ಕೈರೋ
From Wikipedia, the free encyclopedia
ಕೈರೋ (ಅರೇಬಿಕ್: القاهرة ಅಲ್-ಖಾಹಿರ), ಈಜಿಪ್ಟ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಅಲ್-ಖಾಹಿರ ಎಂದರೆ ವಿಜಯಿ ಎಂದು ಅರ್ಥ. ಇದು ಅರಬ್ ಪ್ರಪಂಚದ ಅತ್ಯಂತ ದೊಡ್ಡ ನಗರ ಹಾಗೂ ಆಫ್ರಿಕ ಖಂಡದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[3] ಈಜಿಪ್ಟ್ನ ಅರೇಬಿಕ್ ಭಾಷೆಯಲ್ಲಿ ಇದನ್ನು ಮಸ್ರ್ ಎಂದೂ ಕರೆಯುತ್ತಾರೆ.
Quick Facts ಕೈರೋ القـــاهــرة ಅಲ್-ಖಾಹಿರ, ದೇಶ ...
ಕೈರೋ
القـــاهــرة ಅಲ್-ಖಾಹಿರ | |
---|---|
Nickname(s): "ಎಂದೂ ಮಲುಗದಿರುವ ನಗರ", or "ಸಾವಿರ ಮಿನಾರೆಟ್ಗಳ ನಗರ" | |
ದೇಶ | ಈಜಿಪ್ಟ್ |
ರಾಜ್ಯ(ಗವರ್ನೇಟ್) | ಕೈರೋ |
ಸರ್ಕಾರ | |
• ರಾಜ್ಯಪಾಲ | ಡಾ. ಅಬ್ದುಲ್ ಅಜಿಮ್ ವಜೀರ್ |
Area | |
• City | ೨೧೪ km೨ (೮೩ sq mi) |
Population | |
• City | ೧,೦೨,೩೦,೩೫೦ |
• ಸಾಂದ್ರತೆ | ೧೯,೩೭೬/km೨ (೫೦,೧೮೦/sq mi) |
• Metro | ೨,೦೪,೩೯,೫೪೧ |
ಸಮಯ ವಲಯ | ಯುಟಿಸಿ+2 (EET) |
• Summer (DST) | ಯುಟಿಸಿ+3 (EEST) |
ಜಾಲತಾಣ | www.cairo.gov.eg |
Close