From Wikipedia, the free encyclopedia
ಸೇಡಂ ಕರ್ನಾಟಕ ರಾಜ್ಯದ,ಕಲಬುರಗಿ ಜಿಲ್ಲೆಯ ಪುರಸಭೆ ಮತ್ತು ತಾಲ್ಲೂಕು ಕೇಂದ್ರವಾಗಿದೆ.ಇದು ಜಿಲ್ಲಾ ಕೇಂದ್ರದಿಂದ ೫೭ ಕಿ.ಮೀ ದೂರದಲ್ಲಿದೆ.ಇದು ರಾಷ್ಟ್ರಕೂಟರ ಆಳ್ವಿಕೆಗೆ ಒಳಪಟ್ಟಿತ್ತು.[2][3]
೨೦೧೧ರ ಭಾರತದ ಜನಗಣತಿಯ ಪ್ರಕಾರ ಚಿತ್ತಾಪುರ 39341 ಜನಸಂಖ್ಯೆಯನ್ನು ಹೊಂದಿದ್ದು,19816 ಪುರುಷರು ಮತ್ತು 19525 ಮಹಿಳೆಯರು ಇದ್ದಾರೆ.[4]
ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ,ಭತ್ತ,ಉದ್ದು,ಹೆಸರು ಕಾಳು, ಮತ್ತು ಬೇಳೆಗಳು.[6]
ಸೇಡಂನಲ್ಲಿ ಮನೆ ನಿರ್ಮಾಣಕ್ಕೆ ಬಳಸಲಾಗುವ ಕಲ್ಲಿನ ಗಣಿಗಳಿವೆ.ಕಲ್ಲು ಕತ್ತರಿಸುವ ಮತ್ತು ಹೊಳಪು ಮಾಡುವ ಸಣ್ಣ ಪ್ರಮಾಣದ ಉದ್ದಿಮೆಗಳಿಂದ ಜನರಿಗೆ ಉದ್ಯೋಗ ದೊರೆಯುತ್ತದೆ.ಇಲ್ಲಿ ವಾಸವದತ್ತ,ರಾಜಶ್ರೀ,ಬಿರ್ಲಾ ಶಕ್ತಿ, ಅಲ್ಟ್ರಾಟೆಕ್ ನಂಥ ಕೆಲವು ಸಿಮೆಂಟ್ ಕೈಗಾರಿಕೆಗಳಿವೆ.[7]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.