ವಿಕಿರಣFrom Wikipedia, the free encyclopedia ಭೌತವಿಜ್ಞಾನದಲ್ಲಿ ವಿಕಿರಣವು ತರಂಗದ ರೂಪದಲ್ಲಿ ಅಥವಾ ಚಲಿಸುವ ಅಣುವಿನ ಕಣಗಳ ರೂಪದಲ್ಲಿ ಪ್ರಸಾರವಾಗುವ ಶಕ್ತಿ.[1][2] ಇಂದಿನ ದಿನಗಳಲ್ಲಿ ಇದರ ಸದುಪಯೋಗ ವೈದ್ಯಕೀಯ ಕ್ಷೇತ್ರದಲ್ಲೂ ಶುರುವಾಗಿದೆ.
ಭೌತವಿಜ್ಞಾನದಲ್ಲಿ ವಿಕಿರಣವು ತರಂಗದ ರೂಪದಲ್ಲಿ ಅಥವಾ ಚಲಿಸುವ ಅಣುವಿನ ಕಣಗಳ ರೂಪದಲ್ಲಿ ಪ್ರಸಾರವಾಗುವ ಶಕ್ತಿ.[1][2] ಇಂದಿನ ದಿನಗಳಲ್ಲಿ ಇದರ ಸದುಪಯೋಗ ವೈದ್ಯಕೀಯ ಕ್ಷೇತ್ರದಲ್ಲೂ ಶುರುವಾಗಿದೆ.