ಬಾಗ್ದಾದ್
ಇರಾಕ್ನ ರಾಜಧಾನಿ ಮತ್ತು ದೊಡ್ಡ ನಗರ / From Wikipedia, the free encyclopedia
ಬಾಗ್ದಾದ್ (ಅರಬ್ಬೀ:بغداد ) ಇರಾಕ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದರ ಜನಸಂಖ್ಯೆ ೬.೫ ದಶಲಕ್ಷಕಿಂತಲೂ[1][2] ಹೆಚ್ಚಾಗಿದ್ದು, ತೆಹರಾನ್ ಮತ್ತು ಕೈರೋ ನಂತರ ಮಧ್ಯ ಪ್ರಾಚ್ಯದ ೩ನೆಯ ದೊಡ್ಡ ನಗರವಾಗಿದೆ.
Quick Facts ಬಾಗ್ದಾದ್ بغداد, ದೇಶ ...
ಬಾಗ್ದಾದ್
بغداد | |
---|---|
Nickname(s): ಸಿಟಿ ಆಫ್ ಪೀಸ್(ಶಾಂತ ನಗರ), ದಿ ರೌಂಡ್ ಸಿಟಿ(ದುಂಡನೆಯ ನಗರ) | |
ದೇಶ | ಇರಾಕ್ |
ಪ್ರಾಂತ | ಬಾಗ್ದಾದ್ ಪ್ರಾಂತ |
ಸರ್ಕಾರ | |
• ರಾಜ್ಯಪಾಲ | ಹುಸೇನ್ ಅಲ್ ತಹ್ಹನ್ |
Area | |
• Total | ೭೩೪ km೨ (೨೮೩ sq mi) |
Elevation | ೩೪ m (೧೧೨ ft) |
Population | |
• Total | ೬೫,೫೪,೧೨೬ |
ಅಂದಾಜು | |
ಸಮಯ ವಲಯ | GMT +3 |
• Summer (DST) | +4 |
ಜಾಲತಾಣ | http://www.baghdadgov.com |
Close
ಬಾಗ್ದಾದ್ ನಗರವು ಟಿಗ್ರಿಸ್ ನದಿಯ ತಟದಲ್ಲಿ ಸ್ಥಿತವಾಗಿದ್ದು, ೮ನೆಯ ಶತಮಾನಕ್ಕಿಂತ ಹಳೆಯ ನಗರವಾಗಿದೆ. ಒಂದಾನೊಂದು ಕಾಲದಲ್ಲಿ ಮುಸ್ಲಿಮ್ ಪ್ರಪಂಚದ ಪ್ರಮುಖ ನಗರವಾಗಿದ್ದ ಇದು, ಇತ್ತೀಚೆಗೆ ಇರಾಕ್ ಯುಧ್ಧದಿಂದಾಗಿ ಪ್ರಾಮುಖ್ಯತೆಯನ್ನು ಗಳಿಸಿದೆ.