![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/7/74/Kumbhakarna_yawns_as_he_is_roused_from_sleep%253B.jpg/640px-Kumbhakarna_yawns_as_he_is_roused_from_sleep%253B.jpg&w=640&q=50)
ಕುಂಭಕರ್ಣ
From Wikipedia, the free encyclopedia
ಕುಂಭಕರ್ಣನು ರಾಮಾಯಣದಲ್ಲಿ ಬರುವ ಒಂದು ಪಾತ್ರ. ಈತ ರಾವಣನ ತಮ್ಮ ಹಾಗೂ ಭಾರಿ ಪರಾಕ್ರಮಿ. ಇವನು ೬ ತಿಂಗಳ ಕಾಲ ಮಲಗಿರುತಿದ್ದ ಮತ್ತು ಉಳಿದ ೬ ತಿಂಗಳ ಕಾಲ ಊಟ ಮಾಡತಿದ್ದ.
![Thumb image](http://upload.wikimedia.org/wikipedia/commons/thumb/7/74/Kumbhakarna_yawns_as_he_is_roused_from_sleep%3B.jpg/320px-Kumbhakarna_yawns_as_he_is_roused_from_sleep%3B.jpg)
ಬ್ರಹ್ಮ ಮಾನಸ ಪುತ್ರರಲ್ಲಿ ಒಬ್ಬರಾದ ಪುಲಸ್ತ ಮಹರ್ಷಿಗಳಿಗೆ ವಿಶ್ರಾವಸು ಎಂಬ ಮಗನಿದ್ದನು. ಇವನು ಮಹಾ ತಪಸ್ವಿ. ಇವನಿಗೆ ಕೈಕಸಿ ಎಂಬ ಪತ್ನಿಯಿದ್ದಳು. ಇವಳ ಮಕ್ಕಳೇ ರಾವಣ, ಕುಂಭಕರ್ಣ, ಶೂರ್ಪನಖೀ, ಹಾಗೂ ವಿಭೀಷಣ ಉಲ್ಲೇಖಗಳು [1]