ಈ ಲೇಖನದಲ್ಲಿ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳ ಪಟ್ಟಿ ಮಾಡಲಾಗಿದೆ. ಭಾರತವು ೨೮ ರಾಜ್ಯ ಮತ್ತು ೯ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ರಾಜ್ಯಗಳು ತಮ್ಮ ಸ್ವಂತ ಸರ್ಕಾರಗಳನ್ನು ರಚಿಸಿಕೊಳ್ಳುತ್ತವೆ. ಕೇಂದ್ರಾಡಳಿತ ಪ್ರದೇಶಗಳ ಆಡಳಿತವನ್ನು ಕೇಂದ್ರ ಸರ್ಕಾರವು ನಡೆಸುತ್ತದೆ. ಆದರೆ, ಕೇಂದ್ರಾಡಳಿತ ಪ್ರದೇಶಗಳಾಗಿರುವ ಪುದುಚೆರಿ ಮತ್ತು ದೆಹಲಿಗಳು ಮಾತ್ರ ತಮ್ಮ ಸ್ವಂತ ಸರ್ಕಾರವನ್ನು ರಚಿಸಿಕೊಳ್ಳುತ್ತವೆ.

ರಾಜ್ಯಗಳು ಮತ್ತು ರಾಜಧಾನಿಗಳು

ಪಟ್ಟಿಯಲ್ಲಿ ಆಡಳಿತ, ಶಾಸಕಾಂಗ ಮತ್ತು ನ್ಯಾಯಾಂಗ ರಾಜಧಾನಿಗಳನ್ನು ಸೇರಿಸಲಾಗಿದೆ. ಆಡಳಿತ ರಾಜಧಾನಿಯು ರಾಜ್ಯ ಸರ್ಕಾರದ ಕಛೇರಿಗಳು ಇರುವ ಸ್ಥಳ; ಶಾಸಕಾಂಗ ರಾಜಧಾನಿಯು ರಾಜ್ಯದ ವಿಧಾನ ಸಭೆ ಇರುವ ಸ್ಥಳ ಮತ್ತು ನ್ಯಾಯಾಂಗ ರಾಜಧಾನಿಯು ರಾಜ್ಯದ ಉಚ್ಚ ನ್ಯಾಯಾಲಯ ಇರುವ ಸ್ಥಳ.

More information ಕ್ರಮ ಸಂಖ್ಯೆ, ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ...
ಕ್ರಮ ಸಂಖ್ಯೆ ರಾಜ್ಯ ಅಥವಾ
ಕೇಂದ್ರಾಡಳಿತ ಪ್ರದೇಶ
ಆಡಳಿತ ರಾಜಧಾನಿ ಶಾಸಕಾಂಗ ರಾಜಧಾನಿ ನ್ಯಾಯಾಂಗ ರಾಜಧಾನಿ ಸ್ಥಾಪನೆಯಾದ ವರ್ಷ ಹಿಂದಿನ ರಾಜಧಾನಿ
1 ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು ಕೇಂದ್ರಾಡಳಿತ ಪ್ರದೇಶ ಪೋರ್ಟ್ ಬ್ಲೇರ್   ಕೊಲ್ಕತ್ತಾ 1955 ಕೊಲ್ಕತ್ತಾ (1945–1955)
2 ಆಂಧ್ರಪ್ರದೇಶ ಹೈದರಾಬಾದ್ (ಕಾನೂನಿನ ಪ್ರಕಾರ 2024ರ ತನಕ)
ಅಮರಾವತಿ (2017ರಿಂದ ಅಸ್ತಿತ್ವದಲ್ಲಿರುವುದು)[1][2][lower-alpha 1]
ಅಮರಾವತಿ[1] ಅಮರಾವತಿ 1956
2017
ಕರ್ನೂಲ್ (1953-1956)
3 ಅರುಣಾಚಲ ಪ್ರದೇಶ ಇಟಾನಗರ ಇಟಾನಗರ ಗುವಾಹಟಿ 1986  
4 ಅಸ್ಸಾಂ ದಿಸ್ಪುರ್ ಗುವಾಹಟಿ ಗುವಾಹಟಿ 1975 ಶಿಲ್ಲಾಂಗ್[lower-alpha 2] (1874–1952)
5 ಬಿಹಾರ ಪಾಟ್ನಾ ಪಾಟ್ನಾ ಪಾಟ್ನಾ 1912  
6 ಚಂಡೀಗಡ ಕೇಂದ್ರಾಡಳಿತ ಪ್ರದೇಶ ಚಂಡೀಗಡ[lower-alpha 3]   ಚಂಡೀಗಡ 1966  
7 ಛತ್ತೀಸ್‌ಘಡ್ ರಾಯ್ಪುರ್[lower-alpha 4] ರಾಯ್‌ಪುರ ಬಿಲಾಸ್‌ಪುರ 2000  
8 ದಾದ್ರಾ ಮತ್ತು ನಗರ್ ಹವೇಲಿ ಕೇಂದ್ರಾಡಳಿತ ಪ್ರದೇಶ ಸಿಲ್ವಾಸ   ಮುಂಬೈ 1945 ಮುಂಬೈ (1954–1961)
ಪಣಜಿ (1961–1987)
9 ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶ ದಮನ್   ಮುಂಬೈ 1987 ಅಹಮದಾಬಾದ್ (1961–1963)
ಪಣಜಿ (1963–1987)
10 ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿ ಕೇಂದ್ರಾಡಳಿತ ಪ್ರದೇಶ ನವದೆಹಲಿ ನವದೆಹಲಿ ನವದೆಹಲಿ 1931  
11 ಗೋವಾ ಪಣಜಿ[lower-alpha 5] ಪೋರ್ವೋರಿಂ ಮುಂಬೈ 1961 ಪಣಜಿ (1961–1987)
12 ಗುಜರಾತ್ ಗಾಂಧಿನಗರ ಗಾಂಧಿನಗರ ಅಹಮದಾಬಾದ್ 1960 ಅಹಮದಾಬಾದ್ (1960–1970)
13 ಹರಿಯಾಣ ಚಂಡೀಗಡ ಚಂಡೀಗಡ ಚಂಡೀಗಡ 1966  
14 ಹಿಮಾಚಲ ಪ್ರದೇಶ ಶಿಮ್ಲಾ ಶಿಮ್ಲಾ (ಬೇಸಿಗೆ)
ಧರ್ಮಶಾಲಾ (ಚಳಿಗಾಲ)[6]
ಶಿಮ್ಲಾ  1971
2017
ಬಿಲಾಸ್‌ಪುರ (1950–1956)
15 ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಶ್ರೀನಗರ (ಬೇಸಿಗೆ)[7]
ಜಮ್ಮು (ಚಳಿಗಾಲ)
ಶ್ರೀನಗರ (ಬೇಸಿಗೆ)
ಜಮ್ಮು (ಚಳಿಗಾಲ)
ಶ್ರೀನಗರ (ಬೇಸಿಗೆ)
ಜಮ್ಮು (ಚಳಿಗಾಲ)
1947
2019
 
16 ಜಾರ್ಖಂಡ್ ರಾಂಚಿ ರಾಂಚಿ ರಾಂಚಿ 2000  
17 ಕರ್ನಾಟಕ ಬೆಂಗಳೂರು ಬೆಂಗಳೂರು ಬೆಂಗಳೂರು 1956 ಮೈಸೂರು
18 ಕೇರಳ ತಿರುವನಂತಪುರಮ್ ತಿರುವನಂತಪುರಮ್ ಕೊಚ್ಚಿನ್ 1956  
19 ಲಡಾಖ್ ಕೇಂದ್ರಾಡಳಿತ ಪ್ರದೇಶ ಲೇಹ್ ಲೇಹ್ ಲೇಹ್ 2019  
20 ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶ ಕವರಟ್ಟಿ   ಕೊಚ್ಚಿನ್ 1956  
21 ಮಧ್ಯಪ್ರದೇಶ ಭೋಪಾಲ್ ಭೋಪಾಲ್ ಜಬಲ್‌ಪುರ 1956 ನಾಗ್‌ಪುರ[lower-alpha 6] (1861–1956)
22 ಮಹಾರಾಷ್ಟ್ರ ಮುಂಬೈ[lower-alpha 7] ಮುಂಬೈ  (ಬೇಸಿಗೆ)
ನಾಗ್‌ಪುರ (ಚಳಿಗಾಲ)
ಮುಂಬೈ 1818  
23 ಮಣಿಪುರ ಇಂಫಾಲ್ ಇಂಫಾಲ್ ಇಂಫಾಲ್ 1947  
24 ಮೇಘಾಲಯ ಶಿಲ್ಲಾಂಗ್ ಶಿಲ್ಲಾಂಗ್ ಶಿಲ್ಲಾಂಗ್ 1970  
25 ಮಿಜೋರಂ ಐಝ್ವಾಲ್ ಐಝ್ವಾಲ್ ಗುವಾಹಟಿ 1972  
26 ನಾಗಾಲ್ಯಾಂಡ್ ಕೋಹಿಮ ಕೋಹಿಮ ಗುವಾಹಟಿ 1963  
27 ಒಡಿಶಾ ಭುವನೇಶ್ವರ ಭುವನೇಶ್ವರ ಕಟಕ್ 1948 ಕಟಕ್ (1936–1948)
28 ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿ ಪಾಂಡಿಚೆರಿ ಚೆನ್ನೈ 1954 ಮದ್ರಾಸ್ (1948–1954)
29 ಪಂಜಾಬ್ ಚಂಡೀಗಡ ಚಂಡೀಗಡ ಚಂಡೀಗಡ 1966  
30 ರಾಜಸ್ಥಾನ ಜೈಪುರ ಜೈಪುರ ಜೋಧ್‌ಪುರ 1950  
31 ಸಿಕ್ಕಿಂ ಗ್ಯಾಂಗ್ಟಾಕ್[lower-alpha 8] ಗ್ಯಾಂಗ್ಟಾಕ್ ಗ್ಯಾಂಗ್ಟಾಕ್ 1890  
32 ತಮಿಳುನಾಡು ಚೆನ್ನೈ[lower-alpha 9] ಚೆನ್ನೈ ಚೆನ್ನೈ 1956  
33 ತೆಲಂಗಾಣ ಹೈದರಾಬಾದ್[lower-alpha 10] ಹೈದರಾಬಾದ್ ಹೈದರಾಬಾದ್ 2014  
34 ತ್ರಿಪುರ ಅಗರ್ತಲ ಅಗರ್ತಲ ಅಗರ್ತಲ 1956  
35 ಉತ್ತರ ಪ್ರದೇಶ ಲಕ್ನೋ ಲಕ್ನೋ ಅಲಹಾಬಾದ್ 1938  
36 ಉತ್ತರಾಖಂಡ ಡೆಹ್ರಾಡೂನ್[lower-alpha 11] ಡೆಹ್ರಾಡೂನ್ ನೈನಿತಾಲ್ 2000  
37 ಪಶ್ಚಿಮ ಬಂಗಾಳ ಕೊಲ್ಕತ್ತಾ ಕೊಲ್ಕತ್ತಾ ಕೊಲ್ಕತ್ತಾ 1947  
Close

ಟಿಪ್ಪನಿಗಳು

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.