![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/b/ba/Vibhishan_become_King_of_Lanka.jpg/640px-Vibhishan_become_King_of_Lanka.jpg&w=640&q=50)
ವಿಭೀಷಣ
information on vibhishana / From Wikipedia, the free encyclopedia
ವಿಭೀಷಣನು (ಸಂಸ್ಕೃತ: विभीषण) ಪ್ರಾಚೀನ ಭಾರತೀಯ ಮಹಾಕಾವ್ಯ ರಾಮಾಯಣದಲ್ಲಿ ಲಂಕಾದ ರಾಜನಾದ ರಾವಣನ ಕಿರಿಯ ಸಹೋದರ.[3][4] ಸ್ವತಃ ರಾಕ್ಷಸನಾಗಿದ್ದರೂ, ವಿಭೀಷಣನು ರಾವಣನನ್ನು ವಿರೋಧಿಸಿದ್ದನು ಮತ್ತು ಧರ್ಮ ಪರನಾದ ರಾಮನ ಪರ ವಹಿಸಿದನು. ರಾಮನು ರಾವಣನನ್ನು ಸೋಲಿಸಿದ ನಂತರ, ಅಯೋಧ್ಯೆಗೆ ಹಿಂದಿರುಗುವ ಮೊದಲು ವಿಭೀಷಣನಿಗೆ ಲಂಕಾದ ರಾಜನಾಗಿ ಪಟ್ಟಾಭಿಷೇಕ ಮಾಡಿದನು.[5]
![Thumb image](http://upload.wikimedia.org/wikipedia/commons/thumb/5/59/Vibhishana_showing_Vimana_to_Rama.jpg/640px-Vibhishana_showing_Vimana_to_Rama.jpg)
Quick Facts ವಿಭೀಷಣ, ಸಂಲಗ್ನತೆ ...
ವಿಭೀಷಣ | |
---|---|
ಲಂಕೆಯ ರಾಜ[1] | |
Member of ಚಿರಂಜೀವಿ | |
![]() ರಾಮನು ವಿಭೀಷಣನಿಗೆ ಪಟ್ಟಾಭಿಷೇಕ ಮಾಡುತ್ತಿರುವುದು | |
ಸಂಲಗ್ನತೆ | ರಾಕ್ಷಸ, ವೈಷ್ಣವರು |
ನೆಲೆ | ಲಂಕಾ |
ಸಂಗಾತಿ | ಸರಮಾ ಮಂಡೋದರಿ (ಕೆಲವು ಸಂಸ್ಕೃತಿಗಳಲ್ಲಿ) |
ಒಡಹುಟ್ಟಿದವರು | ರಾವಣ ಕುಂಭಕರ್ಣ ಶೂರ್ಪನಖಿ |
ಮಕ್ಕಳು | ತ್ರಿಜಟಾ (ಮಗಳು) ನೀಲ (ಮಗ) ತರಣಿಸೇನ (ಮಗ) (ಕೃತ್ತಿವಾಸಿ ರಾಮಾಯಣ) [2] |
ಗ್ರಂಥಗಳು | ರಾಮಾಯಣ ಮತ್ತು ಅದರ ಆವೃತ್ತಿಗಳು |
ತಂದೆತಾಯಿಯರು |
|
ಪೂರ್ವಾಧಿಕಾರಿ | ರಾವಣ |
Close