![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/b/b3/Mysore_in_India_%25281951%2529.svg/langkn-640px-Mysore_in_India_%25281951%2529.svg.png&w=640&q=50)
ಮೈಸೂರು ರಾಜ್ಯ
ಮೈಸೂರು ರಾಜ್ಯ ಈಗ ಕರ್ನಾಟಕ ನವೆಂಬರ್ ಒಂದು / From Wikipedia, the free encyclopedia
ಮೈಸೂರು ರಾಜ್ಯವು, ಅಥವಾ ಆಡುಮಾತಿನಲ್ಲಿ ಹಳೆಯ ಮೈಸೂರು, ೧೯೪೭ರಿಂದ ಭಾರತ ಪ್ರಭುತ್ವದಲ್ಲಿನ ಮತ್ತು ೧೯೫೬ರವರೆಗೆ ತದನಂತರದ ಭಾರತ ಗಣರಾಜ್ಯದಲ್ಲಿನ ರಾಜ್ಯವೊಂದು ಆಗಿ ಇದ್ದಿತು. ಮೈಸೂರು ಮಹಾಸಂಸ್ಥಾನವನ್ನು ನಾಮಕರಿಸಿ ಮೈಸೂರು ರಾಜ್ಯವನ್ನು ಸೃಷ್ಟಿಸಲಾಯಿತು;[1] ಅದರೊಂದಿಗೆ ಮೈಸೂರಿನಿಂದ ಬೆಂಗಳೂರಿಗೆ ರಾಜಧಾನಿಯನ್ನು ಸ್ಥಳಾಂತರಿಸಲಾಯಿತು. ಭಾರತದ ಸಂಸತ್ತು ೧೯೫೬ರ ಭಾಷಾಶಾಸ್ತ್ರೀಯ ಆಧಾರದ ಮೇಲೆ ರಾಜ್ಯಗಳ ಮರುಸಂಘಟನೆ ಕಾಯಿದೆಯನ್ನು ಹೊರಡಿಸುವುದರೊಂದಿಗೆ ಭಾರತ ಗಣರಾಜ್ಯದಲ್ಲಿನ ಆಂಧ್ರ ರಾಜ್ಯ, ಬಾಂಬೆ ರಾಜ್ಯ, ಕೊಡಗು ರಾಜ್ಯ, ಹೈದರಾಬಾದ್ ರಾಜ್ಯ, ಮಡ್ರಾಸ್ ರಾಜ್ಯ, ಮತ್ತು ಹಲವು ಕ್ಷುಲ್ಲಕ ಪ್ರಾಂತ್ಯಗಳ ಸೀಮಾ ಪ್ರದೇಶಕೆಲವನ್ನು ಮೈಸೂರು ರಾಜ್ಯದೊಂದಿಗೆ ಸಂಯೋಜಿಸುವುದರೊಂದಿಗೆ ಮೈಸೂರು ರಾಜ್ಯವು ಏಕರೂಪ ಕನ್ನಡ ಭಾಷೆಯ ನಾಡಾಗಿ ಗಣನೀಯವಾಗಿ ವಿಸ್ತ್ರತಗೊಂಡಿತು.[2] ನಂತರ, ೧೯೭೪ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಮರುನಾಮಕರಿಸಲಾಯಿತು.
Quick Facts
ಮೈಸೂರು ರಾಜ್ಯ | |||||
ಭಾರತದಲ್ಲಿನ ರಾಜ್ಯ | |||||
| |||||
Coat of arms | |||||
![]() | |||||
![]() | |||||
Capital | ಬೆಂಗಳೂರು | ||||
History | |||||
• | ಭಾರತ ಪ್ರಭುತ್ವದೊಂದಿಗೆ ಮೈಸೂರು ಮಹಾಸಂಸ್ಥಾನದ ಮಿಲೀನ | ೯ ಆಗಸ್ಟ್ ೧೯೪೭ ೧೯೪೭ | |||
• | ಕರ್ನಾಟಕವೆಂದು ನಾಮಕರಣ | ೧ ನವೆಂಬರ್ ೧೯೭೩ | |||
Today part of | ![]() |
Close