ರಾಜಕಾರಣಿಯು ಪಕ್ಷ ರಾಜಕೀಯದಲ್ಲಿ ಸಕ್ರಿಯವಾಗಿರುವ ವ್ಯಕ್ತಿ, ಅಥವಾ ಸರ್ಕಾರದಲ್ಲಿ ಹುದ್ದೆಯನ್ನು ಹೊಂದಿರುವ ಅಥವಾ ಅರಸುತ್ತಿರುವ ವ್ಯಕ್ತಿ. ರಾಜಕಾರಣಿಗಳು ಆ ನಾಡಿನಲ್ಲಿ, ಮತ್ತು, ಪರಿಣಾಮವಾಗಿ ಜನರ ಮೇಲೆ ಜಾರಿಗೊಳ್ಳುವ ಕಾನೂನುಗಳನ್ನು ಪ್ರಸ್ತಾಪಿಸಿ, ಬೆಂಬಲಿಸಿ ಸೃಷ್ಟಿಸುತ್ತಾರೆ. ಸ್ಥೂಲವಾಗಿ ಹೇಳುವುದಾದರೆ, "ರಾಜಕಾರಣಿ"ಯು ಯಾವುದೇ ಅಧಿಕಾರಶಾಹಿ ಸಂಸ್ಥೆಯಲ್ಲಿ ರಾಜಕೀಯ ಅಧಿಕಾರವನ್ನು ಸಾಧಿಸಲು ಪ್ರಯತ್ನಿಸುವ ಯಾರಾದರೂ ಆಗಿರಬಹುದು.

ರಾಜಕೀಯ ಹುದ್ದೆಗಳು ಸ್ಥಳೀಯ ಕಚೇರಿಗಳಿಂದ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಸರ್ಕಾರಗಳ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಕಚೇರಿಗಳವರೆಗೆ ವ್ಯಾಪಿಸುತ್ತವೆ.[1][2] ಶೆರಿಫ಼್‍ರಂತಹ ಕೆಲವು ಚುನಾಯಿತ ಕಾನೂನು ಜಾರಿ ಅಧಿಕಾರಿಗಳನ್ನು ರಾಜಕಾರಣಿಗಳೆಂದು ಪರಿಗಣಿಸಲಾಗುತ್ತದೆ.[3][4]

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.