ಭಾರತೀಯ ಚಲನಚಿತ್ರ ನಟ From Wikipedia, the free encyclopedia
ಡಾ. ಶಿವರಾಜ್ಕುಮಾರ್ ಕನ್ನಡದ ಚಿತ್ರನಟ. ಡಾ. ರಾಜ್ಕುಮಾರ್ಅವರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು ೧೦೦ ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು.
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. (ಏಪ್ರಿಲ್ ೨೭,೨೦೧೫) |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ (ಏಪ್ರಿಲ್ ೨೭,೨೦೧೫) ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಡಾ. ಶಿವರಾಜ್ ಕುಮಾರ್ | |
---|---|
ಜನನ | ಶಿವು ಪುಟ್ಟ ಸ್ವಾಮಿ ೧೯೬೨-೦೭-೧೨ |
ಇತರೆ ಹೆಸರು | ಪುಟ್ಟಸ್ವಾಮಿ,ಶಿವಣ್ಣ |
ವೃತ್ತಿ(ಗಳು) | ನಟ, ಹಿನ್ನಲೆ ಗಾಯಕ , ನೃತ್ಯಗಾರ |
ಸಕ್ರಿಯ ವರ್ಷಗಳು | ೧೯೮೬ —ಪ್ರಸಕ್ತ |
Title | ಡಾಕ್ಟರೇಟ್ ಪದವಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ[1], ಶಿವಣ್ಣ , ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್,ಎಸ್ ಆರ್ ಕೆ, ನಾಟ್ಯ ಸಾರ್ವಭೌಮ, |
ಸಂಗಾತಿ | ಗೀತಾ ಶಿವರಾಜ್ಕುಮಾರ್ |
ಮಕ್ಕಳು | ನಿವೇದಿತಾ,ನಿರುಪಮಾ |
ಪೋಷಕ(ರು) | ಡಾ.ರಾಜ್ಕುಮಾರ್, ಪಾರ್ವತಮ್ಮ ರಾಜ್ಕುಮಾರ್ |
ಶಿವರಾಜ್ಕುಮಾರ್ ೧೯೬೨ರ ಜುಲೈನಲ್ಲಿ ಮದ್ರಾಸ್ ನಗರದಲ್ಲಿ ಡಾ. ರಾಜ್ಕುಮಾರ್ ಮತ್ತು ಪಾರ್ವತಮ್ಮ ದಂಪತಿಗಳಿಗೆ ಜನಿಸಿದರು. ಡಾ. ರಾಜ್ಕುಮಾರ್ ಮಗನಿಗೆ ಶಿವಪುಟ್ಟಸ್ವಾಮಿ ಎಂದು ತಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಙ್ನಾಪಕಾರ್ಥವಾಗಿ ಅವರ ಹೆಸರನ್ನೇ ಮಗನಿಗೆ ಇಟ್ಟರು. ಬಾಲ್ಯದಿಂದಲೇ ಶಿಸ್ತು ಮತ್ತು ಸಂಯಮಗಳನ್ನು ರೂಢಿಸಿಕೊಂಡ ಶಿವರಾಜ್ಕುಮಾರ್, ಕ್ರೀಡಾಚಟುವಟಿಕೆಗಳಲ್ಲಿ ಹೆಸರು ಮಾಡಿದರು.
ಮುಂಬೈನಲ್ಲಿ ಅಭಿನಯದ ತರಬೇತಿ ಪಡೆದ ಶಿವರಾಜ್ಕುಮಾರ್, ೧೯೮೬ನೇ ಇಸವಿಯಲ್ಲಿ ಆನಂದ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಚಿ. ಉದಯಶಂಕರ್ ಪುತ್ರ ಚಿ. ಗುರುದತ್, ನಟಿ ಸುಧಾರಾಣಿ ಇವರಿಬ್ಬರ ಮೊದಲ ಚಿತ್ರವೂ ಆನಂದ್ ಆಗಿತ್ತು. ತನ್ನನ್ನೂ ಮತ್ತು ತನ್ನ ತಾಯಿಯನ್ನು ನಡುಬೀದಿಯಲ್ಲಿ ಬಿಟ್ಟ ತನ್ನ ತಂದೆಗೆ ಬುದ್ದಿ ಕಲಿಸುವ ವಿದ್ಯಾರ್ಥಿಯ ಪಾತ್ರದಲ್ಲಿ ಶಿವರಾಜ್ಕುಮಾರ್ ನಟನೆಗೆ ಪ್ರಶಂಸೆ ಪಡೆದರು.ಮುಂದಿನ ಎರಡೂ ಚಿತ್ರಗಳು (ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ) ಶತದಿನ ಪ್ರದರ್ಶನ ಕಂಡವು..
ಅಭಿನಯದ ಮೊದಲ ಮೂರೂ ಚಿತ್ರಗಳೂ ಶತದಿನೋತ್ಸವದ ಯಶಸ್ಸು ಪಡೆದದ್ದರಿಂದ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದಿಗೆ ಪಾತ್ರರಾದರು. ರಣರಂಗ ಚಿತ್ರ ಕೂಡಾ ಶತದಿನ ಪ್ರದರ್ಶನ ಕಂಡಿತು.೧೯೯೨ರಿಂದ ೧೯೯೫ರ ಅವಧಿಯಲ್ಲಿ ಶಿವರಾಜ್ಕುಮಾರ್ ಅಭಿನಯದ ಚಿತ್ರಗಳು ಸತತವಾಗಿ ಸೋಲು ಕಂಡವು. ೧೯೯೪ರಲ್ಲಿ ಉಪೇಂದ್ರ ನಿರ್ದೇಶನದ ಓಂ ಚಿತ್ರ ಶಿವರಾಜ್ಕುಮಾರ್ ರಿಗೆ ಭಿನ್ನ ಇಮೇಜ್ ನೀಡಿತು. ಭೂಗತ ಪಾತಕಿ ಸ್ಟೇಷನ್ ಸತ್ಯ ಬದುಕನ್ನು ಆಧರಿಸಿದ ಆ ಚಿತ್ರ ಜನಮನ್ನಣೆ, ಯಶಸ್ಸು ಮತ್ತು ಕೀರ್ತಿ ತಂದಿತು. ೧೯೯೫ರಲ್ಲಿ ಜನುಮದ ಜೋಡಿ ಮತ್ತು ನಮ್ಮೂರ ಮಂದಾರ ಹೂವೆ ಚಿತ್ರಗಳ ಅಭೂತಪೂರ್ವ ಯಶಸ್ಸು ಹಿವರಾಜ್ಕುಮಾರ್ ರಿಗೆ ಅಗ್ರ ಸ್ಥಾನದತ್ತ ತಂದೊಯ್ದಿತು. ಆ ರೀತಿಯ ಗೆಲುವನ್ನು ಕಾಣಲು, ೧೯೯೯ರಲ್ಲಿ ತೆರೆಕಂಡ ಎಕೆ ೪೭ ಚಿತ್ರದವರೆಗೆ ಶಿವರಾಜ್ಕುಮಾರ್ ಕಾಯಬೇಕಾಯಿತು. ತಮ್ಮ ಸಜ್ಜನಿಕೆ, ಸರಳತೆ ಮತ್ತು ತಾದಾತ್ಮ್ಯತೆಯಿಂದ ಶಿವರಾಜ್ಕುಮಾರ್ ನಿರ್ಮಾಪಕರುಗಳಿಗೆ ಮಿನಿಮಂ ಗ್ಯಾರಂಟಿ ಹೀರೋ ಆದರು. ರೊಮಾಂಟಿಕ್ ಪಾತ್ರಗಳ ರಮೇಶ್, ಭಿನ್ನತೆಯ ಉಪೇಂದ್ರ, ಆವೇಶಭರಿತ ಪೋಲೀಸ್ ಪಾತ್ರಗಳ ಸಾಯಿಕುಮಾರ್ ಹೀಗೆ ಹಲವು ನಟರುಗಳ ನಡುವೆಯೂ ಶಿವರಾಜ್ಕುಮಾರ್, ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದರು. ಇಮೇಜ್ ನ ಹಂಗು ಇಲ್ಲದೆ, ವಿಭಿನ್ನ ಪಾತ್ರಗಳನ್ನು ನಿರ್ವಹಿಸಲು ಸದಾ ಮುಂದಾಗುಗಿತ್ತಿದ್ದ ಶಿವರಾಜ್, ಅದೇ ಕಾರಣಕ್ಕೆ ಬರಗೂರು ರಾಮಚಂದ್ರಪ್ಪನವರ ಹಗಲುವೇಷ, ಪ್ರೇಂರ ಜೋಗಿ, ಹೀಗೆ ಹಲವು ಹೊಸ ನಿರ್ದೇಶಕರ ಮೊದಲ ಆಯ್ಕೆಯಾಗಿ ಉಳಿದರು. ರವಿಚಂದ್ರನ್, ರಮೇಶ್ ಮತ್ತು ಉಪೇಂದ್ರ ಶಿವರಾಜ್ ರ ನೆಚ್ಚಿನ ಗೆಳೆಯರು.
ಇವರು ಆಸೆಗೊಬ್ಬ ಮೀಸೆಗೊಬ್ಬ, ಮೋಡದ ಮರೆಯಲ್ಲಿ, ಅಂಡಮಾನ್, ಸಾರ್ವಭೌಮ ಅಭಯಹಸ್ತ ಹಲವಾರು ಚಿತ್ರಗಳಲ್ಲಿ ಹಿನ್ನೆಲೆಗಾಯನ ಕೂಡ ಮಾಡಿದ್ದಾರೆ. ಇವರ ಪುತ್ರಿಯ ಹೆಸರು ನಿವೇದಿತಾ. ಈಕೆ, ಅಂಡಮಾನ್ ಚಿತ್ರದಲ್ಲಿ ನಟಿಸಿದ್ದಾಳೆ.
ಈ ಹೃದಯ ನಿನಗಾಗಿ ಚಿತ್ರದಲ್ಲಿ ಒಂದು ಹಾಡಿನಲ್ಲಿ ನಟಿಸಿದ್ದಾರೆ
ಸಂಖ್ಯೆ | ವರ್ಷ | ಚಿತ್ರದ ಹೆಸರು | ಪಾತ್ರ | ಚಿತ್ರ ನಿರ್ಮಾಣ ಸಂಸ್ಥೆ | ನಿರ್ದೇಶನ | ನಿರ್ಮಾಪಕರು | ಸಂಗೀತ | ಛಾಯಗ್ರಹಣ |
---|---|---|---|---|---|---|---|---|
1 | 1986 | ಆನಂದ್ | ಆನಂದ್ | ದಾಕ್ಷಾಯಿಣಿ ಕಂಬೈನ್ಸ್ | ಸಿಂಗೀತಂ ಶ್ರೀನಿವಾಸರಾವ್ | ಪಾರ್ವತಮ್ಮ ರಾಜಕುಮಾರ್ | ಶಂಕರ್-ಗಣೇಶ್ | ಬಿ.ಸಿ.ಗೌರಿಶಂಕರ್ |
2 | 1986 | ರಥ ಸಪ್ತಮಿ | ಭಗವತಿ ಕಂಬೈನ್ಸ್ | ಎಂ.ಎಸ್.ರಾಜಶೇಖರ್ | ಎಸ್.ಎ.ಗೋವಿಂದರಾಜ್ | ಉಪೇಂದ್ರಕುಮಾರ್ | ವಿ.ಕೆ.ಕಣ್ಣನ್ | |
3 | 1987 | ಮನ ಮೆಚ್ಚಿದ ಹುಡುಗಿ | ಕ್ಯಾತ್ಯಾಯಿಣಿ ಆರ್ಟ್ ಕಂಬೈನ್ಸ್ | ಎಂ.ಎಸ್.ರಾಜಶೇಖರ್ | ಎಸ್.ಎ.ಚಿನ್ನೇಗೌಡ | ಉಪೇಂದ್ರಕುಮಾರ್ | ಬಿ.ಸಿ.ಗೌರಿಶಂಕರ್ | |
4 | 1988 | ಶಿವ ಮೆಚ್ಚಿದ ಕಣ್ಣಪ್ಪ | ಕಣ್ಣಪ್ಪ | ಭಗವತಿ ಕಂಬೈನ್ಸ್ | ವಿಜಯ್ | ಎಸ್.ಎ.ಗೋವಿಂದರಾಜ್ | ಟಿ.ಜಿ.ಲಿಂಗಪ್ಪ | |
5 | 1988 | ಸಂಯುಕ್ತ | ನಿರುಪಮ ಆರ್ಟ್ ಕಂಬೈನ್ಸ್ | ಕೆ.ಎನ್.ಚಂದ್ರಶೇಖರ್ ಶರ್ಮ | ಎಸ್.ಎ.ಗೋವಿಂದರಾಜ್ | ಸಿಂಗೀತಂ ಶ್ರೀನಿವಾಸರಾವ್ | ವಿ.ಕೆ.ಕಣ್ಣನ್ | |
6 | 1988 | ರಣರಂಗ | ವೈಷ್ಣವಿ ಮೂವೀಸ್ | ವಿ.ಸೋಮಶೇಖರ್ | ವೈಷ್ಣವಿ ಮೂವೀಸ್ | ಹಂಸಲೇಖ | ಹೆಚ್.ಜಿ.ರಾಜು | |
7 | 1989 | ಇನ್ಸ್ಪೆಕ್ಟರ್ ವಿಕ್ರಂ | ಇನ್ಸ್ಪೆಕ್ಟರ್ ವಿಕ್ರಂ | ನಿಖಿಲೇಶ್ವರಿ ಸಿನಿ ಕಂಬೈನ್ಸ್ | ದಿನೇಶ್ ಬಾಬು | ರಾಘವೇಂದ್ರ | ವಿಜಯಾನಂದ್ | ದಿನೇಶ್ ಬಾಬು |
8 | 1989 | ಅದೇ ರಾಗ ಅದೇ ಹಾಡು | ಭಗವತಿ ಕಂಬೈನ್ಸ್ | ಎಂ.ಎಸ್.ರಾಜಶೇಖರ್ | ಎಸ್.ಎ.ಗೋವಿಂದರಾಜ್ | ಶಂಕರ್-ಗಣೇಶ್ | ಬಿ.ಸಿ.ಗೌರಿಶಂಕರ್ | |
9 | 1990 | ಆಸೆಗೊಬ್ಬ ಮೀಸೆಗೊಬ್ಬ | ದಶರಥಪ್ರಸಾದ್ ರಾಮಪ್ರಸಾದ್ / ಲಕ್ಷ್ಮಣಪ್ರಸಾದ್ ಶರ್ಮಾ | ಪೂರ್ಣಿಮ ಎಂಟರ್ಪ್ರೈಸಸ್ | ಎಂ.ಎಸ್.ರಾಜಶೇಖರ್ | ಪಾರ್ವತಮ್ಮ ರಾಜಕುಮಾರ್ | ಉಪೇಂದ್ರಕುಮಾರ್ | ಬಿ.ಸಿ.ಗೌರಿಶಂಕರ್ |
10 | 1990 | ಮೃತ್ಯಂಜಯ | ನಿಖಿಲೇಶ್ವರಿ ಸಿನಿ ಕಂಬೈನ್ಸ್ | ದತ್ತರಾಜ್ | ರಾಘವೇಂದ್ರ | ಉಪೇಂದ್ರಕುಮಾರ್ | ವಿ.ಕೆ.ಕಣ್ಣನ್ | |
11 | 1991 | ಅರಳಿದ ಹೂವುಗಳು | ದಾಕ್ಷಾಯಿಣಿ ಸಿನಿ ಕಂಬೈನ್ಸ್ | ಚಿ.ದತ್ತರಾಜ್ | ಪಾರ್ವತಮ್ಮ ರಾಜಕುಮಾರ್ | ಉಪೇಂದ್ರಕುಮಾರ್ | ವಿ.ಕೆ.ಕಣ್ಣನ್ | |
12 | 1991 | ಮೋಡದ ಮರೆಯಲ್ಲಿ | ಶ್ರೀ ವೈಷ್ಣವಿ ಮೂವೀಸ್ | ಎಂ.ಎಸ್.ರಾಜಶೇಖರ್ | ಪಾರ್ವತಮ್ಮ ರಾಜಕುಮಾರ್ | ರಾಜನ್-ನಾಗೇಂದ್ರ | ಕೆ.ಕಣ್ಣನ್ | |
13 | 1992 | ಮಿಡಿದ ಶೃತಿ | ನಿರುಪಮ ಆರ್ಟ್ಸ್ | ಎಂ.ಎಸ್.ರಾಜಶೇಖರ್ | ಎಸ್.ಎ.ಗೋವಿಂದರಾಜ್ | ಉಪೇಂದ್ರಕುಮಾರ್ | ವಿ.ಕೆ.ಕಣ್ಣನ್ | |
14 | 1992 | ಪುರುಷೋತ್ತಮ | ಶ್ರೀ ರೇಣುಕಾಂಬ ಕಂಬೈನ್ಸ್ | ಎಂ.ಎಸ್.ರಾಜಶೇಖರ್ | ಮಧುಬಂಗಾರಪ್ಪ | ಹಂಸಲೇಖ | ವಿ.ಕೆ.ಕಣ್ಣನ್ | |
15 | 1992 | ಮಾವನಿಗೆ ತಕ್ಕ ಅಳಿಯ | ಗಣೇಶ | ಶ್ರೀ ಚಕ್ರೇಶ್ವರಿ ಕಂಬೈನ್ಸ್ | ವಿ.ಗೋವಿಂದರಾಜ್ | ಪಾರ್ವತಮ್ಮ ರಾಜಕುಮಾರ್ | ಶಂಕರ್-ಗಣೇಶ್ | ಶ್ರೀಕಾಂತ್ |
16 | 1993 | ಜಗ ಮೆಚ್ಚಿದ ಹುಡುಗ | ಚೌಡೇಶ್ವರಿ ಆರ್ಟ್ಸ್ | ಭಾರ್ಗವ | ಎಸ್.ಎ.ಶ್ರೀನಿವಾಸ್ | ರಾಜನ್-ನಾಗೇಂದ್ರ | ಡಿ.ವಿ.ರಾಜಾರಾಮ್ | |
17 | 1993 | ಚಿರಬಾಂಧವ್ಯ | ಶಾಶ್ವತಿ ಚಿತ್ರ | ಎಂ.ಎಸ್.ರಾಜಶೇಖರ್ | ಆರ್.ನಿವೇದಿತ | ಹಂಸಲೇಖ | ಮಲ್ಲಿಕಾರ್ಜುನ್ | |
18 | 1993 | ಆನಂದಜ್ಯೋತಿ | ಶಿವ ಚಿತ್ರಾಲಯ | ಚಿ.ದತ್ತರಾಜ್ | ರಾಕಲೈನ್ ವೆಂಕಟೇಶ್ | ವಿಜಯಾನಂದ್ | ಜೆ.ಜಿ.ಕೃಷ್ಣ | |
19 | 1994 | ಗಂಧದಗುಡಿ ಭಾಗ-೨ | ಶಂಕರ್ | ಭರಣಿ ಚಿತ್ರ | ವಿಜಯ್ | ಎಂ.ಪಿ.ಶಂಕರ್ | ರಾಜನ್-ನಾಗೇಂದ್ರ | ಮಲ್ಲಿಕಾರ್ಜುನ್ |
20 | 1994 | ಮುತ್ತಣ್ಣ | • ಮುತ್ತಣ್ಣ • ಕಿರಣ್ | ಕಾವೇರಿ ಅಮ್ಮ ಫಿಲಂಸ್ | ಎಂ.ಎಸ್.ರಾಜಶೇಖರ್ | ಎಲ್.ಸೋಮಣ್ಣಗೌಡ | ಹಂಸಲೇಖ | ಆರ್.ಮಧುಸೂದನ್ |
21 | 1994 | ಗಂಡುಗಲಿ | ಜ್ಯೋತಿ ಚಿತ್ರ | ಸಿ.ಹೆಚ್.ಬಾಲಾಜಿಸಿಂಗ್ ಬಾಬು | ಜೆ.ಜಿ.ಕೃಷ್ಣ | ಸಾಧುಕೋಕಿಲ | ಜೆ.ಜಿ.ಕೃಷ್ಣ | |
22 | 1995 | ಗಡಿಬಿಡಿ ಅಳಿಯ | ಕಲ್ಯಾಣಿ ಎಂಟರ್ಪ್ರೈಸಸ್ | ಸಾಯಿಪ್ರಕಾಶ್ | ಕೆ.ರಾಘವರಾವ್ | ಕೋಟಿ | ಜಾನಿಲಾಲ್ | |
23 | 1995 | ಸವ್ಯಸಾಚಿ | ಸಾವಿತ್ರಿ ಚಿತ್ರ | ಎಂ.ಎಸ್.ರಾಜಶೇಖರ್ | ಶಾಶ್ವತಿ ಚಿತ್ರ | ಸಾಧುಕೋಕಿಲ | ಮಲ್ಲಿಕಾರ್ಜುನ್ | |
24 | 1995 | ಓಂ | ಸತ್ಯಮೂರ್ತಿ | ಪೂರ್ಣಿಮ ಎಂಟರ್ಪ್ರೈಸಸ್ | ಉಪೇಂದ್ರ | ಪಾರ್ವತಮ್ಮ ರಾಜಕುಮಾರ್ | ಹಂಸಲೇಖ | ಬಿ.ಸಿ.ಗೌರಿಶಂಕರ್ |
25 | 1995 | ಮನ ಮಿಡಿಯಿತು | ಶ್ರೀ ವೈಭವಲಕ್ಷ್ಮಿ ಕಂಬೈನ್ಸ್ | ಎಂ.ಎಸ್.ರಾಜಶೇಖರ್ | ರಾಣಿ ರಾಜಶೇಖರ್ | ಉಪೇಂದ್ರಕುಮಾರ್ | ಮಲ್ಲಿಕಾರ್ಜುನ್ | |
26 | 1995 | ಸಮರ | ಎ.ಎ.ಕಂಬೈನ್ಸ್ | ಸಿ.ಗುರುದತ್ | ಪ್ರವೀಣ್ | ಕೌಸ್ತುಭ | ಆರ್.ಮಧುಸೂದನ್ | |
27 | 1995 | ದೊರೆ | ಶ್ರೀ ನಿಮಿಷಾಂಬ ಪ್ರೊಡಕ್ಷನ್ಸ್ | ಶಿವಮಣಿ | ಎಂ.ಚಂದ್ರಶೇಖರ್ | ಹಂಸಲೇಖ | ಕೃಷ್ಣಕುಮಾರ್ | |
28 | 1996 | ಇಬ್ಬರ ನಡುವೆ ಮುದ್ದಿನ ಆಟ | ಎಸ್.ವಿ.ಪ್ರೊಡಕ್ಷನ್ಸ್ | ರೇಲಂಗಿ ನರಸಿಂಹರಾವ್ | ಟಿ.ಎಮ್.ವೆಂಕಟಸ್ವಾಮಿ | ಸಾಧುಕೋಕಿಲ | ನಾಗೇಂದ್ರಕುಮಾರ್ | |
29 | 1996 | ಗಾಜನೂರ ಗಂಡು | ಶ್ರೀ ಲಕ್ಷ್ಮಿ ಸಿನಿ ಪ್ರೊಡಕ್ಷನ್ಸ್ | ಆನಂದ್ ಪಿ.ರಾಜು | ಜಿ.ಆರ್.ಕೃಷ್ಣರೆಡ್ಡಿ | ಸಾಧುಕೋಕಿಲ | ಮಲ್ಲಿಕಾರ್ಜುನ್ | |
30 | 1996 | ಶಿವಸೈನ್ಯ | ಶಿವ | ಯಶಿ ಎಂಟರ್ಪ್ರೈಸಸ್ | ಶಿವಮಣಿ | ವೈ.ಎಸ್.ರಮೇಶ್ | ಇಳಯರಾಜ | ಎ.ವಿ.ಕೃಷ್ಣಕುಮಾರ್ |
31 | 1996 | ಅಣ್ಣಾವ್ರ ಮಕ್ಕಳು | ಶಿವ ಶಕ್ತಿ ಪ್ರೊಡಕ್ಷನ್ಸ್ | ಹೆಚ್.ಎಸ್.ಫಣಿರಾಮಚಂದ್ರ | ವೈ.ಆರ್.ಜೈರಾಜ್ | ರಾಜೇಶ್ ರಾಮನಾಥ್ | ಬಿ.ಎಸ್.ಬಸವರಾಜ್ | |
32 | 1996 | ನಮ್ಮೂರ ಮಂದಾರ ಹೂವೆ | ಮನೋಜ್ | ಚಿನ್ನಿ ಫಿಲಂಸ್ | ಸುನಿಲ್ ಕುಮಾರ್ ದೇಸಾಯಿ | ಜಯಶ್ರೀದೇವಿ | ಇಳಯರಾಜ | ಸುಂದರನಾಥ್ ಸುವರ್ಣ |
33 | 1996 | ಆದಿತ್ಯ | ಕ್ರಿಯೇಟಿವ್ ಮೀಡಿಯ | ಲೋಕಚಂದರ್ | ಎಂ.ಪಿ.ರವಿ ಕೊಟ್ಟಾರಕರ | ರಾಜೇಶ್ ರಾಮನಾಥ್ | ವಿಜಯಗೋಪಾಲ್ | |
34 | 1996 | ಜನುಮದ ಜೋಡಿ | ಕೃಷ್ಣ | ಶ್ರೀ ವೈಷ್ಣವಿ ಕಂಬೈನ್ಸ್ | ಟಿ.ಎಸ್.ನಾಗಾಭರಣ | ಪಾರ್ವತಮ್ಮ ರಾಜಕುಮಾರ್ | ವಿ.ಮನೋಹರ್ | ಬಿ.ಸಿ.ಗೌರಿಶಂಕರ್ |
35 | 1997 | ಈ ಹೃದಯ ನಿನಗಾಗಿ | ರಾಮಾಲಯನ್ ಫಿಲಂಸ್ | ಮಜ್ಜಿ ಕೃಷ್ಣಪ್ರಸಾದ್ | ಪಾರಸ್ ಜೈನ್ | ವಿ.ಮನೋಹರ್ | ಎಂ.ವಿ.ರಾಮಕೃಷ್ಣ | |
36 | 1997 | ಗಂಗಾ ಯಮುನ | ಮೇಘ ಪ್ರೊಡಕ್ಷನ್ಸ್ | ಎಸ್.ಮಹೇಂದರ್ | ಬಿ.ಪಿ.ತ್ಯಾಗರಾಜ್ | ವಿದ್ಯಾಸಾಗರ್ | ರಮೇಶ್ ಬಾಬು | |
37 | 1997 | ಸಿಂಹದ ಮರಿ | ವಿಶ್ವ | ರಾಮು ಎಂಟರ್ಪ್ರೈಸಸ್ | ಎನ್.ಓಂಪ್ರಕಾಶ್ ರಾವ್ | ರಾಮು | ಹಂಸಲೇಖ | ಟಿ.ಜನಾರ್ಧನ್ |
38 | 1997 | ಅಮ್ಮಾವ್ರ ಗಂಡ | ಅಕ್ಷಯ್ ಎಂಟರ್ಪ್ರೈಸಸ್ | ಹೆಚ್.ಎಸ್.ಫಣಿರಾಮಚಂದ್ರ | ಎಂ.ಕೆ.ಶ್ರೀನಿವಾಸ | ರಾಜ್ | ಡಿ.ವಿ.ರಾಜಾರಾಮ್ | |
39 | 1997 | ಮುದ್ದಿನ ಕಣ್ಮಣಿ | ಶಿವರಾಮ್ ಹೆಗಡೆ | ಗಣೇಶ ಪಿಚ್ಚರ್ಸ್ | ರವಿಕೊಟ್ಟಾರಕರ್ | ಶಾರದ | ಎಸ್.ಪಿ.ವೆಂಕಟೇಶ್ | ಕೃಷ್ಣಕುಮಾರ್ |
40 | 1997 | ರಾಜ | ಕಾವೇರಿ ಅಮ್ಮ ಫಿಲಂಸ್ | ರೇಲಂಗಿ ನರಸಿಂಹರಾವ್ | ಎಲ್.ಸೋಮಣ್ಣ | ದೇವ | ನಾಗೇಂದ್ರ | |
41 | 1997 | ಜೋಡಿ ಹಕ್ಕಿ | ಮಾಚ / ಮನೋಜ್ | ಶ್ರೀ ಗುರು ರಾಘವೇಂದ್ರ ಪ್ರೊಡಕ್ಷನ್ಸ್ | ಡಿ.ರಾಜೇಂದ್ರಬಾಬು | ಪಿ.ಧನರಾಜ್ | ವಿ.ಮನೋಹರ್ | ರಮೇಶ್ ಬಾಬು |
42 | 1997 | ಪ್ರೇಮ ರಾಗ ಹಾಡು ಗೆಳತಿ | ಚಿನ್ನಿ ಫಿಲಂಸ್ | ಸುನಿಲ್ ಕುಮಾರ್ ದೇಸಾಯಿ | ಜಯಶ್ರೀದೇವಿ | ಇಳಯರಾಜ | ಎ.ವಿ.ಕೃಷ್ಣಕುಮಾರ್ | |
43 | 1998 | ನಮ್ಮೂರ ಹುಡುಗ | ವಿಜಯ ನರಸಿಂಹ ಚಿತ್ರ | ರವೀಂದ್ರನಾಥ್ | ಅಶೋಕ್ | ವಿ.ಮನೋಹರ್ | ಆರ್.ಮಧುಸೂದನ್ | |
44 | 1998 | ಕುರುಬನ ರಾಣಿ | ರಾಕ್ಲೈನ್ ಪ್ರೊಡಕ್ಷನ್ಸ್ | ಡಿ.ರಾಜೇಂದ್ರಬಾಬು | ರಾಕಲೈನ್ ವೆಂಕಟೇಶ್ | ವಿ.ಮನೋಹರ್ | ಅಶೊಕ್ ಕಶ್ಯಪ್ | |
45 | 1998 | ಅಂಡಮಾನ್ | ಶ್ರೀ ಜ್ವಾಲಾಮಾಲಿನಿ ದೇವಿ ಫಿಲಂಸ್ | ಪಿ.ಹೆಚ್.ವಿಶ್ವನಾಥ್ | ಜಿ.ಪದ್ಮಲತ | ಹಂಸಲೇಖ | ಪಿ.ರಾಜನ್ | |
46 | 1998 | ಮಿಸ್ಟರ್ ಪುಟ್ಟಸ್ವಾಮಿ | ಶ್ರೀ ಪುಟ್ಟಣ್ಣ ಪ್ರೊಡಕ್ಷನ್ಸ್ | ವಿ.ಉಮಾಕಾಂತ್ | ಶ್ರೀನಿವಾಸ್ | ವಿ.ಮನೋಹರ್ | ಪಿ.ಕೆ.ಹೆಚ್.ದಾಸ್ | |
47 | 1998 | ಭೂಮಿ ತಾಯಿಯ ಚೊಚ್ಚಲ ಮಗ | ಕರ್ಣ | ವೈಭವ ಲಕ್ಷ್ಮಿ ಪ್ರೊಡಕ್ಷನ್ಸ್ | ಎಸ್.ವಿ.ರಾಜೇಂದ್ರಸಿಂಗ್ ಬಾಬು | ಜೈಜಗದೀಶ್ | ವಿ.ಮನೋಹರ್ | ಬಿ.ಸಿ.ಗೌರಿಶಂಕರ್ |
48 | 1998 | ಗಡಿಬಿಡಿ ಕೃಷ್ಣ | ಚಿನ್ನಿ ಫಿಲಂಸ್ | ಸಾಯಿಪ್ರಕಾಶ್ | ಎಸ್.ಆರ್.ಭಾರತಿದೇವಿ | ಹಂಸಲೇಖ | ವಿಜಯಕುಮಾರ್ | |
49 | 1999 | ಜನುಮದಾತ | ಬಾಬ ಪ್ರೊಡಕ್ಷನ್ಸ್ | ಟಿ.ಎಸ್.ನಾಗಾಭರಣ | ಕೆ.ಮುಸ್ತಫ | ವಿ.ಮನೋಹರ್ | ಬಿ.ಸಿ.ಗೌರಿಶಂಕರ್ | |
50 | 1999 | ಚಂದ್ರೋದಯ | ಸಂದೇಶ್ ಕಂಬೈನ್ಸ್ | ಮಹೇಂದರ್ | ಸತೀಶ್ ಸ್ವಾಮಿ | ಹಂಸಲೇಖ | ಕೃಷ್ಣಕುಮಾರ್ | |
51 | 1999 | ಎ.ಕೆ.೪೭ | ರಾಮ್ | ಎನ್.ಓಂ ಪ್ರಕಾಶ್ ರಾವ್ | ರಾಮು | ಹಂಸಲೇಖ | ಪಿ.ರಾಜನ್ | |
52 | 1999 | ವಿಶ್ವ | ವಿಶ್ವ | ಧನಲಕ್ಷ್ಮಿ ಕ್ರಿಯೇಷನ್ಸ್ | ಶಿವಮಣಿ | ಪಿ.ಧನರಾಜ್ | ಹಂಸಲೇಖ | ರಮೇಶ್ ಬಾಬು |
53 | 1999 | ಹೃದಯ ಹೃದಯ | ರವಿ | ವಜ್ರೇಶ್ವರಿ ಎಂಟರ್ ಪ್ರೈಸಸ್ | ಎಂ.ಎಸ್.ರಾಜಶೇಖರ್ | ಪಾರ್ವತಮ್ಮ ರಾಜಕುಮಾರ್ | ಹಂಸಲೇಖ | ಬಿ.ಸಿ.ಗೌರಿಶಂಕರ್ |
54 | 2000 | ಪ್ರೀತ್ಸೆ | ಸೂರ್ಯ | ರಾಕ್ಲೈನ್ ಪ್ರೊಡಕ್ಷನ್ಸ್ | ಡಿ.ರಾಜೇಂದ್ರಬಾಬು | ರಾಕಲೈನ್ ವೆಂಕಟೇಶ್ | ಹಂಸಲೇಖ | ಪಿ.ಕೆ.ಹೆಚ್.ದಾಸ್ |
55 | 2000 | ಹಗಲುವೇಷ | ಎ ಫಿಲಂಸ್ | ಜಾನ್ ದೇವರಾಜ್ | ಬಿ.ಜಗನ್ನಾಥ್ | ಹಂಸಲೇಖ | ರಾಜನ್ | |
56 | 2000 | ಯಾರೇ ನೀ ಅಭಿಮಾನಿ | ಆದಿತ್ಯ | ಶ್ರೀ ಜ್ವಾಲಾಮಾಲಿನಿ ಪ್ರೊಡಕ್ಷನ್ಸ್ | ಡಿ.ರಾಜೇಂದ್ರಬಾಬು | ಪಿ.ಲಕ್ಷ್ಮಣ್ | ಹಂಸಲೇಖ | ಪಿ.ಕೆ.ಹೆಚ್.ದಾಸ್ |
57 | 2000 | ಇಂದ್ರಧನುಷ್ | ಎ.ಎಂಟರ್ಪ್ರೈಸಸ್ | ವಿ.ಮನೋಹರ್ | ಪೂರ್ಣಿಮ | ವಿ.ಮನೋಹರ್ | ಸುಂದರನಾಥ್ ಸುವರ್ಣ | |
58 | 2000 | ಕೃಷ್ಣಲೀಲೆ | ರಾಕ್ಲೈನ್ ಪ್ರೊಡಕ್ಷನ್ಸ್ | ಡಿ.ರಾಜೇಂದ್ರಬಾಬು | ರಾಕಲೈನ್ ವೆಂಕಟೇಶ್ | ವಿ.ಮನೋಹರ್ | ಬಿ.ಸಿ.ಗೌರಿಶಂಕರ್ | |
59 | 2000 | ದೇವರ ಮಗ | ಭರತ್ | ಶ್ರೀ ವಿನಾಯಕ ಮೂವೀಸ್ | ಡಿ.ರಾಜೇಂದ್ರಬಾಬು | ಎ.ಗಣೇಶ್ | ಹಂಸಲೇಖ | ಪಿ.ಕೆ.ಹೆಚ್.ದಾಸ್ |
60 | 2000 | ಗಲಾಟೆ ಅಳಿಯಂದ್ರು | ಚೆನ್ನಾಂಭಿಕ ಫಿಲಂಸ್ | ಎಸ್.ನಾರಾಯಣ್ | ಅನಿತ | ದೇವ | ಆರ್.ಗಿರಿ | |
61 | 2000 | ಮದುವೆ ಆಗೋಣ ಬಾ | ||||||
62 | 2001 | ಅಸುರ | ವಾಸು | ಸಂದೇಶ್ ಎಂಟರ್ ಪ್ರೈಸಸ್ | ಎಸ್.ಮಹೇಂದರ್ | ಗುರುಕಿರಣ್ | ||
63 | 2001 | ಬಹಳ ಚೆನ್ನಾಗಿದೆ | ಚಿತ್ರ ಜ್ಯೋತಿ | ಎಂ.ಎಸ್.ರಾಜಶೇಖರ್ | ಗಣಪತಿ ಪ್ರಸಾದ್, ಎಸ್.ರಾಮನಾಥನ್, | ಕೋಟಿ | ಪ್ರಸಾದ್ ಬಾಬು | |
64 | 2001 | ಬಾವ ಭಾಮೈದ | ರಾಮು ಎಂಟರ್ಪ್ರೈಸಸ್ | ಕಿಶೋರ್ ಸರ್ಜಾ | ರಾಮು | ಹಂಸಲೇಖ | ಅಶೊಕ್ ಕಶ್ಯಪ್ | |
65 | 2001 | ಸುಂದರಕಾಂಡ | ಶ್ರೀ ವೆಂಕಟೇಶ್ವರ ಪ್ರೊಡಕ್ಷನ್ಸ್ | ಎಂ.ಎಸ್.ರಾಜಶೇಖರ್ | ಮಡಿಕೊಂಡ ವೆಂಕಟಮುರಳಿಕೃಷ್ಣ | ಎಮ್.ಎಮ್.ಕೀರವಾಣಿ | ಪ್ರಸಾದ್ ಬಾಬು | |
66 | 2001 | ಯುವರಾಜ | ಆರ್.ಎಸ್.ಪ್ರೊಡಕ್ಷನ್ಸ್ | ಪೂರಿ ಜಗನ್ನಾಥ್ | ಆರ್.ಶ್ರೀನಿವಾಸ್ | ರಮಣ ಗೋಕುಲ | ||
67 | 2001 | ಜೋಡಿ | ರಾಕ್ಲೈನ್ ಪ್ರೊಡಕ್ಷನ್ಸ್ | ಕಿಶೋರ್ ಸರ್ಜಾ | ರಾಕಲೈನ್ ವೆಂಕಟೇಶ್ | ಎಸ್.ಎ.ರಾಜಕುಮಾರ್ | ||
68 | 2002 | ಕೋದಂಡರಾಮ | ಶ್ರೀ ಲಕ್ಷ್ಮಿ ಪಿಚ್ಚರ್ಸ್ | ವಿ.ರವಿಚಂದ್ರನ್ | ವಿ.ವೆಂಕಟರಾವ್ | ವಿ.ರವಿಚಂದ್ರನ್ | ||
69 | 2002 | ನಿನ್ನೇ ಪ್ರೀತಿಸುವೆ | ಅಸ್ಕರ್ ಫಿಲಂಸ್ | ಎನ್.ಓಂಪ್ರಕಾಶ್ ರಾವ್ | ಕೆ.ಮೆಹರುನ್ನೀಸ ರೆಹಮಾನ್, ಕೆ.ಮುಸ್ತಫ | ಆನಂದ್ ಆಡಿಯೋ | ಎಸ್.ಮನೋಹರ್ | |
70 | 2002 | ತವರಿಗೆ ಬಾ ತಂಗಿ | ಮೇಘ ಹಿಟ್ ಫಿಲಂಸ್ | ಓಂ ಸಾಯಿಪ್ರಕಾಶ್ | ಆರ್.ಎಸ್.ಗೌಡ | ಹಂಸಲೇಖ | ಅಜಯ್ ಕುಮಾರ್ | |
71 | 2003 | ಡಾನ್ | ರಾಯಲ್ ಫಿಲಂಸ್ | ಪಿ.ಎನ್.ಸತ್ಯ | ರಮೇಶ್ ಯಾಧವ್ | |||
72 | 2003 | ಶ್ರೀರಾಮ್ | ಆರ್.ಎಸ್.ಪ್ರೊಡಕ್ಷನ್ಸ್ | ಎಂ.ಎಸ್.ರಮೇಶ್ | ಆರ್.ಶ್ರೀನಿವಾಸ್ | ಗುರುಕಿರಣ್ | ಹೆಚ್.ಸಿ.ವೇಣು | |
73 | 2003 | ಸ್ಮೈಲ್ | ಶ್ರೀ ಮಾತ ಪಿಚ್ಚರ್ಸ್ | ಸೀತಾರಾಮ ಕಾರಾಂತ್ | ಎನ್.ಕೆ.ಪ್ರಕಾಶ್ ಬಾಬು | ವಿ.ಮನೋಹರ್ | ಪಿ.ರಾಜನ್ | |
74 | 2003 | ನಂಜುಂಡಿ | ರಾಮು ಎಂಟರ್ಪ್ರೈಸಸ್ | ಆರ್.ಎಸ್.ಬ್ರದರ್ಸ್ | ರಾಮು | ಹಂಸಲೇಖ | ಬಿ.ಸುರೇಶ್ ಬಾಬು | |
75 | 2003 | ಚಿಗುರಿದ ಕನಸು | ಶ್ರೀ ವಜ್ರೇಶ್ವರಿ ಫಿಲಂಸ್ | ಟಿ.ಎಸ್.ನಾಗಾಭರಣ | ಪಾರ್ವತಮ್ಮ ರಾಜಕುಮಾರ್ | ವಿ.ಮನೋಹರ್ | ಬಿ.ಸಿ.ಗೌರಿಶಂಕರ್ | |
76 | 2004 | ರೌಡಿ ಅಳಿಯ | ಕೋಮಲ್ ಎಂಟರ್ಪ್ರೈಸಸ್ | ಓಂ ಸಾಯಿಪ್ರಕಾಶ್ | ಎಂ.ಸಿ.ನೇಹ | ಸಪ್ತಸ್ವರ | ದಾಸರಿ ಸೀನು | |
77 | 2004 | ಸಾರ್ವಭೌಮ | ರೋಹಿಣಿ ಎಂಟರ್ಪ್ರೈಸಸ್ | ಕೆ.ಮಹೇಶ್ ಸುಖಧರೆ | ಆರ್.ಜಗದೀಶ್ | ಹಂಸಲೇಖ | ಬಿ.ಎ.ಮಧು | |
78 | 2004 | ಕಾಂಚನಗಂಗ | ಲಕ್ಷ್ಮಿ ಕ್ರಿಯೇಷನ್ಸ್ | ಎಸ್.ವಿ.ರಾಜೇಂದ್ರಸಿಂಗ್ ಬಾಬು | ಜೈಜಗದೀಶ್, ವಿಜಯಲಕ್ಷ್ಮಿಸಿಂಗ್, | ಎಸ್.ಎ.ರಾಜಕುಮಾರ್ | ಬಿ.ಸಿ.ಗೌರಿಶಂಕರ್ | |
79 | 2005 | ರಿಷಿ | ಶ್ರೀ ಜೈಮಾತ ಕಂಬೈನ್ಸ್ | ಪ್ರಕಾಶ್ | ಜೆ.ಜಯಮ್ಮ | ಗುರುಕಿರಣ್ | ಕೃಷ್ಣಕುಮಾರ್ | |
80 | 2005 | ರಾಕ್ಷಸ | ರಾಮು ಫಿಲಂಸ್ | ಕೋಕಿಲ ಸಾಧು | ರಾಮು | ರಂಗನಾಥ್, ಶಶಿಕುಮಾರ್ | ಕೃಷ್ಣಕುಮಾರ್ | |
81 | 2005 | ವಾಲ್ಮೀಕಿ | ಶ್ರೀನಿವಾಸ ಪ್ರೊಡಕ್ಷನ್ಸ್ | ಎಂ.ಎಸ್.ರಮೇಶ್ | ಹೆಚ್.ಸಿ.ಶ್ರೀನಿವಾಸ್ | ಗುರುಕಿರಣ್ | ದಾಸರಿ ಸೀನು | |
82 | 2005 | ಜೋಗಿ | ಅಶ್ವಿನಿ ಪ್ರೊಡಕ್ಷನ್ಸ್ | ಪ್ರೇಮ್ | ಪಿ.ಕೃಷ್ಣಪ್ರಸಾದ್, ರಾಮಪ್ರಸಾದ್ | ಗುರುಕಿರಣ್ | ಎಮ್.ಆರ್.ಸೀನು | |
83 | 2005 | ಅಣ್ಣ ತಂಗಿ | ವಿಜಯ್ ಫಿಲಂಸ್ | ಸಾಯಿಪ್ರಕಾಶ್ | ಪ್ರಭಾಕರ್ | ಹಂಸಲೇಖ | ಆರ್.ಗಿರಿ | |
84 | 2006 | ಅಶೋಕ | ರಾಯಲ್ ಪಿಚ್ಚರ್ಸ್ | ಶಿವಮಣಿ | ರಮೇಶ್ ಯಾಧವ್ | ಸಾಧುಕೋಕಿಲ | ಸುಂದರರಾಜ್ ಸುವರ್ಣ | |
85 | 2006 | ತವರಿನ ಸಿರಿ | ರಾಮು ಫಿಲಂಸ್ | ಸಾಯಿಪ್ರಕಾಶ್ | ರಾಮು | ಹಂಸಲೇಖ | ಆರ್.ಗಿರಿ | |
86 | 2006 | ಗಂಡುಗಲಿ ಕುಮಾರರಾಮ | ಎಂ.ಎಸ್.ರಾಮಯ್ಯ ಚಿತ್ರಾಲಯ | ಭಾರ್ಗವ | ಅನಿತ ಪಟ್ಟಾಭಿರಾಮ್ | ಗುರುಕಿರಣ್ | ಸುಂದರನಾಥ್ ಸುವರ್ಣ | |
87 | 2007 | ತಾಯಿಯ ಮಡಿಲು | ಎಸ್.ನಾರಾಯಣ್ | ಎಸ್.ಎ.ರಾಜಕುಮಾರ್ | ||||
88 | 2007 | ಸಂತ | ಎಸ್.ಮುರಳಿಮೋಹನ್ | ಗುರುಕಿರಣ್ | ||||
89 | 2007 | ಗಂಡನ ಮನೆ | ಎಸ್.ಮಹೇಂದರ್ | ವಿ.ಮನೋಹರ್ | ||||
90 | 2007 | ಲವ ಕುಶ | ಓಂ ಸಾಯಿಪ್ರಕಾಶ್ | ಗುರುಕಿರಣ್ | ||||
91 | ೨೦೦೮ | ಸತ್ಯ ಇನ್ ಲವ್ | ರಾಘವ್ ಲೋಕಿ | ಗುರುಕಿರಣ್ | ||||
92 | ೨೦೦೮ | ಬಂಧು ಬಳಗ | ನಾಗಣ್ಣ | ಹಂಸಲೇಖ | ||||
93 | ೨೦೦೮ | ಮಾದೇಶ | ರವಿ ಶ್ರೀವತ್ಸ | ಮನೋಮೂರ್ತಿ | ||||
94 | ೨೦೦೮ | ಪರಮೇಶ ಪಾನ್ವಾಲಾ | ಪರಮೇಶ | ಮಹೇಶ್ ಬಾಬು | ವಿ.ಹರಿಕೃಷ್ಣ | |||
95 | ೨೦೦೯ | ನಂದ | ಆರ್.ಅನಂತರಾಜು | ವಿ.ಮನೋಹರ್ | ||||
96 | ೨೦೦೯ | ಹ್ಯಾಟ್ರಿಕ್ ಹೊಡಿಮಗ | ಸತ್ಯ.ಪಿ | ಜಸ್ಸಿ ಗಿಫ್ಟ್ | ||||
97 | ೨೦೦೯ | ಭಾಗ್ಯದ ಬಳೆಗಾರ | ಓಂ ಸಾಯಿಪ್ರಕಾಶ್ | ಇಳಯರಾಜ | ||||
98 | ೨೦೦೯ | ದೇವರು ಕೊಟ್ಟ ತಂಗಿ | ಓಂ ಸಾಯಿಪ್ರಕಾಶ್ | ಹಂಸಲೇಖ | ||||
99 | 2010 | ಸುಗ್ರೀವ | ಪ್ರಶಾಂತ್ | ಗುರುಕಿರಣ್ | ||||
100 | 2010 | ತಮಸ್ಸು | ಶಂಕರ್ | ಅಗ್ನಿ ಶ್ರೀಧರ್ | ಸಂದೀಪ್ ಚೌಟ | |||
೧೦೧ | ೨೦೧೦ | ಮೈಲಾರಿ | ಆರ್ ಚಂದ್ರು | ಗುರುಕಿರಣ್ | ||||
೧೦೨ | ೨೦೧೧ | ಜೋಗಯ್ಯ | ಪ್ರೇಂ | ಪ್ರೇಂ | ಗುರುಕಿರಣ್ | |||
೧೦೩ | ೨೦೧೧ | ಚೆಲುವೆಯೇ ನಿನ್ನ ನೋಡಲು | ರಘು ರಾಮ್ | ಎನ್ ಎಂ ಸುರೇಶ್ | ವಿ.ಹರಿಕೃಷ್ಣ | |||
೧೦೪ | ೨೦೧೨ | ಶಿವ | ಎನ್.ಓಂ ಪ್ರಕಾಶ್ ರಾವ್ | ಕೆ ಪಿ ಶ್ರೀನಾಥ್ | ಗುರುಕಿರಣ್ | |||
೧೦೫ | ೨೦೧೩ | ಲಕ್ಷ್ಮಿ | ರಾಘವ ಲೋಕಿ | ಭಾಸ್ಕರ್ | ಗುರುಕಿರಣ್ | |||
೧೦೬ | ೨೦೧೩ | ಅಂದರ್ ಬಹಾರ್ | ಫನೇಶ್ ಎಸ್ ರಾಮನಾಥಪುರ | ಭಾಸ್ಕರ್,ಅವಿನಾಶ್ | ವಿಜಯ್ ಪ್ರಕಾಶ್ | |||
೧೦೭ | ೨೦೧೩ | ಕಡ್ಡಿ ಪುಡಿ | ಆನಂದ / ಕಡ್ಡಿಪುಡಿ | ದುನಿಯಾ ಸೂರಿ | ಎಂ ಚಂದ್ರು | ವಿಜಯ್ ಪ್ರಕಾಶ್ | ||
೧೦೮ | ೨೦೧೩ | ಭಜರಂಗಿ | ಹರ್ಷ | ನಟರಾಜ್ ಗೌಡ,ಮಂಜುನಾಥ್ ಗೌಡ | ಅರ್ಜುನ್ ಜನ್ಯ | |||
೧೦೯ | ೨೦೧೪ | ಆರ್ಯನ್ | ಆರ್ಯನ್ | ರಾಜೇಂದ್ರ ಬಾಬು,ಗುರುದತ್ | ಧ್ರುವ ದಾಸ್,ಡಿ ಕುಮಾರ್ | ಜಸ್ಸಿ ಗಿಫ್ಟ್ | ||
೧೧೦ | ೨೦೧೪ | ಬೆಳ್ಳಿ | ಬಸವರಾಜ್ / ಬೆಳ್ಳಿ | ಯಶಸ್ವಿನಿ ಸಿನಿ ಕ್ರಿಯೇಶನ್ಸ್, | ಮುಸ್ಸಂಜೆ ಮಹೇಶ್ | ಏಚ್. ರ್. ರಾಜೇಶ್, ಕೇ. ಜ್. ರಾಜಶೇಕರ್ | ವೀ. ಶ್ರೀಧರ್ | ಕೇ. ಎಸ್. ಚಂದ್ರಶೇಕರ್ |
೧೧೧ | ೨೦೧೫ | ವಜ್ರಕಾಯ | ವಿರಾಜ್ | ಹರ್ಷ | ಸೀ. ಆರ್. ಮನೋಹರ್, ಸೀ. ಆರ್. ಗೋಪಿ | ಅರ್ಜುನ್ ಜನ್ಯ | ಸ್ವಾಮಿ ಜೇ | |
೧೧೨ | ೨೦೧೬ | ಕಿಲ್ಲಿಂಗ್ ವೀರಪ್ಪನ್ | ರಾಮ ಗೋಪಾಲ್ ವರ್ಮ | ರವಿ ಶಂಕರ್ | ರಾಮಿ | |||
೧೧೩ | ೨೦೧೬ | ಶಿವಲಿಂಗ | ಶಿವ | ಪಿ.ವಾಸು | ವಿ.ಹರಿಕೃಷ್ಣ | ಪಿ.ಕೆ. ಎಚ್. ದಾಸ್ | ||
೧೧೪ | ೨೦೧೬ | ಸಂತೆಯಲ್ಲಿ ನಿಂತ ಕಬೀರ | ಕಬೀರ | ನರೇಂದ್ರ ಬಾಬು | ಇಸ್ಮಾಯಿಲ್ ದರ್ಬಾರ್ | ನವೀನ್ ಕುಮಾರ್ | ||
೧೧೫ | ೨೦೧೭ | ಶ್ರೀ ಕಂಠ | ಮಂಜು ಸ್ವರಾಜ್ | ಬಿ. ಅಜನೀಶ್ ಲೋಕನಾಥ್ | ಬಿ. ಸುರೇಶ್ ಬಾಬು | |||
೧೧೬ | ೨೦೧೭ | ಬಂಗಾರ ಸನ್ ಆಫ್ ಬಂಗಾರದ ಮನುಷ್ಯ | ಯೋಗಿ.ಜಿ.ರಾಜ್ | ವಿ.ಹರಿಕೃಷ್ಣ | ಜೈ ಆನಂದ್ | |||
೧೧೭ | ೨೦೧೭ | ಮಾಸ್ ಲೀಡರ್ | ನರಸಿಂಹ | ವೀರ್ ಸಮರ್ಥ್ | ||||
೨೦೧೮ | ಟಗರು | ಟಗರು ಶಿವ | ಚರಣ್ ರಾಜ್ | |||||
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.