ಭಾರತೀಯ ನಟಿ From Wikipedia, the free encyclopedia
ಚಂದ್ರಕಲಾ ೧೯೬೦-೧೯೭೦ರ ದಶಕದ ದಕ್ಷಿಣ ಭಾರತದ ಹೆಸರಾಂತ ನಟಿ. ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಸುಮಾರು ೧೦೦ ಚಿತ್ರಗಳಲ್ಲಿ ನಟಿಸಿದ್ದಾರೆ.
ಅವರು ೧೯೬೩ ರಲ್ಲಿ ಕನ್ನಡ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡಿದರು ಮತ್ತು ಡಾ.ರಾಜಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಮತ್ತು ರಾಜೇಶ್ ಅವರೊಂದಿಗೆ ಜೋಡಿಯಾದರು. ೧೯೭೧ ರಲ್ಲಿ, ಇವರು ಶಿವಾಜಿ ಗಣೇಶನ್ ಮತ್ತು ಶ್ರೀಕಾಂತ್ ಅವರೊಂದಿಗೆ ತಮಿಳು ಚಲನಚಿತ್ರಗಳಗೆ ಪ್ರವೇಶ ಮಾಡಿದರು. ಸಿ.ವಿ.ಶ್ರೀಧರ್ ನಿರ್ದೇಶನದ ಅಲೈಗಲ್ ಚಿತ್ರದಲ್ಲಿ ಇವರದ್ದು ಅತ್ಯಂತ ಮಹತ್ವದ ಪಾತ್ರವಾಗಿತ್ತು. ಆಕೆಯ ಇತರ ಗಮನಾರ್ಹ ಚಿತ್ರಗಳೆಂದರೆ ಕಾಳಂಗಳಿಲ್ ಅವಳ ವಸಂತಂ, ಉಲಗಂ ಸುಟ್ರಂ ವಲಿಬನ್ ಮತ್ತು ಮೂಂಡ್ರು ದೈವಂಗಲ್ (ಶಿವಕುಮಾರ್ ಅವರ ಸಹನಟನಾಗಿ).
ವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೬೭ | ಆಡಪಡುಚು | ಎನ್.ಟಿ.ರಾಮರಾವ್, ವಾಣಿಶ್ರೀ | ||
೧೯೬೮ | ಚೆಲ್ಲೆಲಿಕೋಸಂ | ಎಂ.ಮಲ್ಲಿಕಾರ್ಜುನ ರಾವ್ | ಕೃಷ್ಣ | |
೧೯೬೯ | ಆತ್ಮೀಯುಲು | ಅಕ್ಕಿನೇನಿ ನಾಗೇಶ್ವರ್ ರಾವ್, ಚಂದ್ರಮೋಹನ್, ವಾಣಿಶ್ರೀ | ||
೧೯೬೯ | ಗುಣದಾಸು | ಪಿ.ಸುಬ್ರಹ್ಮಣ್ಯಂ | ಚಂದ್ರಮೋಹನ್ | |
೧೯೬೯ | ನಿಂದು ಹೃದಯಾಲು | ಎನ್.ಟಿ.ರಾಮರಾವ್, ಚಲಂ, ಶೋಭನ್ ಬಾಬು, ವಾಣಿಶ್ರೀ, ಗೀತಾಂಜಲಿ | ||
೧೯೬೯ | ಪ್ರತೀಕಾರಮ್[1] | ರಾಧಾ | ||
೧೯೭೦ | ಜೈ ಜವಾನ್ | ಡಿ.ಯೋಗಾನಂದ್ | ಅಕ್ಕಿನೇನಿ ನಾಗೇಶ್ವರ್ ರಾವ್, ಭಾರತಿ | |
೧೯೭೦ | ಮಾತೃ ದೇವತಾ | ಎನ್.ಟಿ.ರಾಮರಾವ್, ಸಾವಿತ್ರಿ | ||
೧೯೭೦ | ತಲ್ಲಾ ಪೆಳ್ಲಾಮ | ಎನ್.ಟಿ.ರಾಮರಾವ್ | ಎನ್.ಟಿ.ರಾಮರಾವ್ | |
೧೯೭೦ | ತಲ್ಲಿ ತಂಡ್ರುಲು | ಶೋಭನ್ ಬಾಬು, ಸಾವಿತ್ರಿ | ||
೧೯೭೦ | ದೇಶಮಂಟೆ ಮನುಷುಲೋಯಿ | ಶೋಭನ್ ಬಾಬು | ||
೧೯೭೧ | ನಮ್ಮಕ ದ್ರೋಹುಲು | ಕೆ.ವಿ.ಎಸ್.ಕುಟುಂಬ ರಾವ್ | ಕೃಷ್ಣ | |
೧೯೭೧ | ದಸರಾ ಬುಲ್ಲೋಡು | ಅಕ್ಕಿನೇನಿ ನಾಗೇಶ್ವರ್ ರಾವ್, ವಾಣಿಶ್ರೀ | ||
೧೯೭೧ | ಪವಿತ್ರ ಹೃದಯಾಲು | ಎನ್.ಟಿ.ರಾಮರಾವ್, ಜಮುನಾ | ||
೧೯೭೧ | ಭಾಗ್ಯವಂತುಡು | ಹರನಾಥ್ | ||
೧೯೭೧ | ಸಂಪೂರ್ಣ ರಾಮಾಯಣಂ | ಸೀತಾ | ಬಾಪು | ಶೋಭನ್ ಬಾಬು |
೧೯೭೨ | ಇನ್ಸೆಕ್ಟರ್ ಭಾರ್ಯ | ಪಿ.ವಿ.ಸತ್ಯನಾರಾಯಣ | ಕೃಷ್ಣ | |
೧೯೭೨ | ಮಾ ಇಂಟಿ ವೆಲುಗು | ವಿಜಯ್ | ಕೃಷ್ಣ | |
೧೯೭೨ | ಕನ್ನ ತಲ್ಲಿ | ಕೆ.ಎಸ್.ಪ್ರಕಾಶ್ ರಾವ್ | ಶೋಭನ್ ಬಾಬು | |
೧೯೭೨ | ಕಿಲಾಡಿ ಬುಲ್ಲೋಡು | ಶೋಭನ್ ಬಾಬು | ||
೧೯೭೨ | ಬೀದಾಲ ಪಾಟ್ಲು | ಅಕ್ಕಿನೇನಿ ನಾಗೇಶ್ವರ್ ರಾವ್, ಕೃಷ್ಣಕುಮಾರಿ, ವಿಜಯಲಲಿತ | ||
೧೯೭೨ | ಶಾಂತಿ ನಿಲಯಂ | ಶೋಭನ್ ಬಾಬು | ||
೧೯೭೩ | ಪದ್ಮವ್ಯೂಹಂ | ಪಿ.ಚಿನ್ನಪ್ಪ ರೆಡ್ಡಿ | ಚಂದ್ರಮೋಹನ್ | |
೧೯೭೩ | ಪುಟ್ಟಿನೆಲ್ಲು ಮೆಟ್ಟಿನಿಲ್ಲು | ಪಾಟ್ಟು | ಕೃಷ್ಣ | |
೧೯೭೩ | ಪೂಲ ಮಾಲಾ | ಕೃಷ್ಣಂರಾಜು | ||
೧೯೭೩ | ಬಂಗಾರು ಬಾಬು | ಅಕ್ಕಿನೇನಿ ನಾಗೇಶ್ವರ್ ರಾವ್, ವಾಣಿಶ್ರೀ | ||
೧೯೭೩ | ಮನುವು ಮನಸು | ಚಂದ್ರಮೋಹನ್, ಪಿ.ಪ್ರಕಾಶ್ ರೆಡ್ಡಿ | ||
೧೯೭೩ | ಮೀನಾ[2] | ಕೃಷ್ಣ, ವಿಜಯನಿರ್ಮಲ, ಚಂದ್ರಮೋಹನ್ | ||
೧೯೭೩ | ರಾಮರಾಜ್ಯಂ | ಕೆ.ಬಾಬು ರಾವ್ | ||
೧೯೭೩ | ಸ್ತ್ರೀ | ಕೆ.ಪ್ರತ್ಯಗಾತ್ಮ | ಕೃಷ್ಣಂರಾಜು | |
೧೯೭೪ | ಇಂಟಿಂಟಿ ಕಥಾ | ಕೆ.ಸತ್ಯಂ | ಕೃಷ್ಣ | |
೧೯೭೪ | ಉತ್ತಮ ಇಲ್ಲಾಲು[3] | ಪಿ.ಸಾಂಬಶಿವ ರಾವ್ | ಕೃಷ್ಣ | |
೧೯೭೪ | ಕೊಡೆನಾಗು | ಕೆ.ಎಸ್.ಪ್ರಕಾಶ್ ರಾವ್ | ಶೋಭನ್ ಬಾಬು, ಲಕ್ಷ್ಮಿ | |
೧೯೭೪ | ಚಕ್ರವಾಕಂ | ಕೆ.ಎಸ್.ಪ್ರಕಾಶ್ ರಾವ್ | ಶೋಭನ್ ಬಾಬು, ವಾಣಿಶ್ರೀ | |
೧೯೭೪ | ದೊರ ಬಾಬು | ಅಕ್ಕಿನೇನಿ ನಾಗೇಶ್ವರ್ ರಾವ್, ಮಂಜುಳ | ||
೧೯೭೪ | ನೋಮು | ರಾಮಕೃಷ್ಣ | ||
೧೯೭೪ | ಪಸಿ ಹೃದಯಾಲು | ಎಂ.ಮಲ್ಲಿಕಾರ್ಜುನ ರಾವ್ | ಕೃಷ್ಣ | |
೧೯೭೪ | ಮುಗ್ಗುರು ಅಮ್ಮಾಯಿಲು | ಕೆ.ಪ್ರತ್ಯಗಾತ್ಮ | ಭಾರತಿ, ಪ್ರಮೀಳಾ | |
೧೯೭೫ | ಅಣ್ಣದಮ್ಮುಲ ಕಥೆ | ಚಂದ್ರಮೋಹನ್ | ||
೧೯೭೫ | ಅಮ್ಮಾಯಿಲ ಶಪಥಂ | ಜಿ.ವಿ.ಆರ್.ಶೇಷಗಿರಿ ರಾವ್ | ರಾಮಕೃಷ್ಣ, ಚಂದ್ರಮೋಹನ್, ಲಕ್ಷ್ಮಿ | |
೧೯೭೬ | ಇದ್ದರು ಇದ್ದರೆ | ಕೃಷ್ಣಂರಾಜು, ಶೋಭನ್ ಬಾಬು, ಮಂಜುಳ | ||
೧೯೭೬ | ಒಕ್ಕದೀಪಂ ವೆಲಿಗುಂದಿ | ಸಿಂಗೀತಂ ಶ್ರೀನಿವಾಸ್ ರಾವ್ | ರಂಗನಾಥ್ | |
೧೯೭೬ | ಕುರುಕ್ಷೇತ್ರಂ | ರುಕ್ಮಿಣಿ | ಕೃಷ್ಣ, ಶೋಭನ್ ಬಾಬು, ಕೃಷ್ಣಂರಾಜು, ವಿಜಯನಿರ್ಮಲ | |
೧೯೭೭ | ಜೀವಿತಮ್ಲೊ ವಸಂತಂ | ರಾಮಕೃಷ್ಣ | ||
೧೯೭೮ | ಆಣ್ಣದಮ್ಮುಲ ಸವಾಲ್ | ಕೆ.ಎಸ್.ಆರ್.ದಾಸ್ | ರಜನಿ ಕಾಂತ್, ಕೃಷ್ಣ | |
೧೯೭೮ | ಲಕ್ಷ್ಮಿಪೂಜಾ | ಜಯಂತ್ ದೇಸಾಯಿ | ನರಸಿಂಹ ರಾಜು |
ವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೭೧ | ಮೂಂಡ್ರು ದೈವಂಗಳ್ | ದಾದಾ ಮಿರಾಸಿ | ಶಿವಾಜಿ ಗಣೇಶನ್, ಮುತ್ತುರಾಮನ್, ಶಿವಕುಮಾರ್ | |
೧೯೭೨ | ಪುಗುಂದ ವೀಡು | ಪಾಟ್ಟು | ರವಿಚಂದ್ರನ್, ಎ.ವಿ.ಎಮ್.ರಾಜನ್, ಲಕ್ಷ್ಮಿ | |
೧೯೭೩ | ಅಲೈಗಳ್ | ಸಿ.ವಿ.ಶ್ರೀಧರ್ | ವಿಷ್ಣುವರ್ಧನ್ | |
೧೯೭೩ | ದೈವಾಂಶಂ | ಕೆ.ವಿಜಯನ್ | ಎ.ವಿ.ಎಮ್.ರಾಜನ್ | |
೧೯೭೩ | ಉಲಗಸೂತ್ರಂ ವಾಲಿಭನ್ | ಎಂ.ಜಿ.ರಾಮಚಂದ್ರನ್, ಮಂಜುಳ | ||
೧೯೭೬ | ಉರವಾಂಡುಂ ನೆಂಜಂ | ಶಿವಕುಮಾರ್ | ||
೧೯೭೬ | ಕಾಲಂಗಳಿಲ್ ಅವಳ್ ವಸಂತಂ | ಎಸ್.ಪಿ.ಮುತ್ತುರಾಮನ್ | ಮುತ್ತುರಾಮನ್, ಶ್ರೀವಿದ್ಯಾ | |
೧೯೭೭ | ಎಲ್ಲಾಂ ಅವಳೆ | ಅಮೃತಂ | ಎಮ್.ಕೆ.ಮುತ್ತು | |
೧೯೭೮ | ವಳತುಂಗಳ್ | ಸಿ.ವಿ.ರಾಜೇಂದ್ರನ್ | ಮುತ್ತುರಾಮನ್ |
ವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೭೦ | ಎಳುತಾತ ಕಥಾ | ಎ.ಬಿ.ರಾಜ್ | ಪ್ರೇಮ್ ನಜೀರ್, ಶೀಲಾ | |
೧೯೭೧ | ಮೂನ್ನು ಪೂಕ್ಕಳ್ | ಪಿ.ಭಾಸ್ಕರನ್ | ಪ್ರೇಮ್ ನಜೀರ್, ಸತ್ಯನ್, ಮಧು, ಶೀಲಾ, ಜಯಭಾರತಿ, ವಿನ್ಸೆಂಟ್ | |
೧೯೭೭ | ಆನಂದಂ ಪರಮಾನಂದಂ | ಐ.ವಿ.ಶಶಿ | ಕಮಲ್ ಹಾಸನ್, ದೀಪಾ, ರೋಜಾರಮಣಿ |
ಚಂದ್ರಕಲಾ ಅವರು ೪೮ ನೇ ವಯಸ್ಸಿನಲ್ಲಿ ೨೧ ಜೂನ್ ೧೯೯೯ ರಂದು ಕ್ಯಾನ್ಸರ್ ನಿಂದ ಅಕಾಲಿಕವಾಗಿ ನಿಧನರಾದರು.[4]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.