ಚೋಳರ ಆಡಳಿತ ಕಾಲದ ಪುರಾತನ ದೇವಾಲಯ From Wikipedia, the free encyclopedia
ಮಹಾ ಚೋಳ ದೇವಾಲಯಗಳು ಭಾರತದ ತಮಿಳು ನಾಡು ರಾಜ್ಯದಲ್ಲಿವೆ. ಚೋಳ ಅರಸರ ಕಾಲದಲ್ಲಿ ನಿರ್ಮಾಣಗೊಂಡ ತಂಜಾವೂರಿನ ಬೃಹದೀಶ್ವರ ದೇವಾಲಯ, ಗಂಗೈಕೊಂಡ ಚೋಳಪುರಮ್ನ ಗಂಗೈಕೊಂಡ ಚೋಳೀಶ್ವರ ದೇವಾಲಯ ಮತ್ತು ದಾರಾಸುರಂನ ಐರಾವತೇಶ್ವರ ದೇವಾಲಯಗಳು ಒಟ್ಟಾಗಿ ಮಹಾ ಚೋಳ ದೇವಾಲಯಗಳೆನಿಸಿವೆ. ೧೯೮೭ರಲ್ಲಿ ಬೃಹದೀಶ್ವರ ದೇವಾಲಯವನ್ನು ವಿಶ್ವ ಪರಂಪರೆಯ ತಾಣವನ್ನಾಗಿ ಘೋಷಿದ ಯುನೆಸ್ಕೋ ಮುಂದೆ ೨೦೦೪ರಲ್ಲಿ ಉಳಿದೆರಡನ್ನು ಇದರೊಂದಿಗೆ ಸೇರಿಸಿದೆ.
ಮಹಾ ಚೋಳ ದೇವಾಲಯಗಳು* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | i, ii, iii, iv |
ಆಕರ | 250 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1987 (11ನೆಯ ಅಧಿವೇಶನ) |
ವಿಸ್ತರಣೆ | 2004 |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
Seamless Wikipedia browsing. On steroids.