![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/c/ca/Lagos_Island.jpg/640px-Lagos_Island.jpg&w=640&q=50)
ಲಾಗೊಸ್
From Wikipedia, the free encyclopedia
ಲಾಗೊಸ್ ನೈಜೀರಿಯ ದೇಶದ ಅತ್ಯಂತ ದೊಡ್ಡ ನಗರ ಮತ್ತು ಹಿಂದಿನ ರಾಜಧಾನಿ ನಗರ. ೨೦೦೬ರ ಸೆನ್ಸಸ್ ಪ್ರಕಾರ ಇಲ್ಲಿ ಸುಮಾರು ೮ ದಶಲಕ್ಷ ಜನ ವಾಸಿಸುತ್ತಿದ್ದಾರೆ.[2] ಪ್ರಸ್ತಕವಾಗಿ ಇದು ಆಫ್ರಿಕ ಖಂಡದ ೨ನೆಯ ಅತ್ಯಂತ ದೊಡ್ಡ ನಗರ ಮತ್ತು ೨ನೆಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.[3] ಲಾಗೊಸ್ ನಗರವು ನೈಜೀರಿಯದ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ.
Quick Facts ಲಾಗೊಸ್ ಎಕೊ, ದೇಶ ...
ಲಾಗೊಸ್
ಎಕೊ | |
---|---|
![]() ವಿಕ್ಟೋರಿಯ ದ್ವೀಪದಿಂದ ಕಾಣುವ ಲಾಗೊಸ್ ದ್ವೀಪ. | |
![]() ಲಾಗೊಸ್ ನಗರ | |
ದೇಶ | ![]() |
ರಾಜ್ಯ | ಲಾಗೊಸ್ ರಾಜ್ಯ |
Area | |
• ನಗರ | ೯೯೯.೬ km೨ (೩೮೫.೯ sq mi) |
Population (೨೦೦೬ ಸೆನ್ಸಸ್, ಅಂದಾಜು)[2] | |
• ಸಾಂದ್ರತೆ | ೭,೯೪೧/km೨ (೨೦,೫೬೯.೯/sq mi) |
• Urban | ೭೯,೩೭,೯೩೨ |
ಸಮಯ ವಲಯ | ಯುಟಿಸಿ+1 (CET) |
ಜಾಲತಾಣ | http://www.lagosstate.gov.ng/ |
Close