ಮರಾಠಿ
From Wikipedia, the free encyclopedia
ಮರಾಠಿ - ಇಂಡೋಆರ್ಯನ್ ಭಾಷಾವರ್ಗಕ್ಕೆ ಸೇರಿದ ಪ್ರಮುಖಭಾಷೆ. ಮಹಾರಾಷ್ಟ್ರೀ ಅಪಭ್ರಂಶದಿಂದ ವಿಕಾಸಗೊಂಡಿದೆ. ಮಹಾರಾಷ್ಟ್ರ ರಾಜ್ಯದ ಆಡಳಿತ ಭಾಷೆಯಾಗಿರುವ ಇದು ೬೮,೦೦೨೨,೦೦೦(೨೦೦೧) ಜನರ ತಾಯಿನುಡಿಯಾಗಿದ್ದು ಭಾರತೀಯ ಸಂವಿಧಾನ ಮಾನ್ಯತೆ ಪಡೆದಿದೆ.
Quick Facts ಮರಾಠಿ मराठी Marāṭhī, ಅಧಿಕೃತ ಸ್ಥಾನಮಾನ ...
ಮರಾಠಿ मराठी Marāṭhī ![]() | ||||
---|---|---|---|---|
ಉಚ್ಛಾರಣೆ: | IPA: ಟೆಂಪ್ಲೇಟು:IPA-mr | |||
ಬಳಕೆಯಲ್ಲಿರುವ ಪ್ರದೇಶಗಳು: |
India | |||
ಪ್ರದೇಶ: | ಮಹಾರಾಷ್ಟ್ರ, ಗೋವಾ, ಕರ್ನಾಟಕ, ಮಧ್ಯ ಪ್ರದೇಶ, ಛತ್ತೀಶ್ಘಡ parts of ಗುಜರಾತ್, ಆಂಧ್ರ ಪ್ರದೇಶ, ದಾದ್ರ ಮತ್ತು ನಗರ ಹವೇಲಿ, ದಾಮನ್ ಮತ್ತು ದಿಯು,ಮತ್ತು ದೆಹಲಿ[1] | |||
ಒಟ್ಟು ಮಾತನಾಡುವವರು: |
೭೩ million | |||
ಭಾಷಾ ಕುಟುಂಬ: | Indo-European Indo-Iranian Indo-Aryan Southern Indo-Aryan Marathi–Konkani ಮರಾಠಿ | |||
ಬರವಣಿಗೆ: | ದೇವನಾಗರಿ ಲಿಪಿ (ಮರಾಠಿ ಅಕ್ಷರಮಾಲೆ) Marathi Braille Modi (historical) | |||
ಅಧಿಕೃತ ಸ್ಥಾನಮಾನ | ||||
ಅಧಿಕೃತ ಭಾಷೆ: | ![]() | |||
ನಿಯಂತ್ರಿಸುವ ಪ್ರಾಧಿಕಾರ: |
Maharashtra Sahitya Parishad & various other institutions | |||
ಭಾಷೆಯ ಸಂಕೇತಗಳು | ||||
ISO 639-1: | mr | |||
ISO 639-2: | mar | |||
ISO/FDIS 639-3: | —
|
Close