ಆಫ್ರಿಕಾ
ಇದು ಪ್ರಪಂಚದ ಏಳು ಖಂಡಗಳಲ್ಲಿ ಒಂದಾಗಿದೆ. / From Wikipedia, the free encyclopedia
ಆಫ್ರಿಕಾ ಅಥವಾ ಆಫ್ರಿಕೆ ಅಥವಾ ಆಫ್ರಿಕ - ಪ್ರಪಂಚದ ಏಳು ಖಂಡಗಳಲ್ಲಿ ಒಂದು. ಇದು, ವಿಸ್ತಾರ ಮತ್ತು ಜನಸಂಖ್ಯೆಯ ಆಧಾರವಾಗಿ ಎರಡನೆಯ ಅತಿ ದೊಡ್ಡ ಖಂಡವಾಗಿದೆ.