ಐ
From Wikipedia, the free encyclopedia
ಐ ಕನ್ನಡ ವರ್ಣಮಾಲೆಯ ಹನ್ನೊಂದನೆಯ ಅಕ್ಷರವಾಗಿದೆ. ಇದು ಒಂದು ಸ್ವರಾಕ್ಷರ. ಐ ಕನ್ನಡದ ಸ್ವರಾಕ್ಷ್ರವೆಂದು ಗುರುತಿಸಿಕೊಂಡರೂ ಇದು ಕನ್ನಡ ಸಂಧ್ಯಕ್ಷರಗಳಲ್ಲಿ ಒಂದಾಗಿದೆ. ಅ+ಏ=ಐ, ಅ+ಐ=ಐ ಹೀಗೆ ಎರಡು ಸ್ವರಗಳು ಸಂಧಿಸುವುದರಿಂದ ಸಂಧ್ಯಕ್ಷರವೆಂದು ಗುರುತಿಸಬಹುದು.[1]
Quick Facts ಕನ್ನಡ ಅಕ್ಷರಮಾಲೆ ...
|
Close
![Thumb image](http://upload.wikimedia.org/wikipedia/commons/3/3a/%D0%90%D0%B9%D0%BA%D0%B0%D1%80%D0%B0%D0%B2%D1%83.png)