ರಾಜ್ಯ ಮತ್ತು ಸರ್ಕಾರಗಳ ನಡುವೆ ಅಧ್ಯಯನ ಮಾಡುವಿದೆ ರಾಜ್ಯ ಸರ್ಕಾರ From Wikipedia, the free encyclopedia
ಒಂದು ನಿರ್ದಿಷ್ಟ ಪ್ರದೇಶದ ಮೇಲೆ ಸಾರ್ವಭೌಮತೆಯನ್ನು ಹೊಂದಿರುವ ಸರ್ಕಾರ ಮತ್ತು ಆ ಸರ್ಕಾರಕ್ಕೆ ವಿಧಾಯಕವಾಗಿರುವ ಪ್ರಜೆಗಳು ಒಟ್ಟಾಗಿ ಒಂದು ರಾಜ್ಯವೆಂದು ಪರಿಗಣಿತವಾಗುತ್ತದೆ.
ಈ ಸಾರ್ವಭೌಮತೆ ಆಂತರಿಕವಾಗಿದ್ದರೆ (ಅಂದರೆ ಈ ಸರ್ಕಾರದ ಮೇಲೊಂದು ಸರ್ಕಾರವಿದ್ದರೆ) ಅಂತಃ ರಾಜ್ಯಗಳ ಒಕ್ಕೂಟವೊಂದಿರಬಹುದು (ಉದಾ. ಭಾರತ, ಅಮೇರಿಕ ಸಂಯುಕ್ತ ಸಂಸ್ಥಾನ). ಈ ಸಾರ್ವಭೌಮತೆ ಬಾಹ್ಯವಾಗಿದ್ದಲ್ಲಿ ಅಂತಹ ರಾಜ್ಯವನ್ನು ದೇಶ ಅಥವಾ ರಾಷ್ಟ್ರ ಎಂದೂ ಕರೆಯಬಹುದು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.