ಸ್ಪೇನ್ ನ ಕ್ಯಾಸ್ಟೈಲ್ ಪ್ರದೇಶದಲ್ಲಿ ಹುಟ್ಟಿದ ರೋಮ್ಯಾನ್ಸ್ ಭಾಷೆ From Wikipedia, the free encyclopedia
ಸ್ಪ್ಯಾನಿಷ್ (ದ್ವನಿ ಕಡತ "español.ogg" ಕಂಡುಬಂದಿಲ್ಲ) ಅಥವಾ ಕ್ಯಾಸ್ಟಿಲಿಯನ್ (castellano) ಸ್ಪೇನ್ನ ಉತ್ತರ ಭಾಗದ ಮೂಲದ ಒಂದು ರೊಮಾನ್ಸ್ ಭಾಷೆ. ಇಂದು ಇದು ಸ್ಪೇನ್ ಮತ್ತು ೨೧ ಇತರ ದೇಶಗಳ ಅಧಿಕೃತ ಭಾಷೆ. ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ೬ ಅಧಿಕೃತ ಭಾಷೆಗಳಲ್ಲಿ ಇದೂ ಒಂದು.
ಸ್ಪ್ಯಾನಿಷ್, ಕ್ಯಾಸ್ಟಿಲ್ಯನ್ español, castellano | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಅರ್ಜೆಂಟೀನ, ಬೊಲಿವಿಯ, ಚಿಲಿ, ಕೊಲಂಬಿಯ, ಕೋಸ್ಟಾ ರಿಕ, ಕ್ಯೂಬಾ, ಡೊಮಿನಿಕದ ಗಣರಾಜ್ಯ, ಎಕ್ವಡಾರ್, ವಿಷುವದ್ರೇಖೆಯ ಗಿನಿ, ಎಲ್ ಸಾಲ್ವಡಾರ್, ಗ್ವಾಟೆಮಾಲ, ಹೊಂಡುರಾಸ್, ಮೆಕ್ಸಿಕೊ, ನಿಕರಾಗುವ, ಪನಾಮ, ಪೆರು, ಪಾರಾಗ್ವೆ, ಪೋರ್ಟೊ ರಿಕೊ, ಸ್ಪೇನ್, ಯುರುಗ್ವೆ, ವೆನೆಜುವೆಲಗಳಲ್ಲಿ ಅಧಿಕೃತ ಭಾಷೆಗಳು. ಅಂಡೊರ್ರ, ಬೆಲೀಜ್, ಜಿಬ್ರಾಲ್ಟಾರ್, ಹೈತಿ, ಫಿಲಿಪ್ಪೀನ್ಸ್ ಮತ್ತು ಅಮೇರಿಕ ದೇಶಗಳಲ್ಲಿ ಬಹುಸಂಖ್ಯೆಯಲ್ಲಿದ್ದಾರೆ. | |
ಒಟ್ಟು ಮಾತನಾಡುವವರು: |
ಮಾತೃಭಾಷೆ: ೩೨೨[1][2]– ಸು. ೪೦೦ ಮಿಲಿಯನ್[3][4][5] ಒಟ್ಟು: ೪೦೦–೫೦೦ ಮಿಲಿಯನ್[6][7][8] ಎಲ್ಲಾ ಸಂಖ್ಯೆಗಳೂ ಅಂದಾಜಿತ. | |
ಶ್ರೇಯಾಂಕ: | ೨-೪ (ಮಾತೃಭಾಷೆ)[9][10][11][12] ಒಟ್ಟು: ೩ | |
ಭಾಷಾ ಕುಟುಂಬ: | Indo-European ಇಟಾಲಿಕ್ ರೊಮಾನ್ಸ್ ಪಶ್ಚಿಮ ಇಟಾಲಿಕ್ ಭಾಷೆಗಳು ಗ್ಯಾಲೊ-ಐಬೀರಿಯ ಐಬೆರೊ-ರೊಮಾನ್ಸ್ ಪಶ್ಚಿಮ ಐಬೆರೊ ಸ್ಪ್ಯಾನಿಷ್, ಕ್ಯಾಸ್ಟಿಲ್ಯನ್ | |
ಬರವಣಿಗೆ: | ಲ್ಯಾಟಿನ್ (ಸ್ಪ್ಯಾನಿಷ್ ವಿಧ) | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ೨೧ ದೇಶಗಳು | |
ನಿಯಂತ್ರಿಸುವ ಪ್ರಾಧಿಕಾರ: |
ಸ್ಪೇನ್ನ ರಾಯಲ್ ಅಕಾಡೆಮಿಯ ಎಸ್ಪಾನ್ಯೊಲಾ ಮತ್ತು ೨೧ ಇತರ ರಾಷ್ಟ್ರೀಯ ಪ್ರಾಧಿಕಾರಗಳು | |
ಭಾಷೆಯ ಸಂಕೇತಗಳು | ||
ISO 639-1: | es | |
ISO 639-2: | spa | |
ISO/FDIS 639-3: | spa | |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.