Remove ads
ಮುಂಬೈನಲ್ಲಿರುವ ಐತಿಹಾಸಿಕ ಟರ್ಮಿನಲ್ ರೈಲು ನಿಲ್ದಾಣ, ಭಾರತ From Wikipedia, the free encyclopedia
ಛತ್ರಪತಿ ಶಿವಾಜಿ ಟೆರ್ಮಿನಸ್ (ವಿಕ್ಟೊರಿಯಾ ಟೆರ್ಮಿನಸ್ ಅಥವಾ ಸಿ.ಎಸ್.ಟಿ)ಯು ೧೮೮೮ರಲ್ಲಿ ನಿರ್ಮಿಸಲ್ಪಟ್ಟ ಗೋಥಿಕ್ ಮತ್ತು ವಿಕ್ಟೋರಿಯನ್ ಇಟಾಲಿಯನೇಟ್ ರಿವೈವಲ್ ಮತ್ತು ಭಾರತೀಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿತವಾದ ಸುಂದರ ಕಟ್ಟಡ. ಇದು ಈಗ ಮುಂಬಯಿಯ ಐತಿಹಾಸಿಕ ನಗರ ಸಂಚಾರಿ ರೈಲು ನಿಲ್ದಾಣ ಮತ್ತು ಮಧ್ಯ ರೈಲ್ವೆಯ ಮುಖ್ಯ ಕಚೇರಿಯಾಗಿಯೂ ಉಪಯೋಗಿಸಲ್ಪಡುತ್ತಿದೆ. ಅಲ್ಲದೇ ಭಾರತದಲ್ಲೇ ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲೊಂದಾಗಿದೆ. ಜುಲ್ಯ್ ೦೨ ೨೦೦೪ರಲ್ಲಿ ಈ ಸ್ಥಳವನ್ನು ಯುನೆಸ್ಕೋ ಸಂಸ್ಥೆಯು ಪ್ರಪಂಚದ ಸಾಂಸ್ಕೃತಿಕ ಪ್ರದೇಶವಾಗಿ ಗುರುತಿಸಿದೆ.
Chhatrapati Shivaji Terminus (CST) | |
---|---|
छत्रपती शिवाजी टर्मिनस (सी.एस.टी) | |
ಸಾಮಾನ್ಯ ಮಾಹಿತಿ | |
ವಾಸ್ತುಶಾಸ್ತ್ರ ಶೈಲಿ | Indo-Saracenic |
ನಗರ ಅಥವಾ ಪಟ್ಟಣ | ಮುಂಬೈ, ಮಹಾರಾಷ್ಟ್ರ |
ದೇಶ | India |
ನಿರ್ದೇಶಾಂಕ | 18.9398°N 72.8355°E |
ಮುಕ್ತಾಯ | May 1888[೧] |
ಬೆಲೆ | ₹೧೬,೧೪,೦೦೦ (ಯುಎಸ್$೩೫,೮೩೦.೮)(at that time) Now, ₹೨,೦೧೩.೪ ದಶಲಕ್ಷ (ಯುಎಸ್$]೪೪.೭ ದಶಲಕ್ಷ) |
ವಿನ್ಯಾಸ ಮತ್ತು ನಿರ್ಮಾಣ | |
Client | Bombay Presidency |
ವಾಸ್ತುಶಿಲ್ಪಿ | Frederick William Stevens, Axel Haig |
Engineer | Wilson Bell |
UNESCO World Heritage Site | |
Official name: Chatrapati Shivaji Terminus | |
Type | Cultural |
Criteria | ii, iv |
Designated | 2004 (28th session) |
Reference no. | 945 |
State party | India |
Region | Asia-Pacific |
Chhatrapati Shivaji Terminus CST, Mumbai CST मुंबई छत्रपती शिवाजी टर्मिनस (सी.एस.टी) | |
---|---|
Indian Railways junction station | |
ಸ್ಥಳ | Dr. Dadabhai Naoroji Road, ಮುಂಬೈ, Mumbai City District, Maharashtra India |
ನಿರ್ದೇಶಾಂಕ | 18.9398°N 72.8355°E |
ಎತ್ತರ | 2 m |
ಒಡೆತನದ | Indian Railways |
ನಿರ್ವಹಿಸುತ್ತದು | Central Railways |
ಗೆರೆ(ಗಳು) | 23 |
ವೇದಿಕೆ | 18 |
ಸಂಪರ್ಕಗಳು | Bus stand, taxi stand, Mumbai Suburban Railway |
Construction | |
ರಚನೆಯ ಪ್ರಕಾರ | At-grade |
Other information | |
ಸ್ಥಿತಿ | Functioning |
ನಿಲ್ದಾಣದ ಸಂಕೇತ | CSTM. |
Zone(s) | Central Railways (headquarters) |
Division(s) | ಮುಂಬೈ |
History | |
ತೆರೆಯಲಾಗಿದೆ | May 1888[೧] |
ವಿದ್ಯುನ್ಮಾನ | YES |
ಛತ್ರಪತಿ ಶಿವಾಜಿ ಟರ್ಮಿನಸ್, ಮುಂಬಯಿ* | |
---|---|
UNESCO ವಿಶ್ವ ಪರಂಪರೆಯ ತಾಣ | |
Image:VT_mumbai.jpg | |
ರಾಷ್ಟ್ರ | ಭಾರತ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | ii, iv |
ಆಕರ | 945 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 2004 (28ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಫ್ರೆಡೆರಿಕ್ ವಿಲಿಯಂ ಸ್ಟೀವನ್ಸ್ ಎಂಬ ವಾಸ್ತುಶಿಲ್ಪಿಯು ೧೮೮೭-೧೮೮೮ ರಲ್ಲಿ ೧೬.೧೪ ಲಕ್ಷ ರೂಪಾಯೆಗಳ (ಆ ಕಾಲದಲ್ಲಿ ದುಬಾರಿಯೆನಿಸಿದ)ವೆಚ್ಚದಲ್ಲಿ ಇದನ್ನು ನಿರ್ಮಿಸಿದರು. ನಿರ್ಮಾಣದ ಮೊದಲುಅಲೆಕ್ಸ್ ಹೆರ್ಮನ್ ಎಂಬ ಕಲಾವಿದರು ಇದರ ಕರಡು ನಕ್ಷೆಯನ್ನು ಪ್ರಥಮವಾಗಿ 'ಜಲವರ್ಣ'ದಲ್ಲಿ ರಚಿಸಿದ ನಂತರ, ಫ್ರೆಡೆರಿಕ್ ವಿಲಿಯಂ ಸ್ಟೀವನ್ಸ್ ರವರು ಈ ಕರಡು ನಕ್ಷೆಯ ಜೊತೆಯಲ್ಲಿ ೧೦ ತಿಂಗಳ್ ಯುರೋಪ್ ಪ್ರವಾಸ ಕೈಗೊಂಡು, ಅಲ್ಲಿನ ಎಲ್ಲಾ ಪ್ರಮುಖ ನಿಲ್ದಾಣಗಳನ್ನು ಅಭ್ಯಸಿಸಿದರು. ಲಂಡನ್ನಿನ ಸೇಂಟ್ ಪಾಂಕ್ರಾಸ್ ರೈಲ್ವೆ ನಿಲ್ದಾಣವು 'ವಿಕ್ಟೋರಿಯಾ ಟೆರ್ಮಿನಸ್'ಗೆ ಅತ್ಯಂತ ಸಮೀಪವಾಗಿರುವ ವಿನ್ಯಾಸಹೊಂದಿದೆ. ಇದನ್ನು ಸಂಪೂರ್ಣವಾಗಿ ನಿರ್ಮಿಸಲು ೧೦ ವರ್ಷಗಳೇ ಹಿಡಿದವು. ೧೯೯೬ರಲ್ಲಿ ಈ ನಿಲ್ದಾಣದ ಹೆಸರನ್ನು 'ವಿಕ್ಟೊರಿಯಾ ಟೆರ್ಮಿನಸ್' ನಿಂದ 'ಛತ್ರಪತಿ ಶಿವಾಜಿ ಟೆರ್ಮಿನಸ್' ಎಂದು ಬದಲಾಯಿಸಲಾಯಿತು.
೨೦೧೫ ರ, ಇತ್ತೀಚಿನ ದುರಸ್ತಿಯ ಪ್ರಕರಣ.[೨]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.