![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/3b/The_Union_Minister_for_Chemicals_%2526_Fertilizers_and_Parliamentary_Affairs%252C_Shri_Ananth_Kumar_addressing_the_Media_on_the_Pradhan_Mantri_Bhartiya_Janaushadhi_Pariyojana_%2528PMBJP%2529%252C_in_New_Delhi_on_May_12%252C_2017.jpg/640px-thumbnail.jpg&w=640&q=50)
ಅನಂತ್ ಕುಮಾರ್
ಭಾರತೀಯ ರಾಜಕಾರಣಿ / From Wikipedia, the free encyclopedia
ಅನಂತ್ ಕುಮಾರ್ (22 ಜುಲೈ 1959 - 12 ನವೆಂಬರ್ 2018) ಭಾರತೀಯ ಜನತಾ ಪಕ್ಷದ ಭಾರತೀಯ ರಾಜಕಾರಣಿಯಾಗಿದ್ದರು. 1996 ರಿಂದ ಅವರು ಲೋಕಸಭೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನರೇಂದ್ರ ಮೋದಿ ಸರಕಾರದಲ್ಲಿ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರಾಗಿ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಸೇವೆ ಸಲ್ಲಿಸಿದ್ದರು., [2]
Quick Facts ಎಚ್.ಎನ್ ಅನಂತ್ ಕುಮಾರ್ HN Ananth Kumar, ಪ್ರಧಾನ ಮಂತ್ರಿ ...
ಎಚ್.ಎನ್ ಅನಂತ್ ಕುಮಾರ್ HN Ananth Kumar | |
---|---|
![]() | |
ಅನಂತ್ ಕುಮಾರ್ ಮೇ 12, 2017 ರಂದು ನವದೆಹಲಿಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಿರುವದು | |
ಸಂಸದೀಯ ವ್ಯವಹಾರಗಳ ಸಚಿವ | |
ಅಧಿಕಾರ ಅವಧಿ 5 July 2016 – 12 November 2018 | |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ವೆಂಕಯ್ಯ ನಾಯ್ಡು |
ಉತ್ತರಾಧಿಕಾರಿ | Vacant |
ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು | |
ಅಧಿಕಾರ ಅವಧಿ 26 May 2014 – 12 November 2018 | |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ಶ್ರೀಕಾಂತ್ ಕುಮಾರ್ ಜೇನಾ |
ಉತ್ತರಾಧಿಕಾರಿ | Vacant |
ನಾಗರಿಕ ವಿಮಾನಯಾನ ಸಚಿವ | |
ಅಧಿಕಾರ ಅವಧಿ 19 March 1998 – 13 October 1999 | |
ಪ್ರಧಾನ ಮಂತ್ರಿ | ಅಟಲ್ ಬಿಹಾರಿ ವಾಜಪೇಯಿ |
ಪೂರ್ವಾಧಿಕಾರಿ | ಚಾಂದ್ ಮಹಲ್ ಇಬ್ರಾಹಿಂ |
ಉತ್ತರಾಧಿಕಾರಿ | ಶರದ್ ಯಾದವ್ |
Member of the ಭಾರತೀಯ Parliament for ಬೆಂಗಳೂರು ದಕ್ಷಿಣ | |
ಅಧಿಕಾರ ಅವಧಿ 1996 – 12 November 2018 | |
ಪೂರ್ವಾಧಿಕಾರಿ | ಕೆ. ವೆಂಕಟಗಿರಿ ಗೌಡ |
ಉತ್ತರಾಧಿಕಾರಿ | Vacant |
ವೈಯಕ್ತಿಕ ಮಾಹಿತಿ | |
ಜನನ | (೧೯೫೯-೦೭-೨೨)೨೨ ಜುಲೈ ೧೯೫೯ ಬೆಂಗಳೂರು, ಮೈಸೂರು ರಾಜ್ಯ (ಈಗ ಕರ್ನಾಟಕ) ಭಾರತ |
ಮರಣ | 12 November 2018(2018-11-12) (aged 59)[1] ಬೆಂಗಳೂರು, ಕರ್ನಾಟಕ ಭಾರತ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಂಗಾತಿ(ಗಳು) | ತೇಜಸ್ವಿನಿ ಕುಮಾರ್ |
ಮಕ್ಕಳು | ಇಬ್ಬರು ಹೆಣ್ಣುಮಕ್ಕಳು |
ಅಭ್ಯಸಿಸಿದ ವಿದ್ಯಾಪೀಠ | ಕರ್ನಾಟಕ ವಿಶ್ವವಿದ್ಯಾಲಯ |
ಜಾಲತಾಣ | ananth |
Close