From Wikipedia, the free encyclopedia
ನೈಜೀರಿಯ (ಅಧಿಕೃತವಾಗಿ ನೈಜೀರಿಯ ಒಕ್ಕೂಟ ಗಣರಾಜ್ಯ) ೩೬ ರಾಜ್ಯಗಳು ಮತ್ತು ಒಂದು ರಾಜಧಾನಿ ಪ್ರಾಂತ್ಯಗಳನ್ನೊಳಗೊಂಡ ಒಕ್ಕೂಟ. ನೈಜೀರಿಯ ಪಶ್ಚಿಮ ಆಫ್ರಿಕಾದಲ್ಲಿನ ದೇಶ. ಇದರ ಪಶ್ಚಿಮದಲ್ಲಿ ಬೆನಿನ್; ಪೂರ್ವದಲ್ಲಿ ಚಾಡ್ ಮತ್ತು ಕ್ಯಾಮೆರೂನ್ ಹಾಗೂ ಉತ್ತರದಲ್ಲಿ ನೈಜರ್ ದೇಶಗಳಿವೆ. ದಕ್ಷಿಣದಲ್ಲಿ ಅಟ್ಲಾಂಟಿಕ್ ಮಹಾಸಾಗರದ ಅಂಗವಾದ ಗಿನಿ ಕೊಲ್ಲಿಯು ಇರುತ್ತದೆ. ದೇಶದ ರಾಜಧಾನಿ ಅಬೂಜ.
ನೈಜೀರಿಯ ಒಕ್ಕೂಟ ಗಣರಾಜ್ಯ Ìjọba-Àpapọ̀ Orílẹ̀-èdè Naìjírìà
Republik Nijeriya جمهورية نيجيريا Republic nde Naigeria Republik Federaal bu Niiseriya | |
---|---|
Motto: "ಏಕತೆ ಮತ್ತು ನಂಬಿಕೆ, ಶಾಂತಿ ಮತ್ತು ಪ್ರಗತಿ" | |
Anthem: "ದೇಶವಾಸಿಗಳೇ ಎದ್ದೇಳಿ, ನೈಜೀರಿಯದ ಕರೆಯನ್ನು ಪಾಲಿಸಿ" | |
Capital | ಅಬೂಜ |
Largest city | ಲೇಗೋಸ್ |
Official languages | ಇಂಗ್ಲಿಷ್ |
Recognised regional languages | ಹೌಸಾ, ಇಗ್ಬೌ, ಯೊರೂಬಾ |
Demonym(s) | Nigerian |
Government | ಅಧ್ಯಕ್ಷೀಯ ಒಕ್ಕೂಟ ಗಣರಾಜ್ಯ |
• ರಾಷ್ಟ್ರಾಧ್ಯಕ್ಷ | ಉಮಾರು ಯಾರ್ಅದುವಾ |
• ಉಪರಾಷ್ಟ್ರಾಧ್ಯಕ್ಷ | ಗುಡ್ಲಕ್ ಜೊನಾಥನ್ |
• ಸೆನೇಟ್ ನ ಅಧ್ಯಕ್ಷ | ಡೇವಿಡ್ ಮಾರ್ಕ್ |
ಸ್ವಾತಂತ್ರ್ಯ ಯು.ಕೆ. ಯಿಂದ | |
• ಘೋಷಣೆ ಮತ್ತು ಮಾನ್ಯತೆ | ಅಕ್ಟೋಬರ್ 1 1960 |
• ಗಣರಾಜ್ಯದ ಘೋಷಣೆ | ಅಕ್ಟೋಬರ್ 1 1963 |
• Water (%) | 1.4 |
Population | |
• 2005 estimate | 133,530,000 (9ನೆಯದು) |
• 2006 census | 140,003,542 |
GDP (PPP) | 2006 estimate |
• Total | $191.4 ಬಿಲಿಯನ್ (47ನೆಯದು) |
• Per capita | $1,500 (165ನೆಯದು) |
Gini (2003) | 43.7 medium |
HDI (2005) | 0.470 Error: Invalid HDI value · 158ನೆಯದು |
Currency | ನೈರಾ (NGN) |
Time zone | UTC+1 (WAT) |
• Summer (DST) | UTC+1 (ಪರಿಗಣನೆಯಲ್ಲಿಲ್ಲ) |
Calling code | 234 |
ISO 3166 code | NG |
Internet TLD | .ng |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.