ತುವಾಲು ಮೊದಲು ಎಲ್ಲಿಸ್ ದ್ವೀಪಗಳು ಎಂದು ಕರೆಯಲ್ಪಡುತ್ತಿತ್ತು. ತುವಾಲು ಶಾಂತ ಮಹಾಸಾಗರದಲ್ಲಿ ಹವಾಯ್ ಮತ್ತು ಆಸ್ಟ್ರೇಲಿಯಗಳ ನಡುವೆ ಇರುವ ಪಾಲಿನೇಷ್ಯಾದ ಒಂದು ದ್ವೀಪರಾಷ್ಟ್ರ. ತುವಾಲುವಿನ ಅತಿ ಹತ್ತಿರದ ನೆರೆರಾಷ್ಟ್ರಗಳು ಕಿರಿಬಾಟಿ, ಫಿಜಿ ಮತ್ತು ಸಮೋವ. ತುವಾಲು ವಿಶ್ವದಲ್ಲಿ ಎರಡನೆಯ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಸ್ವತಂತ್ರ ರಾಷ್ಟ್ರ. ವಿಸ್ತಾರದಲ್ಲಿ ತುವಾಲು ಜಗತ್ತಿನ ನಾಲ್ಕನೆಯ ಅತಿ ಚಿಕ್ಕ ದೇಶವು ಸಹ ಆಗಿದೆ. ಈ ರಾಷ್ಟ್ರದ ರಾಷ್ಟ್ರಪತಿ Charles III of the United Kingdom.

Quick Facts ತುವಾಲುTuvalu, Capital ...
ತುವಾಲು
Tuvalu
Thumb
Flag
Thumb
Coat of arms
Motto: 
"Tuvalu for the Almighty"
Anthem: Tuvalu for the Almighty
Royal anthem: God Save the Queen
Thumb
Capitalಫುನಫುಟಿ
Official languagesತುವಾಲುವನ್ ಭಾಷೆ, ಇಂಗ್ಲಿಷ್
Demonym(s)Tuvaluan
Governmentಸಾಂವಿಧಾನಿಕ ಅರಸೊತ್ತಿಗೆ
 ಇಂಗ್ಲೆಂಡಿನ ರಾಣಿ
ಎಲಿಜಬೆತ್ - ೨
 ಗವರ್ನರ್ ಜನರಲ್
ಫಿಲೋಯ್‌ಮೀ ಟೆಲಿಟೊ
 ಪ್ರಧಾನಿ
ಅಪಿಸಾಯ್ ಲೆಲೆಮಿಯ
ಸ್ವಾತಂತ್ರ್ಯ
 ಯು.ಕೆ. ಯಿಂದ
ಅಕ್ಟೋಬರ್ 1 1978
 Water (%)
ನಗಣ್ಯ
Population
 ಜುಲೈ 2007 estimate
11,992 (222ನೆಯದು)
GDP (PPP)2002 estimate
 Total
$14.94 ಮಿಲಿಯನ್ (228ನೆಯದು)
 Per capita
$1,600 (2002ರ ಅಂದಾಜು) (ಸ್ಥಾನ ನೀಡಲಾಗಿಲ್ಲ)
HDI (2003)n/a
Error: Invalid HDI value · n/a
Currencyತುವಾಲುವನ್ ಡಾಲರ್
ಆಸ್ಟ್ರೇಲಿಯನ್ ಡಾಲರ್ (AUD)
Time zoneUTC+12
Calling code688
ISO 3166 codeTV
Internet TLD.tv
Close

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.