ಕಲಬುರಗಿ ಜಿಲ್ಲೆಯಲ್ಲಿರುವ ತಾಲೂಕು From Wikipedia, the free encyclopedia
ಚಿಂಚೋಳಿಯು ಕರ್ನಾಟಕ ರಾಜ್ಯದ,ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲ್ಲೂಕು ಕೇಂದ್ರವಾಗಿದೆ. ಇದು ಜಿಲ್ಲಾ ಕೇಂದ್ರದಿಂದ ೮೫ ಕಿ.ಮೀ ದೂರದಲ್ಲಿದೆ. ಚಿಂಚೋಳಿಯು ಸೇಡಮ್,ಚಿತ್ತಾಪುರ,ಬೀದರ್ ಜಿಲ್ಲೆಯ ಹುಮ್ನಾಬಾದ್,ತೆಲಂಗಾಣ ರಾಜ್ಯದ ಮೆಡಕ್ ಜಿಲ್ಲೆಯ ಜಹೀರಬಾದ್, ರಂಗಾರೆಡ್ಡಿ ಜಿಲ್ಲೆಯ ತಾಂಡೂರ ಗಡಿಯನ್ನು ಹಂಚಿಕೊಂಡಿದೆ.
ಚಿಂಚೋಳಿ
Chincholi | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಕಲಬುರಗಿ |
Area | |
• Total | ೬ km೨ (೨ sq mi) |
Elevation | ೪೬೨ m (೧,೫೧೬ ft) |
Population (2011) | |
• Total | ೨೦,೮೯೭ |
• Density | ೨,೮೫೯.೬೭/km೨ (೭,೪೦೬.೫/sq mi) |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (IST) |
ಪಿನ್ ಕೋಡ್ | 585 307 |
ದೂರವಾಣಿ ಕೋಡ್ | 08475 |
ISO 3166 code | IN-KA |
ಲೋಕ ಸಭೆ | ಬೀದರ್ (ಲೋಕ ಸಭೆ) |
ವಿಧಾನ ಸಭೆ | ಚಿಂಚೋಳಿ |
Website | karnataka |
೨೦೧೧ ರ ಭಾರತದ ಜನಗಣತಿಯ ಪ್ರಕಾರ ಚಿಂಚೋಳಿಯು ೨೦೮೯೭ ಜನಸಂಖ್ಯೆಯನ್ನು ಹೊಂದಿದ್ದು, ೧೦೮೫೨ ಪುರುಷರು ಮತ್ತು ೧೦೦೪೫ ಮಹಿಳೆಯರು ಇದ್ದಾರೆ.[1]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.