Remove ads
ಮಧ್ಯ ಯುರೋಪ್‍ನ ಒಂದು ದೇಶ From Wikipedia, the free encyclopedia
ಜರ್ಮನಿ (ಜರ್ಮನ್: ದೊಯಿಚ್ಲಂತ್), ಅಧಿಕೃತವಾಗಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ, ಕೇಂದ್ರ-ಪಶ್ಚಿಮ ಯುರೋಪ್ ನಲ್ಲಿ ಫೆಡರಲ್ ಸಂಸದೀಯ ಗಣತಂತ್ರ ದೇಶವಾಗಿದೆ.ಇದು 16 ಘಟಕ ರಾಜ್ಯಗಳನ್ನು ಒಳಗೊಂಡಿದೆ. 3,57,021 ಚದರ ಕಿಲೋಮೀಟರ್ (1,37,847 ಚದರ ಮೈಲಿ) ನಷ್ಟು ಪ್ರದೇಶವನ್ನು ಒಳಗೊಂಡಿದೆ ಮತ್ತು ಹೆಚ್ಚಾಗಿ ಸಮಶೀತೋಷ್ಣ ಕಾಲೋಚಿತ ಹವಾಮಾನವನ್ನು ಹೊಂದಿದೆ. 82 ದಶಲಕ್ಷ ನಿವಾಸಿಗಳನ್ನು ಹೊಂದಿರುವ ಜರ್ಮನಿ ಯುರೋಪಿನ ಅತ್ಯಂತ ಜನನಿಬಿಡ ಸದಸ್ಯ ದೇಶವಾಗಿದೆ. ಅಮೇರಿಕಾದ ನಂತರ ಇದು ವಿಶ್ವದ ಎರಡನೇ ಅತ್ಯಂತ ಜನಪ್ರಿಯ ವಲಸೆ ತಾಣವಾಗಿದೆ.ಜರ್ಮನಿಯ ರಾಜಧಾನಿ ಮತ್ತು ದೊಡ್ಡ ಮಹಾನಗರ ಬರ್ಲಿನ್. ಇತರೆ ಪ್ರಮುಖ ನಗರಗಳು ಹ್ಯಾಂಬರ್ಗ್, ಮ್ಯೂನಿಚ್, ಕಲೋನ್, ಫ್ರಾಂಕ್ಫರ್ಟ್, ಸ್ಟಟ್ಗಾರ್ಟ್ ಮತ್ತು ಡಸೆಲ್ಡಾರ್ಫ್ ಸೇರಿವೆ.ಯುರೋಪ್ ಖಂಡದ ಕೇಂದ್ರದಲ್ಲಿರುವ ಈ ರಾಷ್ಟ್ರವು ವಿಶ್ವದ ಅಗ್ರ ಔದ್ಯೋಗಿಕ ದೇಶಗಳಲ್ಲಿ ಒಂದು.[೧]
ಬುಂಡೆಸ್‍ರಿಪಬ್ಲಿಕ್ ಡಾಯ್ಚ್ ಲಾಂಡ್ Federal Republic of Germany Bundesrepublik Deutschland | |
---|---|
Motto: Einigkeit und Recht und Freiheit (ಜರ್ಮನ್ ಭಾಷೆಯಲ್ಲಿ: "ಐಕ್ಯತೆ ಮತ್ತು ನ್ಯಾಯ ಮತ್ತು ಸ್ವಾತಂತ್ರ್ಯ”) | |
Anthem: Deutschlandlied (Song of Germany / ಜರ್ಮನಿಯ ಹಾಡು) (3rd stanza) | |
Capital and largest city | ಬರ್ಲಿನ್ |
Official languages | ಜರ್ಮನ್ 1 |
Government | Federal Republic |
• ರಾಷ್ಟ್ರಪತಿ | Peter-Walter Steinmeier |
• Chancellor | Angela Merkel (CDU) |
ನಿರ್ಮಾಣ | |
• Holy Roman Empire | 843 (Treaty of Verdun) |
• ಏಕೀಕರಣ | January 18 1871 |
• Federal Republic | May 23 1949 |
ಅಕ್ಟೋಬರ್ ೩ ೧೯೯೦ | |
• Water (%) | 2.416 |
Population | |
• 2014 estimate | 80,716,000 (16th) |
GDP (PPP) | 2005 estimate |
• Total | $2.522 trillion (5th) |
• Per capita | $30,579 (17th) |
HDI (2003) | 0.930 very high · 20th |
Currency | ಯುರೋ (€) 2 (EUR) |
Time zone | UTC+1 (CET) |
• Summer (DST) | UTC+2 (CEST) |
Calling code | 49 |
Internet TLD | .de |
1 Danish, Low German, Sorbian, Romany and Frisian are officially recognised and protected as minority languages by the ECRML.
2 Prior to 1999: Deutsche Mark |
.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.