ಬರ್ಲಿನ್
ಜರ್ಮನಿ ದೇಶದ ರಾಜಧಾನಿ / From Wikipedia, the free encyclopedia
ಬರ್ಲಿನ್ ಜರ್ಮನಿ ದೇಶದ ರಾಜಧಾನಿ ಮತ್ತು ಅದರ ೧೬ ರಾಜ್ಯಗಳಲ್ಲಿ ಒಂದು. ೩.೪ ದಶಲಕ್ಷ ಜನಸಂಖ್ಯೆಯಿರುವ ಈ ನಗರ ದೇಶದ ೨ನೆಯ ದೊಡ್ಡ ನಗರವಾಗಿದೆ. ಇದು ಯುರೋಪಿಯನ್ ಒಕ್ಕೂಟದ ೨ನೆಯ ಅತಿಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[2] ಇದು ಜರ್ಮನಿಯ ಉತ್ತರಪೂರ್ವ ಭಾಗದಲ್ಲಿ ಸ್ಥಿತವಾಗಿದೆ.
Quick Facts ಬರ್ಲಿನ್, ದೇಶ ...
ಬರ್ಲಿನ್ | |
---|---|
ದೇಶ | ಜರ್ಮನಿ |
ರಾಜ್ಯ | ಬರ್ಲಿನ್ |
ಸರ್ಕಾರ | |
• ಮೇಯರ್ | ಕ್ಲಾಸ್ ವೊವೇರೀಟ್ |
Area | |
• City | ೮೯೧.೮೨ km೨ (೩೪೪.೩೩ sq mi) |
Elevation | ೧೧೫ m (೩೭೭ ft) |
Population (೨೦೦೮-೦೭-೩೧) | |
• City | ೩೪,೨೪,೭೬೪ |
• Urban | ೩೭,೦೦,೦೦೦ |
• Metro | ೫೦,೦೦,೦೦೦ |
[1] | |
ಜಾಲತಾಣ | berlin.de / 3D Berlin |
Close