ಇರಾಕ್
From Wikipedia, the free encyclopedia
ಇರಾಕ್ ಗಣರಾಜ್ಯ- ಪಶ್ಚಿಮ ಏಷ್ಯಾದ ಒಂದು ದೇಶ , ಪ್ರಾಚೀನ ಮೆಸೊಪೊಟೇಮಿಯ. ಉತ್ತರದಲ್ಲಿ ತುರ್ಕಿ, ಪಶ್ಚಿಮದಲ್ಲಿ ಸಿರಿಯ, ಜಾರ್ಡನ್, ದಕ್ಷಿಣದಲ್ಲಿ ಸೌದಿ ಅರೇಬಿಯ, ಕುವೈತ್, ಪರ್ಷಿಯನ್ ಖಾರಿ, ಪೂವ9ದಲ್ಲಿ ಇರಾನ್, ಇವೆ. ವಿಸ್ತೀರ್ಣ 1,73,258ಚ.ಮೈ. ಜನಸಂಖ್ಯೆ 83,38,000 (1966); ರಾಜಧಾನಿ ಬಾದ್ ದಾದ್. ಪರ್ಷಿಯನ್ ಖಾರಿಯ ತೀರದಲ್ಲಿ 25 ಮೈಲಿ ಕರಾವಳಿಯಿದೆ.
Quick Facts جمهورية العراق ಜುಮ್ಹುರಿಯತ್ ಅಲ್-ಇರಾಕ್كۆماری عێراقಕೊಮರ ಐರಾಕೆಇರಾಕ್ ಗಣರಾಜ್ಯ, Capital ...
جمهورية العراق ಜುಮ್ಹುರಿಯತ್ ಅಲ್-ಇರಾಕ್ كۆماری عێراق ಕೊಮರ ಐರಾಕೆ ಇರಾಕ್ ಗಣರಾಜ್ಯ | |
---|---|
Motto: ಅರಬಿಕ್: الله أكبر (Transliteration: ಅಲ್ಲಾಹು ಅಕ್ಬರ್) ("ದೇವರು ದೊಡ್ಡವನು") | |
Anthem: Mawtini (new); Ardh Alforatain (previous) | |
Capital | ಬಾಗ್ದಾದ್ |
Largest city | ಬಾಗ್ದಾದ್ |
Official languages | ಅರಬಿಕ್, ಕರ್ಡಿಶ್, (Assyrian (Syriac) and Iraqi Turkmen ) |
Government | ಸಂಸದೀಯ ಪ್ರಜಾತಂತ್ರ |
• ರಾಷ್ಟ್ರಪತಿ | ಜಲಾಲ್ ತಲಬಾನಿ |
• ಪ್ರಧಾನ ಮಂತ್ರಿ | ನೂರಿ ಅಲ್-ಮಲಿಕಿ |
ಸ್ವಾತಂತ್ರ್ಯ | |
• ಆಟ್ಟೊಮಾನ್ ಸಾಮ್ರಾಜ್ಯದಿಂದ | ಅಕ್ಟೋಬರ್ ೧ ೧೯೧೯ |
• ಯುನೈಟೆಡ್ ಕಿಂಗ್ಡಮ್ನಿಂದ | ಅಕ್ಟೋಬರ್ ೩ ೧೯೩೨ |
• Water (%) | 1.1 |
Population | |
• 2005 estimate | 28,807,000 (40th) |
GDP (PPP) | 2005 estimate |
• Total | $89.8 billion (not ranked) |
• Per capita | $3,600 (not ranked) |
Currency | ಇರಾಕಿ ದಿನಾರ್ (IQD) |
Time zone | UTC+3 |
• Summer (DST) | UTC+4 |
Calling code | 964 |
Internet TLD | .iq |
1^ The Kurds use Ey Reqîb. 2^ The capital of the Kurdistan Autonomous Region is Arbil. |
Close
ದೇಶದ ದಕ್ಷಿಣ ಭಾಗವನ್ನು ಅರೇಬಿಯಾ ಮತ್ತು ಉತ್ತರ ಭಾಗವನ್ನು ಕುರ್ದಿಸ್ತಾನ್ ಪ್ರದೇಶ ಎಂದು ಕರೆಯಲಾಗುತ್ತದೆ