ಯುರೋಪ್ ಪ್ರಪಂಚದ ೭ ಖಂಡಗಳಲ್ಲಿ ಎರಡನೇ ಅತ್ಯಂತ ಚಿಕ್ಕ ಖಂಡ. ಭೂಗೋಳಶಾಸ್ತ್ರದ ಪ್ರಕಾರ ಯುರೋಪ್ ಯುರೇಷ್ಯಾ ಮಹಾಖಂಡದ ಪಶ್ಚಿಮ ದ್ವೀಪಕಲ್ಪ. ಆದರೆ ಸಾಮಾಜಿಕವಾಗಿ, ರಾಜಕೀಯವಾಗಿ, ಐತಿಹಾಸಿಕವಾಗಿ ಇದು ಏಷ್ಯಾದಿಂದ ವಿಭಿನ್ನವಾಗಿರುವುದರಿಂದ ಇದನ್ನು ಪ್ರತ್ಯೇಕ ಖಂಡವಾಗಿ ಪರಿಗಣಿಸಲಾಗುತ್ತದೆ.

Thumb
ಯುರೋಪ್
Thumb
ಸ್ಯಾಟೆಲ್ಲೈಟ್ ಚಿತ್ರ

೨೫ ಸದಸ್ಯ ರಾಷ್ಟ್ರಗಳ ಯುರೋಪಿನ ಒಕ್ಕೂಟ ಈ ಖಂಡದ ಅತಿ ದೊಡ್ಡ ರಾಜಕೀಯ ಮತ್ತು ಆರ್ಥಿಕ ಒಕ್ಕೂಟ.

ಪ್ರಾಂತ್ಯಗಳು ಮತ್ತು ರಾಷ್ಟ್ರಗಳು

Thumb
ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆಯ ಪ್ರಕಾರ ಯುರೋಪಿನ ಪ್ರಾಂತ್ಯಗಳು:

ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆಯ ಪ್ರಕಾರ ಈ ಖಂಡದಲ್ಲಿರುವ ದೇಶಗಳು ಹೀಗಿವೆ.

More information ರಾಷ್ಟ್ರ / ಪ್ರಾಂತ್ಯ, ಅಳತೆ (ಚದುರ ಕಿ.ಮಿ.) ...
ರಾಷ್ಟ್ರ / ಪ್ರಾಂತ್ಯ ಅಳತೆ (ಚದುರ ಕಿ.ಮಿ.) ಜನಸಂಖ್ಯೆ (೨೦೦೨ರ ಅಂದಾಜು) ಜನಸಂಖ್ಯೆ ಸಾಂದ್ರತೆ ರಾಜಧಾನಿ
ಪೂರ್ವ ಯುರೋಪ್:
ಬೆಲಾರೂಸ್ 207,600 10,335,382 49.8 ಮಿನ್ಸ್ಕ್
ಬಲ್ಗೇರಿಯಾ 110,910 7,621,337 68.7 ಸೋಫಿಯ
ಚೆಕ್ ಗಣರಾಜ್ಯ 78,866 10,256,760 130.1 ಪ್ರಾಗ್
ಹಂಗೇರಿ 93,030 10,075,034 108.3 ಬುಡಾಪೆಸ್ಟ್
ಮಾಲ್ಡೋವಾ[೧] 33,843 4,434,547 131.0 ಚಿಸಿನಾವು
ಪೊಲೆಂಡ್ 312,685 38,625,478 123.5 ವಾರ್ಸಾ
ರೊಮಾನಿಯ 238,391 22,303,552 94.0 ಬುಖಾರೆಸ್ಟ್
ರಷ್ಯಾ[೨] 3,960,000 106,037,143 26.8 ಮಾಸ್ಕೊ
ಸ್ಲೊವಾಕಿಯ 48,845 5,422,366 111.0 ಬ್ರಟಿಸ್ಲಾವ
ಉಕ್ರೇನ್ 603,700 48,396,470 80.2 ಕೀವ್
ಉತ್ತರ ಯುರೋಪ್:
ಡೆನ್ಮಾರ್ಕ್ 43,094 5,368,854 124.6 ಕೋಪನ್ ಹ್ಯಾಗನ್
ಎಸ್ಟೋನಿಯ 45,226 1,415,681 31.3 ಟ್ಯಾಲಿನ್
ಫರೋ ದ್ವೀಪಗಳು (ಡೆನ್ಮಾರ್ಕ್) 1,399 46,011 32.9 ಟೊರ್ಶಾವ್ನ್
ಫಿನ್‍ಲ್ಯಾಂಡ್ 336,593 5,157,537 15.3 ಹೆಲ್ಸಿಂಕಿ
ಗ್ಯೂಎರ್ನ್ಸ್ನೇ[೩] 78 64,587 828.0 ಸೇಂಟ್ ಪೀಟರ್ಸ್ ಪೋರ್ಟ್
ಐಸ್ಲೆಂಡ್ 103,000 279,384 2.7 ರೆಕ್ಜಾವಿಕ್
ಐರ್ಲ್ಯಾಂಡ್ 70,280 3,883,159 55.3 ಡಬ್ಲಿನ್
ಐಲ್ ಆಫ್ ಮ್ಯಾನ್[೪] 572 73,873 129.1 ಡೊಗ್ಲಾಸ್
ಜರ್ಸಿ[೫] 116 89,775 773.9 ಸೈಂಟ್ ಹೆಲಿಯರ್
ಲಾತ್ವಿಯ 64,589 2,366,515 36.6 ರಿಗ
ಲಿಥುವೇನಿಯಾ 65,200 3,601,138 55.2 ವಿಲ್ನಿಯಸ್
ನಾರ್ವೆ 324,220 4,525,116 14.0 ಒಸ್ಲೋ
ಸ್ವಾಲ್ಬಾರ್ಡ್ (ನಾರ್ವೆ)[೬] 62,049 2,868 0.046 ಲಾಂಗ್ ಯಿಯರ್ ಬ್ಯೆನ್
ಸ್ವೀಡನ್ 449,964 9,067,049 20.2 ಸ್ಟಾಕ್‌ಹೋಮ್
ಯುನೈಟೆಡ್ ಕಿಂಗ್‌ಡಂ 244,820 59,778,002 244.2 ಲಂಡನ್
ದಕ್ಷಿಣ ಯುರೋಪ್:
ಆಲ್ಬೇನಿಯ 28,748 3,544,841 123.3 ಟಿರಾನ
ಅಂಡೋರ 468 68,403 146.2 ಅಂಡೋರ ಲಾ ವೆಲ್ಲ
ಬಾಸ್ನಿಯ ಮತ್ತು ಹೆರ್ಜೆಗೊವಿನ 51,129 3,964,388 77.5 ಸಾರಾಯೆವೊ
ಕ್ರೊಯೇಶಿಯ 56,542 4,390,751 77.7 ಜಾಗ್ರೆಬ್
ಜಿಬ್ರಾಲ್ಟರ್ (UK) 5.9 27,714 4,697.3 ಜಿಬ್ರಾಲ್ಟರ್
ಗ್ರೀಸ್ 131,940 10,645,343 80.7 ಅಥೆನ್ಸ್
ವ್ಯಾಟಿಕನ್ ಸಿಟಿ 0.44 900 2,045.5 ವ್ಯಾಟಿಕನ್ ಸಿಟಿ
ಇಟಲಿ 301,230 57,715,625 191.6 ರೋಮ್
ಮೆಸಡೋನಿಯ[೭] 25,333 2,054,800 81.1 ಸ್ಕೋಪ್ಯೆ
ಮಾಲ್ಟ 316 397,499 1,257.9 ವಲೆಟ
ಮಾಂಟೆನೆಗ್ರೊ 13,812 616,258 48.7 ಪಾಡ್ಗೊರಿಕಾ
ಪೋರ್ಚುಗಲ್[೮] 91,568 10,084,245 110.1 ಲಿಸ್ಬನ್
ಸ್ಯಾನ್ ಮರಿನೊ 61 27,730 454.6 ಸ್ಯಾನ್ ಮರಿನೊ (ನಗರ)
ಸರ್ಬಿಯ[೯] 88,361 9,598,000 96.7 ಬೆಲ್ಗ್ರೇಡ್
ಸ್ಲೊವೇನಿಯ 20,273 1,932,917 95.3 ಲ್ಯುಬ್ಲಾನಾ
ಸ್ಪೇನ್[೧೦] 498,506 40,077,100 80.4 ಮದ್ರಿಡ್
ಪಶ್ಚಿಮ ಯುರೋಪ್:
ಆಸ್ಟ್ರಿಯ 83,858 8,169,929 97.4 ವಿಯೆನ್ನಾ
ಬೆಲ್ಜಿಯಮ್ 30,510 10,274,595 336.8 ಬ್ರಸೆಲ್ಸ್
ಫ್ರಾನ್ಸ್[೧೧] 547,030 59,765,983 109.3 ಪ್ಯಾರಿಸ್
ಜರ್ಮನಿ 357,021 83,251,851 233.2 ಬರ್ಲಿನ್
ಲೀಚ್ಟೆನ್‍ಸ್ಟೈನ್ 160 32,842 205.3 ವಾಡುಜ್
ಲಕ್ಸೆಂಬರ್ಗ್ 2,586 448,569 173.5 ಲಕ್ಸೆಂಬರ್ಗ್
ಮೊನಾಕೊ 1.95 31,987 16,403.6 ಮೊನಾಕೊ
ನೆದರ್‍ಲ್ಯಾಂಡ್ಸ್[೧೨] 41,526 16,318,199 393.0 ಆಮ್ಸ್‍ಟರ್‍ಡ್ಯಾಮ್
ಸ್ವಿಟ್ಜರ್‍ಲ್ಯಾಂಡ್ 41,290 7,301,994 176.8 ಬರ್ನ್
ಮಧ್ಯ ಏಷ್ಯಾ:
ಕಜಾಕಸ್ತಾನ್[೧೩] 370,373 1,285,174 3.4 ಅಸ್ತಾನ್
ಪಶ್ಚಿಮ ಏಷ್ಯಾ:[೧೪]
ಅಜರ್ಬೈಜಾನ್[೧೫] 39,730 4,198,491 105.7 ಬಾಕು
ಜಾರ್ಜಿಯ[೧೬] 49,240 2,447,176 49.7 ತ್ಬಿಲಿಸಿ
ಟರ್ಕಿ[೧೭] 24,378 11,044,932 453.1 ಅಂಕಾರ
Total 10,395,067 708,945,854 68.2
Close

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.