![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/9a/Tejasvi_Surya.jpg/640px-Tejasvi_Surya.jpg&w=640&q=50)
ತೇಜಸ್ವಿ ಸೂರ್ಯ
ಬೆಂಗಳೂರಿನ ಲೋಕಸಭಾ ಕ್ಷೇತ್ರದ ಸಂಸದ / From Wikipedia, the free encyclopedia
ತೇಜಸ್ವಿ ಸೂರ್ಯ (ಎಲ್. ಸೂರ್ಯನಾರಾಯಣ ತೇಜಸ್ವಿ) ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ[1] ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ[2]. ಅವರು ನವೆಂಬರ್ ೧೬, ೧೯೯೦ ರಂದು ಜನಿಸಿದರು.ಅವರು ಬೆಂಗಳೂರು ದಕ್ಷಿಣ (ಲೋಕಸಭಾ ಕ್ಷೇತ್ರ) ದಿಂದ ೧೭ನೇ ಲೋಕಸಭೆಯಲ್ಲಿ ಸಂಸತ್ ಪ್ರವೇಶಿಸಿದರು.
Quick Facts ತೇಜಸ್ವಿ ಸೂರ್ಯ, ಪೂರ್ವಾಧಿಕಾರಿ ...
ತೇಜಸ್ವಿ ಸೂರ್ಯ | |
---|---|
![]() | |
ತೇಜಸ್ವಿ ಸೂರ್ಯ (೨೦೧೯) | |
ಲೋಕಸಭಾ ಸದಸ್ಯ | |
ಹಾಲಿ | |
ಅಧಿಕಾರ ಸ್ವೀಕಾರ ೨೩ ಮೇ, ೨೦೧೯ | |
ಪೂರ್ವಾಧಿಕಾರಿ | ಅನಂತಕುಮಾರ್ |
ಮತಕ್ಷೇತ್ರ | ಬೆಂಗಳೂರು ದಕ್ಷಿಣ |
ಬಹುಮತ | 3,31,192 (27.87%) |
ಅಧ್ಯಕ್ಷರು, ಭಾರತೀಯ ಜನತಾ ಯುವ ಮೋರ್ಚಾ | |
ಹಾಲಿ | |
ಅಧಿಕಾರ ಸ್ವೀಕಾರ ೨೬ ಸೆಪ್ಟೆಂಬರ್, ೨೦೨೦ | |
ಪೂರ್ವಾಧಿಕಾರಿ | ಪೂನಂ ಮಹಾಜನ್ |
ವೈಯಕ್ತಿಕ ಮಾಹಿತಿ | |
ಜನನ | ಲಕ್ಯ ಸೂರ್ಯನಾರಾಯಣ ತೇಜಸ್ವಿ (1990-11-16) ೧೬ ನವೆಂಬರ್ ೧೯೯೦ (ವಯಸ್ಸು ೩೩) ಚಿಕ್ಕಮಗಳೂರು, ಕರ್ನಾಟಕ, ಭಾರತ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ವೃತ್ತಿ | ರಾಜಕಾರಣಿ |
ಉದ್ಯೋಗ | ವಕೀಲ |
ಜಾಲತಾಣ | tejasvisurya |
Close