ದ್ವಾರಕೀಶ್

ನಟ ಮತ್ತು ನಿರ್ಮಾಪಕ From Wikipedia, the free encyclopedia

ದ್ವಾರಕೀಶ್

ದ್ವಾರಕೀಶ್ ಎಂಬ ಹೆಸರಿನಿಂದ ಗುರುತಿಸಲ್ಪಡುವ ಬಂಗ್ಲೆ ಶಾಮಾರಾವ್ ದ್ವಾರಕಾನಾಥ (೧೯ ಆಗಸ್ಟ್ ೧೯೪೨ - ೧೬ ಏಪ್ರಿಲ್ ೨೦೨೪) ಕನ್ನಡ ಚಲನಚಿತ್ರ ನಟ, ನಿರ್ದೇಶಕ ಮತ್ತು ನಿರ್ಮಾಪಕ.

Quick Facts ದ್ವಾರಕೀಶ್, ಜನನ ...
ದ್ವಾರಕೀಶ್
Thumb
ಜನನ
ಬಂಗ್ಲೆ ಶಾಮರಾವ್ ದ್ವಾರಕಾನಾಥ್

(೧೯೪೨-೦೮-೧೯)೧೯ ಆಗಸ್ಟ್ ೧೯೪೨
ಸಾವು(೨೦೨೪-೦೪-೧೬)೧೬ ಏಪ್ರಿಲ್ ೨೦೨೪
ಬೆಂಗಳೂರು
ಶಿಕ್ಷಣ(s)ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆ ರಚನೆಕಾರ
Years active೧೯೬೩ ರಿಂದ ೨೦೨೪
Close

ಬಾಲ್ಯ ಮತ್ತು ಶಿಕ್ಷಣ

ದ್ವಾರಕೀಶ್ ಆಗಸ್ಟ್ ೧೯, ೧೯೪೨ರಂದು ಹುಣಸೂರು ನಲ್ಲಿ ಶಾಮರಾವ್ ಮತ್ತು ಜಯಮ್ಮರವರಿಗೆ ಜನಿಸಿದರು. ಶಾರದಾ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ CPC ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು. ನಂತರ ಅವರ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದರು.೧೯೬೩ರಲ್ಲಿ. ಅವರು ವ್ಯಾಪಾರ ಬಿಟ್ಟು ಸಿನೆಮಾ ನಟನೆಯನ್ನು ಆಯ್ದುಕೊಂಡರು. ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು.[]

ಚಲನಚಿತ್ರಗಳು

ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿ

More information ವರ್ಷ, ಚಲನಚಿತ್ರ ...
ವರ್ಷ ಚಲನಚಿತ್ರ ಚಿತ್ರಕ್ಕೆ ಕೊಡುಗೆ ಭಾಷೆ ವಿವರಣೆ
ನಿರ್ದೇಶಕ ನಿರ್ಮಾಪಕ
೧೯೬೬ಮಮತೆಯ ಬಂಧನRed XNGreen tickYಕನ್ನಡ
೧೯೬೯ಮೇಯರ್ ಮುತ್ತಣ್ಣRed XNGreen tickYಕನ್ನಡ
೧೯೭೨ಕುಳ್ಳ ಏಜೆಂಟ್ ೦೦೦Red XNGreen tickYಕನ್ನಡಸ್ಟ್ರೈಕ್ ಫರ್ಸ್ಟ್ ಫ್ರೆಡ್ಡಿ ಎನ್ನುವ ಡ್ಯಾನಿಷ್ ಚಿತ್ರದ ರೀಮೇಕ್
೧೯೭೩ಕೌಬಾಯ್ ಕುಳ್ಳRed XNGreen tickYಕನ್ನಡ
೧೯೭೭ಭಾಗ್ಯವಂತರುRed XNGreen tickYಕನ್ನಡತಮಿಳಿನ ದೀರ್ಘ ಸುಮಂಗಲಿ ಚಿತ್ರದ ರೀಮೇಕ್
೧೯೭೭ಕಿಟ್ಟು ಪುಟ್ಟುRed XNGreen tickYಕನ್ನಡತಮಿಳಿನ ಅನುಬವಿ ರಾಜಾ ಅನುಬವಿ ಚಿತ್ರದ ರೀಮೇಕ್
೧೯೭೮ಸಿಂಗಪೂರಿನಲ್ಲಿ ರಾಜಾ ಕುಳ್ಳRed XNGreen tickYಕನ್ನಡ
೧೯೭೮ಪ್ರೀತಿ ಮಾಡು ತಮಾಷೆ ನೋಡುRed XNGreen tickYಕನ್ನಡತಮಿಳಿನ ಕಾದಲಿಕ್ಕು ನೇರಮಿಲ್ಲೈ ಚಿತ್ರದ ರೀಮೇಕ್
೧೯೮೦ಕುಳ್ಳ ಕುಳ್ಳಿRed XNGreen tickYಕನ್ನಡ
೧೯೮೦ಮಂಕುತಿಮ್ಮRed XNGreen tickYಕನ್ನಡಹಿಂದಿಯ ಮಸ್ತಾನಾ ಚಿತ್ರದ ರೀಮೇಕ್
೧೯೮೧ಗುರು ಶಿಷ್ಯರುRed XNGreen tickYಕನ್ನಡತೆಲುಗಿನ ಪರಮಾನಂದಯ್ಯ ಶಿಷ್ಯುಲ ಕಥಾ ಚಿತ್ರದ ರೀಮೇಕ್
೧೯೮೧ಮನೆ ಮನೆ ಕಥೆRed XNGreen tickYಕನ್ನಡತೆಲುಗಿನ ರಾಮಾಯಣಂಲೋ ಪಿಡಕಲ ವೇಟ ಚಿತ್ರದ ರೀಮೇಕ್
೧೯೮೨ಪೆದ್ದ ಗೆದ್ದRed XNGreen tickYಕನ್ನಡ
೧೯೮೨ಅದೃಷ್ಟವಂತRed XNGreen tickYಕನ್ನಡತೆಲುಗಿನ ಎವರಿಕಿ ವಾರೆ ಯಮುನಾ ತೀರೆ ಚಿತ್ರದ ರೀಮೇಕ್
೧೯೮೨ನ್ಯಾಯ ಎಲ್ಲಿದೆRed XNGreen tickYಕನ್ನಡತಮಿಳಿನ ಸತ್ತಂ ಒರು ಇರುತ್ತರೈ ಚಿತ್ರದ ರೀಮೇಕ್
೧೯೮೩ಗೆದ್ದ ಮಗRed XNGreen tickYಕನ್ನಡತಮಿಳಿನ ಮೂಂಡ್ರು ಮುಗಂ ಚಿತ್ರದ ರೀಮೇಕ್
೧೯೮೩ಆನಂದ ಭೈರವಿRed XNGreen tickYಕನ್ನಡ
೧೯೮೩ಅಡಿತ್ತ ವಾರಿಸ್Red XNGreen tickYತಮಿಳುಹಿಂದಿಯ ರಾಜಾ ಜಾನಿ ಚಿತ್ರದ ರೀಮೇಕ್
೧೯೮೪ಪ್ರಚಂಡ ಕುಳ್ಳRed XNGreen tickYಕನ್ನಡ
೧೯೮೪ಪೊಲೀಸ್ ಪಾಪಣ್ಣRed XNGreen tickYಕನ್ನಡತೆಲುಗಿನ ಪೊಲೀಸ್ ಪಾಪಣ್ಣ ಚಿತ್ರದ ರೀಮೇಕ್
೧೯೮೪ಇಂದಿನ ರಾಮಾಯಣRed XNGreen tickYಕನ್ನಡತಮಿಳಿನ ಊರುಕ್ಕು ಉಪದೇಸಂ ಚಿತ್ರದ ರೀಮೇಕ್
೧೯೮೪ಗಂಗ್ವಾRed XNGreen tickYಹಿಂದಿತಮಿಳಿನ ಮಲೈಯೂರ್ ಮಂಬಟ್ಟಿಯನ್ ಚಿತ್ರದ ರೀಮೇಕ್
೧೯೮೫Nee Bareda KadambariGreen tickYGreen tickYಕನ್ನಡRemake - Pyaar Jhukta Nahin - Hindi
೧೯೮೫Nee Thanda KanikeGreen tickYGreen tickYಕನ್ನಡRemake - Sharaabi - Hindi
೧೯೮೫Madhuve Madu Tamashe NoduRed XNGreen tickYಕನ್ನಡRemake - Dowry Kalyanam - Tamil
೧೯೮೫Brahma GantuRed XNGreen tickYಕನ್ನಡRemake - Gopurangal Saivathillai - Tamil
೧೯೮೬Naan Adimai IllaiGreen tickYGreen tickYTamilRemake - Pyaar Jhukta Nahin - Hindi
೧೯೮೬Africadalli SheelaGreen tickYGreen tickYಕನ್ನಡ
೧೯೮೬Kizhakku Africavil SheelaGreen tickYGreen tickYTamilRemake - Africadalli Sheela
೧೯೮೭SheelaRed XNGreen tickYHindiRemake - Africadalli Sheela
೧೯೮೭Dance Raja DanceGreen tickYGreen tickYಕನ್ನಡ
೧೯೮೭Onde Goodina HakkigaluRed XNGreen tickYKannadaRemake - Samsaram Adhu Minsaram - Tamil
೧೯೮೭Ravana RajyaRed XNGreen tickYKannadaRemake - Ankush - Hindi
೧೯೮೮Ganda Mane MakkaluRed XNGreen tickYKannadaRemake - Veedu Manaivi Makkal - Tamil
೧೯೮೯Jai KarnatakaGreen tickYGreen tickYKannadaRemake - Mr. India - Hindi
೧೯೮೯Krishna Nee KunidagaGreen tickYGreen tickYKannada
೧೯೯೦ShruthiGreen tickYRed XNKannadaRemake - Pudhu Vasantham - Tamil
೧೯೯೧Gowri KalyanaGreen tickYGreen tickYKannadaRemake - Thooral Ninnu Pochu - Tamil
೧೯೯೨Hosa Kalla Hale KullaGreen tickYGreen tickYKannada
೧೯೯೩Rayaru Bandaru Mavana ManegeGreen tickYRed XNKannadaRemake - Chithram -Malayalam
೧೯೯೪RasikaGreen tickYRed XNKannadaRemake - Senthamizh Paattu - Tamil
೧೯೯೪KiladigaluGreen tickYRed XNKannada
೧೯೯೫KidnapGreen tickYGreen tickYKannada
೧೯೯೫Giddu DadaGreen tickYRed XNKannadaBased on Victoria No. 203
೧೯೯೬Hrudaya KallaruGreen tickYGreen tickYKannada
೧೯೯೭Shruthi Hakida HejjeGreen tickYRed XNKannada
೨೦೦೧MajanuGreen tickYRed XNKannadaRemake - Love Today - Tamil
೨೦೦೫ApthamitraRed XNGreen tickYKannadaRemake - Manichitrathazhu - Malayalam
೨೦೧೧VishnuvardhanaRed XNGreen tickYKannadaReported to be based on Handphone[]
Remade in Bengali as Bachchan
೨೦೧೫ChaarulathaRed XNGreen tickYTamil, KannadaRemake - Thai horror film - Alone
೨೦೧೫AatagaraRed XNGreen tickYKannadaBased on Agatha Christie's mystery novel And Then There Were None
೨೦೧೭ChowkaRed XNGreen tickYKannada
೨೦೧೮Amma I Love YouRed XNGreen tickYKannadaRemake - Tamil - Pichaikkaran
Close

ನಟರಾಗಿ (ಪಟ್ಟಿ ಅಪೂರ್ಣ)

  • ಜನ್ಮರಹಸ್ಯ
  • ಮಂಕುತಿಮ್ಮ
  • ಪೆದ್ದ ಗೆದ್ದ
  • ಕಿಟ್ಟು ಪುಟ್ಟು
  • ಸಿಂಗಾಪುರದಲ್ಲಿ ರಾಜಾಕುಳ್ಳ
  • ಮನೆ ಮನೆ ಕಥೆ
  • ಆಫ್ರಿಕಾದಲ್ಲಿ ಶೀಲಾ
  • ಆಪ್ತಮಿತ್ರ
  • ಭಲೇ ಹುಡುಗ
  • ಬಂಗಾರದ ಮನುಷ್ಯ
  • ಗಲಾಟೆ ಸಂಸಾರ
  • ಪ್ರಚಂಡ ಕುಳ್ಳ
  • ಆಪ್ತಮಿತ್ರ
  • ಗುರುಶಿಷ್ಯರು
  • ವಿಷ್ಣುವರ್ಧನ
  • ಕಳ್ಳ ಕುಳ್ಳ
  • ಮುದ್ದಿನ ಮಾವ
  • ರಾಯರು ಬಂದರು ಮಾವನ ಮನೆಗೆ
  • ಆಟಗಾರ
  • ಚೌಕ
  • ಪ್ರೀತಿ ಮಾಡು ತಮಾಷೆ ನೋಡು[]

ನಿಧನ

೧೬ ಏಪ್ರಿಲ್ ೨೦೨೪ರಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೮೧ ವರ್ಷ ವಯಸ್ಸಾಗಿತ್ತು.[]

ಉಲ್ಲೇಖಗಳು

Loading related searches...

Wikiwand - on

Seamless Wikipedia browsing. On steroids.