. ಶಿಕ್ಷಣ, ಆರೋಗ್ಯದಂತಹ ಕೆಲವು ಸಾರ್ವಜನಿಕ ಸೇವೆಗಳನ್ನು ಸ್ಥಳೀಯ ಸರ್ಕಾರವೇ ನಿರ್ವಹಿಸುತ್ತದೆ. 1,000 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕ್ಯಾಟಲೋನಿಯಾ, ಸ್ಪೇನಿನ ಅತ್ಯಂತ ಸಿರಿವಂತ ಮತ್ತು ಹೆಚ್ಚು ಉತ್ಪಾದಕ ಸಾಮರ್ಥ್ಯ ಹೊಂದಿರುವ ಪ್ರಾಂತ್ಯಗಳಲ್ಲಿ ಒಂದು. ಪ್ರವಾಸಿ ಕೇಂದ್ರವಾಗಿಯೂ ಜನಪ್ರಿಯ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ದೊಡ್ಡ ದೊಡ್ಡ ಕಂಪೆನಿಗಳು, ಸಂಶೋಧನಾ ಸಂಸ್ಥೆಗಳು ಇಲ್ಲಿವೆ. ಕ್ಯಾಟಲೋನಿಯಾ ೨೦೧೭ರ ಅಕ್ಟೋಬರ್ ನಲ್ಲಿ ಸ್ವಾತಂತ್ರ್ಯ ಹೊಂದುವ ಕುರಿತು ಒಂದು ಜನಮತ ಸಂಗ್ರಹ ನಡೆಸಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.