ಭಾರತಿ ವಿಷ್ಣುವರ್ಧನ್ ಭಾರತೀಯ ಚಲನಚಿತ್ರರಂಗದ ಪ್ರಖ್ಯಾತ ಬಹುಭಾಷಾ ಕಲಾವಿದೆ.

Quick Facts ಭಾರತಿ, ಜನನ ...
ಭಾರತಿ
ಜನನ
ಭಾರತಿ

15 ಅಗಸ್ಟ್ 1950
ಬೆಂಗಳೂರು, ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ
ವೃತ್ತಿ(ಗಳು)ನಟಿ, ಗಾಯಕಿ, ಸಹ ನಿರ್ದೇಶಕಿ, ಅಂಕಣಗಾರ್ತಿ
ಸಕ್ರಿಯ ವರ್ಷಗಳು೧೯೬೫–ಪ್ರಸ್ತುತ
Close

ಬಹು ಭಾಷಾ ಕಲಾವಿದೆ

ಸ್ವಾತಂತ್ರ ದಿನೋತ್ಸವದಂದು ಹುಟ್ಟಿದವರು ಭಾರತಿ. ಭಾರತಿಯವರ ಮಾತೃಭಾಷೆ ಮರಾಠಿ . ೧೯೬೬ರಲ್ಲಿ ತೆರೆಕಂಡ ‘ಲವ್ ಇನ್ ಬೆಂಗಳೂರ್’ ಭಾರತಿಯವರು ನಟಿಸಿದ ಪ್ರಥಮ ಚಿತ್ರ. ಆದರೆ ಬಿ.ಆರ್.ಪಂತುಲು ನಿರ್ದೇಶನದ 'ದುಡ್ಡೇ ದೊಡ್ಡಪ್ಪ' ಇವರ ಬಿಡುಗಡೆಗೊಂಡ ಮೊದಲ ಚಿತ್ರ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಈ ಐದೂ ಭಾಷೆಗಳಲ್ಲಿ ಇವರ ಚಿತ್ರಗಳು ಯಶಸ್ಸು ಕಂಡಿವೆ. ಕನ್ನಡದಲ್ಲಿ ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್, ರಾಜೇಶ್; ಹಿಂದಿಯಲ್ಲಿ ದಿಲೀಪ್ ಕುಮಾರ್, ಮನೋಜ್ ಕುಮಾರ್, ವಿನೋದ್ ಖನ್ನ, ರಾಕೇಶ್ ರೋಶನ್, ಮೆಹಮೂದ್ ; ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್, ಎನ್. ಟಿ. ಆರ್, ಕೃಷ್ಣ, ಶೋಬನ್ ಬಾಬು, ಕೃಷ್ಣಂ ರಾಜು, ಕಾಂತಾರಾವ್ ; ತಮಿಳಿನಲ್ಲಿ ಎಂ. ಜಿ. ಆರ್, ಶಿವಾಜಿ ಗಣೀಶನ್, ಜೆಮಿನಿ ಗಣೀಶನ್, ಮುತ್ತುರಾಮನ್, ಜೈಶಂಕರ್, ರವಿಚಂದ್ರನ್, ಎ.ವಿ.ಎಮ್. ರಾಜನ್ ಮುಂತಾದ ನಟರೊಂದಿಗೆ ನಟಿಸಿದ್ದಾರೆ. ಆಕೆ ತನ್ನ ಯುವ ದಿನಗಳಲ್ಲಿ ಉತ್ತಮ ಕ್ರೀಡಾಪಟುವೂ ಆಗಿದ್ದರು.

ಕನ್ನಡ ಚಿತ್ರರಂಗದಲ್ಲಿ

ಕನ್ನಡ ಚಿತ್ರರಂಗದಲ್ಲಿ 'ಗಂಗೆ ಗೌರಿ', ‘ನಮ್ಮ ಸಂಸಾರ’, ‘ಮೇಯರ್ ಮುತ್ತಣ್ಣ’, ‘ಬಾಳು ಬೆಳಗಿತು’, ‘ಮಿಸ್ ಬೆಂಗಳೂರು’, ‘ಹೃದಯ ಸಂಗಮ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ’, ‘ಕುಲ ಗೌರವ’, ‘ದುಡ್ಡೇ ದೊಡ್ಡಪ್ಪ’, ‘ಬೀದಿ ಬಸವಣ್ಣ’, ‘ಭಲೇ ಜೋಡಿ’, ‘ಸಂಧ್ಯಾರಾಗ’, ‘ಹಸಿರು ತೋರಣ’, ‘ಸ್ವಯಂವರ’, ‘ಶ್ರೀಕೃಷ್ಣದೇವರಾಯ’, ’ಬಂಗಾರದ ಮನುಷ್ಯ’, ‘ದೂರದ ಬೆಟ್ಟ’, ‘ಬಿಡುಗಡೆ’, ‘ದೇವರಗುಡಿ’, ‘ನಾಗರಹೊಳೆ’, ‘ಭಾಗ್ಯಜ್ಯೋತಿ’, ‘ಕಾವೇರಿ’, ‘ಬಂಗಾರದ ಜಿಂಕೆ’, ‘ಋಣಮುಕ್ತಳು’ ಅಂತಹ ವಿಭಿನ್ನ ಯಶಸ್ವೀ ಚಿತ್ರಗಳಲ್ಲಿನ ಅವರ ಉತ್ತಮ ಪಾತ್ರ ನಿರ್ವಹಣೆಯನ್ನು ಕನ್ನಡಿಗರು ನಿರಂತರ ನೆನೆಯುತ್ತಿರುತ್ತಾರೆ.[1]

ವೈಯಕ್ತಿಕ ಜೀವನ

ನಟ ವಿಷ್ಣುವರ್ಧನ್ ಅವರನ್ನು ಮದುವೆಯಾದ ಭಾರತಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಪ್ರಶಸ್ತಿ. ಗೌರವಗಳು

  1. ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಸಂದಿದೆ.
  2. ೨೦೧೭ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ.

ಭಾರತಿ ಅಭಿನಯದ ಕೆಲವು ಚಿತ್ರಗಳು

ಕನ್ನಡ

More information ವರ್ಷ, ಚಿತ್ರ ...
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೬ಎಮ್ಮೆ ತಮ್ಮಣ್ಣಬಿ.ಆರ್.ಪಂತುಲುರಾಜ್ ಕುಮಾರ್, ಜಿ.ವಿ.ಲತಾ
೧೯೬೬ದುಡ್ಡೇ ದೊಡ್ಡಪ್ಪಕಲ್ಪನಾಬಿ.ಆರ್.ಪಂತುಲುರಮೇಶ್, ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ, ನರಸಿಂಹರಾಜು
೧೯೬೬ಮಧುಮಾಲತಿಮಧುಮಾಲತಿಎಸ್.ಕೆ.ಎ.ಚಾರಿರಾಜ್ ಕುಮಾರ್, ಉದಯ್ ಕುಮಾರ್
೧೯೬೬ಲವ್ ಇನ್ ಬೆಂಗಳೂರುಕಲ್ಯಾಣ್ ಕುಮಾರ್ಕಲ್ಯಾಣ್ ಕುಮಾರ್
೧೯೬೬ಸಂಧ್ಯಾರಾಗಜಯಾಎಸ್.ಕೆ.ಭಗವಾನ್, ಎ.ಸಿ.ನರಸಿಂಹ ಮೂರ್ತಿರಾಜ್ ಕುಮಾರ್, ಉದಯ್ ಕುಮಾರ್
೧೯೬೭ಗಂಗೆ ಗೌರಿಗಂಗೆಬಿ.ಆರ್.ಪಂತುಲುರಾಜ್ ಕುಮಾರ್, ಲೀಲಾವತಿ
೧೯೬೭ಬೀದಿ ಬಸವಣ್ಣವಿಜಯಬಿ.ಆರ್.ಪಂತುಲುರಾಜ್ ಕುಮಾರ್, ವಂದನಾ, ನರಸಿಂಹರಾಜು
೧೯೬೭ರಾಜಶೇಖರಮಂಗಳಜಿ.ವಿ.ಅಯ್ಯರ್ರಾಜ್ ಕುಮಾರ್, ವಂದನಾ
೧೯೬೭ರಾಜದುರ್ಗದ ರಹಸ್ಯಎ.ಸಿ.ನರಸಿಂಹ ಮೂರ್ತಿರಾಜ್ ಕುಮಾರ್
೧೯೬೮ಅಮ್ಮಬಿ.ಆರ್.ಪಂತುಲುರಾಜ್ ಕುಮಾರ್, ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ, ಪಂಡರೀಬಾಯಿ
೧೯೬೮ಮನಸ್ಸಾಕ್ಷಿಗೌರಿಎಸ್.ಕೆ.ಎ.ಚಾರಿರಾಜ್ ಕುಮಾರ್, ಸಾಹುಕಾರ್ ಜಾನಕಿ, ರಂಗ, ಶೈಲಶ್ರೀ, ನರಸಿಂಹರಾಜು, ಬಿ.ವಿ.ರಾಧ
೧೯೬೮ನಾನೇ ಭಾಗ್ಯವತಿಟಿ.ವಿ.ಸಿಂಗ್.ಠಾಕೂರ್ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಮೈನಾವತಿ
೧೯೬೯ಗೃಹಲಕ್ಷ್ಮಿವಿಜಯಸತ್ಯಂಜಯಂತಿ, ರಮೇಶ್, ರಾಜಾಶ್ಂಕರ್
೧೯೬೯ಗಂಡೊಂದು ಹೆಣ್ಣಾರುವೀಣಾಬಿ.ಆರ್.ಪಂತುಲುರಾಜ್ ಕುಮಾರ್, ನರಸಿಂಹರಾಜು, ಮೈನಾವತಿ
೧೯೬೯ಚದುರಂಗಎನ್.ಸಿ.ರಾಜನ್ರಾಜಾಶಂಕರ್, ಉದಯ್ ಕುಮಾರ್, ಚಂದ್ರಕಲಾ
೧೯೬೯ಮೇಯರ್ ಮುತ್ತಣ್ಣಸಿಧ್ಧಲಿಂಗಯ್ಯರಾಜ್ ಕುಮಾರ್, ಬಿ.ವಿ.ರಾಧ, ದ್ವಾರಕೀಶ್
೧೯೬೯ಶಿವಭಕ್ತಕೆ.ವಿ.ಶ್ರೀನಿವಾಸ್ಉದಯ್ ಕುಮಾರ್, ಶ್ರೀವಿದ್ಯಾ
೧೯೭೦ಅಳಿಯ ಗೆಳೆಯಬಿ.ಆರ್.ಪಂತುಲುಗಂಗಾಧರ್, ನರಸಿಂಹರಾಜು, ಮೈನಾವತಿ
೧೯೭೦ಬಾಳು ಬೆಳಗಿತುಸಿಧ್ಧಲಿಂಗಯ್ಯರಾಜ್ ಕುಮಾರ್, ಜಯಂತಿ
೧೯೭೦ಭಲೇ ಜೋಡಿಸುನೀತಾವೈ.ಆರ್.ಸ್ವಾಮಿರಾಜ್ ಕುಮಾರ್, ಬಿ.ವಿ.ರಾಧ
೧೯೭೦ಶ್ರೀಕೃಷ್ಣದೇವರಾಯಚಿನ್ನಾಬಿ.ಆರ್.ಪಂತುಲುರಾಜ್ ಕುಮಾರ್, ಜಯಂತಿ, ಬಿ.ಆರ್.ಪಂತುಲು , ಎಂ.ವಿ.ರಾಜಮ್ಮ
೧೯೭೦ಹಸಿರು ತೋರಣಮೀನಾಟಿ.ವಿ.ಸಿಂಗ್.ಠಾಕೂರ್ರಾಜ್ ಕುಮಾರ್
೧೯೭೦ರಂಗಮಹಲ್ ರಹಸ್ಯವಿಜಯ್ಶ್ರೀನಾಥ್, ಬಿ.ವಿ.ರಾಧ, ಉದಯ್ ಕುಮಾರ್
೧೯೭೧ಕುಲಗೌರವಪೇಕೆಟಿ ಶಿವರಾಂರಾಜ್ ಕುಮಾರ್, ಜಯಂತಿ
೧೯೭೧ತಾಯಿದೇವರುಸಿಧ್ಧಲಿಂಗಯ್ಯರಾಜ್ ಕುಮಾರ್, ಎಂ.ವಿ.ರಾಜಮ್ಮ
೧೯೭೧ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮಸತ್ಯಭಾಮಕೆ.ಎಸ್.ಎಲ್.ಸ್ವಾಮಿರಾಜ್ ಕುಮಾರ್, ಬಿ.ಸರೋಜದೇವಿ, ಆರತಿ
೧೯೭೧ನಮ್ಮ ಸಂಸಾರಸಿಧ್ಧಲಿಂಗಯ್ಯರಾಜ್ ಕುಮಾರ್, ರಾಜಾಶಂಕರ್, ಬಿ.ವಿ.ರಾಧ, ಅದವಾನಿ ಲಕ್ಶ್ಮೀದೇವಿ, ಬಾಲಕೃಷ್ಣ
೧೯೭೨ಜಗಮೆಚ್ಚಿದ ಮಗಹುಣಸೂರು ಕೃಷ್ಣಮೂರ್ತಿರಾಜ್ ಕುಮಾರ್
೧೯೭೨ಜನ್ಮರಹಸ್ಯಎಸ್.ಪಿ.ಎನ್.ಕೃಷ್ಣರಾಜ್ ಕುಮಾರ್
೧೯೭೨ಜೀವನ ಜೋಕಾಲಿಗೀತಪ್ರಿಯಗಂಗಾಧರ್
೧೯೭೨ಬಂಗಾರದ ಮನುಷ್ಯಲಕ್ಷ್ಮಿಸಿಧ್ಧಲಿಂಗಯ್ಯರಾಜ್ ಕುಮಾರ್
೧೯೭೨ಹೃದಯ ಸಂಗಮಬೆಳ್ಳಿ/ಚಂದ್ರರಾಶಿ ಬ್ರದರ್ಸ್ರಾಜ್ ಕುಮಾರ್
೧೯೭೩ಬಿಡುಗಡೆವೈ.ಆರ್.ಸ್ವಾಮಿರಾಜ್ ಕುಮಾರ್, ಕಲ್ಪನಾ, ರಾಜೇಶ್
೧೯೭೩ಮನೆ ಬೆಳಗಿದ ಸೊಸೆವಿಷ್ಣುವರ್ಧನ್
೧೯೭೩ದೂರದ ಬೆಟ್ಟಗೌರಿಸಿಧ್ಧಲಿಂಗಯ್ಯರಾಜ್ ಕುಮಾರ್
೧೯೭೩ಸ್ವಯಂವರವೈ.ಆರ್.ಸ್ವಾಮಿರಾಜ್ ಕುಮಾರ್
೧೯೭೪ಅಣ್ಣ ಅತ್ತಿಗೆಎಂ.ಆರ್.ವಿಠಲ್ವಿಷ್ಣುವರ್ಧನ್
೧೯೭೪ಒಂದೇ ರೂಪ ಎರಡು ಗುಣವಿಷ್ಣುವರ್ಧನ್, ಚಂದ್ರಕಲಾ, ಭವಾನಿ
೧೯೭೫ಕಾವೇರಿಹೆಚ್.ಎನ್.ರೆಡ್ಡಿರಾಜೇಶ್
೧೯೭೫ಭಾಗ್ಯಜ್ಯೋತಿಜ್ಯೋತಿಕೆ.ಎಸ್.ಎಲ್.ಸ್ವಾಮಿವಿಷ್ಣುವರ್ಧನ್, ಶುಭ
೧೯೭೫ದೇವರಗುಡಿಸುಚಿತ್ರಾಆರ್.ರಾಮಮೂರ್ತಿವಿಷ್ಣುವರ್ಧನ್, ರಾಜೇಶ್, ಮಂಜುಳಾ
೧೯೭೬ಮಕ್ಕಳ ಭಾಗ್ಯಕೆ.ಎಸ್.ಎಲ್.ಸ್ವಾಮಿವಿಷ್ಣುವರ್ಧನ್, ಬಿ.ವಿ.ರಾಧ
೧೯೭೭ದೇವರೆ ದಿಕ್ಕುರಾಮ್ ಗೋಪಾಲ್, ಪ್ರಮೀಳಾ ಜೋಷಾಯ್
೧೯೭೭ನಾಗರಹೊಳೆಎಸ್. ವಿ. ರಾಜೇಂದ್ರಸಿಂಗ್ ಬಾಬುವಿಷ್ಣುವರ್ಧನ್, ಅಂಬರೀಶ್
೧೯೭೮ಪ್ರತಿಮಾಪ್ರತಿಮಾಸುಧೀರ್ ಮೆನನ್ವಿಷ್ಣುವರ್ಧನ್, ಅಂಬರೀಶ್
೧೯೭೮ಮಧುರ ಸಂಗಮಲಲಿತಾಂಬಿಕೆಅನಂತ್ ನಾಗ್, ರಾಧ, ವಿಷ್ಣುವರ್ಧನ್, ಪದ್ಮಪ್ರಿಯ
೧೯೭೮ಸಂಧರ್ಭಅಪರ್ಣಗೌರಿಸುಂದರ್ಅನಂತ್ ನಾಗ್, ವಿಷ್ಣುವರ್ಧನ್, ಕಲ್ಪನಾ
೧೯೭೯ಮಾನಿನಿಕೆ.ಎಸ್.ಸೇತುಮಾಧವನ್ಲೋಕೇಶ್, ಆರತಿ
೧೯೮೦ಚಿತ್ರಕೂಟಗೌರಿಸುಂದರ್ಕಲ್ಯಾಣ್ ಕುಮಾರ್
೧೯೮೦ರಹಸ್ಯರಾತ್ರಿವಿಷ್ಣುವರ್ಧನ್, ಪದ್ಮಪ್ರಿಯ
೧೯೮೦ಬಂಗಾರದ ಜಿಂಕೆಭಾಗಿಟಿ.ಎಸ್.ನಾಗಾಭರಣವಿಷ್ಣುವರ್ಧನ್, ಆರತಿ
೧೯೮೨ಪೆದ್ದ ಗೆದ್ದಭಾರ್ಗವವಿಷ್ಣುವರ್ಧನ್, ದ್ವಾರಕೀಶ್, ಆರತಿ, ಜಯಮಾಲ
೧೯೮೩ಕ್ರಾಂತಿಯೋಗಿ ಬಸವಣ್ಣಅಕ್ಕಮಹಾದೇವಿಕೆ.ಎಸ್.ಎಲ್.ಸ್ವಾಮಿಅಶೋಕ್, ಆರತಿ, ಮಂಜುಳಾ
೧೯೮೪ಋಣಮುಕ್ತಳುಗೋದಾಪುಟ್ಟಣ್ಣ ಕಣಗಾಲ್ಸುಂದರ್ ಕೃಷ್ಣ ಅರಸ್, ರಾಮಕೃಷ್ಣ
೧೯೮೬ಎಲ್ಲಾ ಹೆಂಗಸರಿಂದರಾಜೇಶ್
೧೯೮೬ತವರು ಮನೆವಿಜಯ್ಕಲ್ಯಾಣ್ ಕುಮಾರ್, ರಾಜೇಶ್
೧೯೮೬ಮನೆಯೇ ಮಂತ್ರಾಲಯಭಾರ್ಗವಅನಂತ್ ನಾಗ್
೧೯೮೬ನಮ್ಮ ಊರ ದೇವತೆರೇಣುಕಾ ಪ್ರಸಾದ್ವಿನೋದ್ ಕುಮಾರ್, ಚರಣ್ ರಾಜ್
೧೯೮೭ಅಂತಿಮ ತೀರ್ಪುಎ.ಟಿ.ರಘುಅಂಬರೀಶ್, ಗೀತಾ
೧೯೮೭ತಾಳಿಯ ಆಣೆಡಿ.ರಾಜೇಂದ್ರ ಬಾಬುಪ್ರಭಾಕರ್
೧೯೮೭ನ್ಯಾಯಕ್ಕೆ ಶಿಕ್ಷೆಭಾರತಿ (ಲಾಯರ್)ಪಿ.ಶ್ರೀನಿವಾಸ್ಚರಣ್ ರಾಜ್, ಅಂಬಿಕಾ
೧೯೮೭ಪ್ರೇಮ ಕಾದಂಬರಿಬಿ.ಮಲ್ಲೇಶ್ಅಂಬರೀಶ್, ಲಕ್ಷ್ಮಿ
೧೯೮೭ಬಂಧಮುಕ್ತಕೆ.ವಿ.ರಾಜುಪ್ರಭಾಕರ್
೧೯೮೭ಸಂಪ್ರದಾಯಮಾಸ್ಟರ್ ಹಿರಣ್ಣಯ್ಯಉಪಾಸನೆ ಸೀತಾರಾಂ, ಮಾಸ್ಟರ್ ಹಿರಣ್ಣಯ್ಯ
೧೯೮೭ಹೊಸ ಮೇಡಂಆನಂದ್ಮುಖ್ಯಮಂತ್ರಿ ಚಂದ್ರು
೧೯೮೮ಶಾಂತಿ ನಿವಾಸಭಾರ್ಗವಅನಂತ್ ನಾಗ್
೧೯೮೯ಮುತ್ತಿನಂಥಾ ಮನುಷ್ಯಸಾಯಿಪ್ರಕಾಶ್ಪ್ರಭಾಕರ್
೧೯೮೯ಯುದ್ಧಕಾಂಡಕೆ.ವಿ.ರಾಜುರವಿಚಂದ್ರನ್, ಪೂನಂ ಧಿಲ್ಲೋನ್, ಶ್ರೀನಿವಾಸಮೂರ್ತಿ
೧೯೯೦ಮತ್ಸರಭಾವನಾಕೆ.ವಿ.ಜಯರಾಮ್ಅಂಬರೀಶ್, ರಜನಿ
೧೯೯೦ಬಣ್ಣದಗೆಜ್ಜೆವೈಜಯಂತಿಎಸ್. ವಿ. ರಾಜೇಂದ್ರಸಿಂಗ್ ಬಾಬುರವಿಚಂದ್ರನ್, ಅಮಲಾ
೧೯೯೫ದೊರೆಶಿವರಾಜ್ ಕುಮಾರ್, ರುಚಿತಾ ಪ್ರಸಾದ್
೨೦೦೩ಪ್ರೀತಿ ಪ್ರೇಮ ಪ್ರಣಯಶಾರದಾದೇವಿಕವಿತಾ ಲಂಕೇಶ್ಅನಂತ್ ನಾಗ್
೨೦೦೫ಮಹಾರಾಜಅನ್ನಪೂರ್ಣಸಾಯಿಪ್ರಕಾಶ್ಸುದೀಪ್, ಅಶೋಕ್
೨೦೦೬ಕಲ್ಲರಳಿ ಹೂವಾಗಿಟಿ.ಎಸ್.ನಾಗಾಭರಣವಿಜಯ ರಾಘವೇಂದ್ರ, ಅಂಬರೀಶ್, ಅನಂತ್ ನಾಗ್, ಸುಮಲತಾ
೨೦೦೬ತನನಂ ತನನಂಕವಿತಾ ಲಂಕೇಶ್ಗಿರೀಶ್ ಕಾರ್ನಾಡ್, ಶ್ಯಾಮ್, ರಮ್ಯ, ರಕ್ಷಿತಾ
೨೦೧೨ಕ್ರೇಜ಼ಿಲೋಕಕವಿತಾ ಲಂಕೇಶ್ರವಿಚಂದ್ರನ್
೨೦೧೫ದೊಡ್ಮನೆ ಹುಡುಗದುನಿಯ ಸೂರಿಪುನೀತ್ ರಾಜ್ ಕುಮಾರ್, ರಾಧಿಕಾ ಪಂಡಿತ್
೨೦೧೬ರಾಜಾ ಸಿಂಹಎಂ.ರವಿಅನಿರುಧ್, ನಿಕಿತಾ ತುಕ್ರಾಲ್
Close

[2]

ಹಿಂದಿ

More information ವರ್ಷ, ಚಿತ್ರ ...
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೭ಮೆಹರ್ಬಾನ್ಗೀತಾ ಶಾಂತಿಸ್ವರೂಪ್ಎ.ಭೀಮ್ ಸಿಂಗ್ಸುನಿಲ್ ದತ್, ನೂತನ್
೧೯೬೮ಸಾಧು ಔರ್ ಶೈತಾನ್ವಿದ್ಯಾ ಶಾಸ್ತ್ರಿಎ.ಭೀಮ್ ಸಿಂಗ್ಮೆಹಮೂದ್
೧೯೭೦ಘರ್ ಘರ್ ಕಿ ಕಹಾನಿಸೀಮಾಟಿ.ಪ್ರಕಾಶ್ ರಾವ್ರಾಕೇಶ್ ರೋಶನ್
೧೯೭೦ಪೂರಬ್ ಔರ್ ಪಶ್ಚಿಮ್ಗೋಪಿಮನೋಜ್ ಕುಮಾರ್ಮನೋಜ್ ಕುಮಾರ್, ಸಾಯಿರಾ ಬಾನು
೧೯೭೦ಮಸ್ತಾನಶಾರದಾಎ.ಸುಬ್ಬರಾವ್ವಿನೋದ್ ಖನ್ನ, ಪದ್ಮಿನಿ, ಮೆಹಮೂದ್
೧೯೭೧ದುನಿಯಾ ಕ್ಯಾ ಜಾನೆಭಾರತಿಸಿ.ವಿ.ಶ್ರೀಧರ್ಪ್ರೇಮೇಂದ್ರ, ಅನುಪಮ
೧೯೭೧ಸೀಮಾಸುರೇಂದ್ರ ಮೋಹನ್ಸಿಮಿ ಗರೆವಾಲ್, ರಾಕೇಶ್ ರೋಶನ್, ಕಬೀರ್ ಬೇಡಿ
೧೯೭೧ಹಮ್ ತುಮ್ ಔರ್ ವೋಆರತಿಶಿವ್ ಕುಮಾರ್ವಿನೋದ್ ಖನ್ನ, ಅಶೋಕ್ ಕುಮಾರ್, ಅರುಣಾ ಇರಾನಿ, ಹೆಲೆನ್
೧೯೭೨ಆಂಖ್ ಮಿಚೋಲಿರಾಮಣ್ಣರಾಕೇಶ್ ರೋಶನ್
೧೯೭೨ಸಬ್ ಕಾ ಸಾಥಿಚಿತ್ರಾಎ.ಭೀಮ್ ಸಿಂಗ್ವಿನೋದ್ ಖನ್ನ, ಸಂಜಯ್ ಖಾನ್, ರಾಖೀ ಗುಲ್ಜಾರ್
೧೯೭೪ಕುಂವಾರಾ ಬಾಪ್ರಾಧಾಮೆಹಮೂದ್ವಿನೋದ್ ಮೆಹ್ರ
೧೯೮೭ಉತ್ತರ್ ದಕ್ಷಿಣ್ಪ್ರಭಾತ್ ಖನ್ನಜಾಕಿ ಶ್ರಾಫ್, ಮಾಧುರಿ ದೀಕ್ಷಿತ್, ರಜನಿಕಾಂತ್
೧೯೯೦ಇಜ಼ತ್ ದಾರ್ಸುಜಾತಕೆ.ಬಪ್ಪಯ್ಯದಿಲೀಪ್ ಕುಮಾರ್, ಗೋವಿಂದ, ಮಾಧುರಿ ದೀಕ್ಷಿತ್
೧೯೯೨ಖೇಲ್ಕಾಮಿನಿ/ಶಾರದರಾಕೇಶ್ ರೋಶನ್ಮಾಲಾ ಸಿನ್ಹಾ, ಅನಿಲ್ ಕಪೂರ್, ಮಾಧುರಿ ದೀಕ್ಷಿತ್
೧೯೭೪ಆವೋ ಪ್ಯಾರ್ ಕರೆಅಂಜಲಿರವೀಂದ್ರ ಪೀಪಟ್ಸೈಫ್ ಅಲಿ ಖಾನ್, ಶಿಲ್ಪಾ ಶೆಟ್ಟಿ
Close

ತೆಲುಗು

More information ವರ್ಷ, ಚಿತ್ರ ...
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೬ಶ್ರೀಕೃಷ್ಣ ಪಾಂಡವೀಯಂನೃತ್ಯಗಾರ್ತಿಎನ್.ಟಿ.ರಾಮರಾವ್, ಕೆ.ಆರ್.ವಿಜಯ
೧೯೬೭ಅಗ್ಗಿ ದೊರಬಿ.ವಿ.ಶ್ರೀನಿವಾಸ್ಕಾಂತ ರಾವ್
೧೯೬೭ಪಟ್ಟುಕುಂಟೆ ಪದಿವೇಲುಎಂ.ಮಲ್ಲಿಕಾರ್ಜುನ ರಾವ್ಚಲಂ, ಗೀತಾಂಜಲಿ
೧೯೬೮ಕಲಿಸಿನ ಮನಸುಲುಕಮಲಾಕರ ಕಾಮೇಶ್ವರ ರಾವ್ಶೋಭನ್ ಬಾಬು, ವಾಣಿಶ್ರೀ
೧೯೬೮ಗೋವುಲ ಗೋಪಣ್ಣಸಿ.ಎಸ್.ರಾವ್ಅಕ್ಕಿನೇನಿ ನಾಗೇಶ್ವರ ರಾವ್, ರಾಜಶ್ರೀ
೧೯೬೮ನಿನ್ನೇ ಪೆಳ್ಳಾಡುತಾಉಮಾಬಿ.ವಿ.ಶ್ರೀನಿವಾಸ್ಎನ್.ಟಿ.ರಾಮರಾವ್
೧೯೬೮ಬಂಗಾರು ಗಾಜುಲುಶಾರದಾಸಿ.ಎಸ್.ರಾವ್ಅಕ್ಕಿನೇನಿ ನಾಗೇಶ್ವರ ರಾವ್, ವಿಜಯ ನಿರ್ಮಲ
೧೯೬೮ಮನ ಸಂಸಾರಂಸಿ.ಎಸ್.ರಾವ್ಶೋಭನ್ ಬಾಬು
೧೯೬೮ಲಕ್ಷ್ಮೀ ನಿವಾಸಂವಿ.ಮಧುಸೂಧನ ರಾವ್ಎಸ್.ವಿ.ರಂಗ ರಾವ್, ಕೃಷ್ಣ, ಶೋಭನ್ ಬಾಬು, ಅಂಜಲಿ ದೇವಿ, ವಾಣಿಶ್ರೀ
೧೯೬೯ಅರ್ಧರಾತ್ರಿಪಿ.ಸಾಂಬಶಿವ ರಾವ್ಜಗ್ಗಯ್ಯ
೧೯೬೮ಸಿಪಾಯಿ ಚಿನ್ನಯ್ಯಶೋಭಾಜಿ.ವಿ.ಶೇಷಗಿರಿ ರಾವ್ಅಕ್ಕಿನೇನಿ ನಾಗೇಶ್ವರ ರಾವ್, ಕೆ.ಆರ್.ವಿಜಯ
೧೯೭೦ಅಖಂಡುಡುಜಯಪ್ರದವಿ.ರಾಮಚಂದ್ರ ರಾವ್ಕೃಷ್ಣ
೧೯೭೦ಜೈ ಜವಾನ್ಸುಶೀಲಾ/ಸುಜಾತಡಿ.ಯೋಗಾನಂದ್ಅಕ್ಕಿನೇನಿ ನಾಗೇಶ್ವರ ರಾವ್
೧೯೭೧ಅಂದಂ ಕೋಸಂ ಪಂದೆಂಎ.ಶೇಷಗಿರಿ ರಾವ್ಕಾಂತ ರಾವ್, ಕಾಂಚನಾ
೧೯೭೧ಅಂದರಿಕಿ ಮೊನಗಾಡುಎಂ.ಮಲ್ಲಿಕಾರ್ಜುನ ರಾವ್ಕೃಷ್ಣ
೧೯೭೧ನಾ ತಮ್ಮುಡುಸುಧಾಕೆ.ಎಸ್.ಪ್ರಕಾಶ್ ರಾವ್ಶೋಭನ್ ಬಾಬು
೧೯೭೨ಚಿಟ್ಟಿ ತಲ್ಲಿಹರನಾಥ್
೧೯೭೩ನೇರಮು - ಶಿಕ್ಷಕೆ.ವಿಶ್ವನಾಥ್ಕೃಷ್ಣ
೧೯೭೪ಆಡಪಿಲ್ಲಲ ತಂಡ್ರಿಕೆ.ವಾಸುಕೃಷ್ಣಂ ರಾಜು
೧೯೭೪ಅನಗನಗಾ ಒಕ ತಂಡ್ರಿಸಿ.ಎಸ್.ರಾವ್ಕೃಷ್ಣಂ ರಾಜು
೧೯೭೪ಅಮ್ಮ ಮನಸುಕೆ.ವಿಶ್ವನಾಥ್ಚಲಂ, ಜಯಂತಿ
೧೯೭೪ಜೀವಿತರಂಗಂಗೌರವ ನಟಿಕೃಷ್ಣಂ ರಾಜು, ಪ್ರಮೀಳಾ
೧೯೭೪ಮುಗ್ಗುರು ಅಮ್ಮಾಯಿಲುಕೆ.ಪ್ರತ್ಯಗಾತ್ಮಚಂದ್ರಕಲಾ, ಪ್ರಮೀಳಾ
೧೯೭೪ತುಲಸಿಕೆ.ಬಾಬು ರಾವ್ಕೃಷ್ಣಂ ರಾಜು, ಕಲ್ಪನಾ
೧೯೭೪ಹಾರತಿಪಿ.ಲಕ್ಷ್ಮಿದೀಪಕ್ಕೃಷ್ಣಂ ರಾಜು, ಶಾರದಾ
೧೯೭೫ಕಥಾನಾಯಕುನಿ ಕಥಡಿ.ಯೋಗಾನಂದ್ಎನ್.ಟಿ.ರಾಮರಾವ್, ವಾಣಿಶ್ರೀ
೧೯೭೫ಕೊತ್ತ ಕಾಪುರಂಪಿ.ಚಂದ್ರಶೇಖರ್ ರೆಡ್ಡಿಕೃಷ್ಣ
೧೯೭೫ಪಂಡಂಟಿ ಸಂಸಾರಂಪಿ.ಚಂದ್ರಶೇಖರ್ ರೆಡ್ಡಿಭಾನುಮತಿ
೧೯೭೫ಪುಟ್ಟಿಂಟಿ ಗೌರವಂಪಿ.ಚಂದ್ರಶೇಖರ್ ರೆಡ್ಡಿಕೃಷ್ಣಂ ರಾಜು, ಶುಭ
೧೯೭೫ಸೌಭಾಗ್ಯವತಿಪಿ.ಚಂದ್ರಶೇಖರ್ ರೆಡ್ಡಿಕೃಷ್ಣ, ಶಾರದಾ
೧೯೭೬ಪೆಳ್ಳಾಡೇ ಬೊಮ್ಮಚಕೃವರ್ತಿರಂಗನಾಥ್
೧೯೭೬ವಧೂವರುಲುವಿಜಯಬಾಬುಚಂದ್ರಮೋಹನ್
೧೯೭೭ಮನಸ್ಸಾಕ್ಷಿಪಿ.ಸಾಂಬಶಿವ ರಾವ್ಕೃಷ್ಣ
೧೯೯೧ಪ್ರೇಮ ಯುದ್ಧಂವೈಜಯಂತಿಎಸ್.ವಿ.ರಾಜೇಂದ್ರಸಿಂಗ್ ಬಾಬುನಾಗರ್ಜುನ್, ಅಮಲಾ
೧೯೯೪ಸರಿಗಮಲುಸತ್ಯವತಿಕ್ರಾಂತಿಕುಮಾರ್ವಿನೀತ್, ರಂಭಾ
Close

[3]

ತಮಿಳು

More information ವರ್ಷ, ಚಿತ್ರ ...
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೬ಎಂಗ ಪಾಪಬಿ.ಆರ್.ಪಂತುಲುರವಿಚಂದ್ರನ್
೧೯೬೬ಚಂದ್ರೋದಯಂಕೆ.ಶಂಕರ್ಎಮ್.ಜಿ.ರಾಮಚಂದ್ರನ್, ಜಯಲಲಿತ
೧೯೬೬ನಾಡೋಡಿಬಿ.ಆರ್.ಪಂತುಲುಎಮ್.ಜಿ.ರಾಮಚಂದ್ರನ್, ಬಿ.ಸರೋಜದೇವಿ
೧೯೬೬ನಮ್ಮ ವೀಟ್ಟು ಲಕ್ಷ್ಮಿಬಿ.ಆರ್.ಪಂತುಲುಎ.ವಿ.ಎಮ್.ರಾಜನ್, ಮುತ್ತುರಾಮನ್, ವಾಣಿಶ್ರೀ
೧೯೬೭ತಂಗಾ ತಂಬಿಫ್ರಾನ್ಸಿಸ್ ರಾಮನಾಥ್ರವಿಚಂದ್ರನ್, ವಾಣಿಶ್ರೀ
೧೯೬೭ದೈವ ಸೆಯಲ್ಎಮ್.ಜಿ.ಬಾಲುಮುತ್ತುರಾಮನ್
೧೯೬೭ನಾನ್ ಯಾರ್ ತೆರಿಯುಮಾ?ವಿ.ಎನ್.ರಮಣನ್ಜೈಶಂಕರ್
೧೯೬೭ವಾಲಿಭ ವಿರುಂಧುಮುರಸೋಳಿ ಮಾರನ್ರವಿಚಂದ್ರನ್
೧೯೬೮ಉಯಿರಿಂದ ಮನಿದನ್ಕೃಷ್ಣಂ-ಪಂಜುಶಿವಾಜಿ ಗಣೇಶನ್, ಸಾಹುಕಾರ್ ಜಾನಕಿ, ವಾಣಿಶ್ರೀ, ಶಿವಕುಮಾರ್
೧೯೬೮ನಿಮಿರಿಂದು ನಿಲ್ದೇವನ್ರವಿಚಂದ್ರನ್
೧೯೬೮ಪೂವುಂ ಪುಟ್ಟುಂದಾದಾ ಮಿರಾಸಿಎ.ವಿ.ಎಮ್.ರಾಜನ್, ಮುತ್ತುರಾಮನ್, ಭಾನುಮತಿ, ಜ್ಯೋತಿಲಕ್ಷ್ಮಿ
೧೯೬೯ತಂಗ ಸುರಂಗಂಅಮುದಾರಾಮಣ್ಣಶಿವಾಜಿ ಗಣೇಶನ್
೧೯೬೯ನಾಂಗು ಕಿಲಾಡಿಗಳ್ಎಲ್.ಬಾಲುಜೈಶಂಕರ್
೧೯೬೯ನಿಲ್ ಗವನಿ ಕಾದಲೈಸಿ.ವಿ.ರಾಜೇಂದ್ರನ್ಜೈಶಂಕರ್
೧೯೭೦ಸ್ನೇಹಿತೈಜಿ.ರಾಮಕೃಷ್ಣನ್ಜೆಮಿನಿ ಗಣೇಶನ್
೧೯೭೧ಅವಳುಕ್ಕೆಂಡ್ರು ಒರು ಮನಂಲಲಿತಾಸಿ.ವಿ.ಶ್ರೀಧರ್ಜೆಮಿನಿ ಗಣೇಶನ್, ಕಾಂಚನಾ, ಮುತ್ತುರಾಮನ್
೧೯೭೧ಮೀಂಡುಂ ವಾಳ್ವೇನ್ಟಿ.ಎನ್.ಬಾಲುರವಿಚಂದ್ರನ್
೧೯೭೨ಅನ್ನಮಿಟ್ಟ ಕೈಕಲ್ಪನಾಎಮ್.ಕೃಷ್ಣನ್ ನಾಯರ್ಎಮ್.ಜಿ.ರಾಮಚಂದ್ರನ್, ಜಯಲಲಿತ
೧೯೭೨ಉನಕ್ಕುಮ್ ಎನಕ್ಕುಮ್ಎನ್.ಎಸ್.ಮಣಿಯಂಜೈಶಂಕರ್
೧೯೭೩ಪೊಣ್ ವಾಂಡುಎನ್.ಎಸ್.ಮಣಿಯಂಜೈಶಂಕರ್, ಉಷಾನಂದಿನಿ, ಶುಭಾ, ಜಯಚಿತ್ರಾ
೧೯೭೭ನೀ ವಾಳ ವೇಂಡುಂಎ.ಭೀಮ್ ಸಿಂಗ್ಮುತ್ತುರಾಮನ್, ಸುಮಿತ್ರಾ, ರವಿಚಂದ್ರನ್
೧೯೯೦ಉರುದಿ ಮೊಳಿಆರ್.ವಿ.ಉದಯಕುಮಾರ್ಪ್ರಭು, ಶಿವಕುಮಾರ್, ಗೀತಾ
Close

[4]

ಮಲಯಾಳಂ

More information ವರ್ಷ, ಚಿತ್ರ ...
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೯ಪಡಿಚ್ಚ ಕಳ್ಳನ್ಕೃಷ್ಣನ್ ನಾಯರ್ಪ್ರೇಮ್ ನಜೀರ್
೧೯೭೫ಕಬಿನಿ ನದಿ ಚುವನ್ನಪ್ಪೊಳ್ರವೀಂದ್ರನ್
೧೯೯೧ಸಾಂತ್ವನಂಸಿಬಿ ಮಲಯಾಳಿನೆಡುಮುಡಿ ವೇಣು, ಸುರೇಶ್ ಗೋಪಿ
೧೯೯೩ದೇವಾಸುರಂಐ.ವಿ.ಶಶಿಮೋಹನ್ ಲಾಲ್
೧೯೯೫ಅಚನ್ ಕೊಂಬತ್ತು ಅಮ್ಮ ವರಂಪತ್ತುಪಾರ್ವತಿಮುರಳಿ
೧೯೯೭ಒರು ಯಾತ್ರಾ ಮೊಳಿಶಿವಾಜಿ ಗಣೇಶನ್, ಮೋಹನ್ ಲಾಲ್
೧೯೯೮ನಕ್ಷತ್ರತಾರಾಟ್ಟುಎಮ್.ಶಂಕರ್ಕುಂಚಕೊ ಬೊಬನ್, ಶಾಲಿನಿ
೧೯೯೮ವರ್ಣಪಕಿಟ್ಟುಸನ್ನಿಯ ತಾಯಿಐ.ವಿ.ಶಶಿಮೋಹನ್ ಲಾಲ್, ಮೀನಾ
೨೦೦೦ನರಸಿಂಹಂಶಾಜಿ ಕೈಲಾಸ್ಮೋಹನ್ ಲಾಲ್
೨೦೦೧ಕರುಮಾಡಿಕಾಟ್ಟನ್
೨೦೦೨ಮಳತುಳ್ಳಿಕಿಲುಕ್ಕಮ್ಶಾರದಾ, ದಿಲೀಪ್, ನವ್ಯಾ ನಾಯರ್
Close

[5]

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.