ರಾಮಾಯಣ (1987 ಟಿವಿ ಸರಣಿ)
(TV series) / From Wikipedia, the free encyclopedia
ರಾಮಾಯಣವು ಭಾರತೀಯ ಪೌರಾಣಿಕ ದೂರದರ್ಶನ ಸರಣಿಯಾಗಿದ್ದು, ಇದು 1987-1988ರ ಅವಧಿಯಲ್ಲಿ ಡಿಡಿ ನ್ಯಾಷನಲ್ನಲ್ಲಿ ಪ್ರಸಾರವಾಯಿತು, ಇದನ್ನು ರಮಾನಂದ್ ಸಾಗರ್ ರಚಿಸಿ, ನಿರ್ದೇಶಿಸಿದ್ದಾರೆ. ಇದು ಅದೇ ಹೆಸರಿನ ಪ್ರಾಚೀನ ಭಾರತೀಯ ಹಿಂದೂ ಮಹಾಕಾವ್ಯದ , ದೂರದರ್ಶನ ರೂಪಾಂತರವಾಗಿದೆ ಮತ್ತು ಇದು ಪ್ರಾಥಮಿಕವಾಗಿ ವಾಲ್ಮೀಕಿಯ ರಾಮಾಯಣ ಮತ್ತು ತುಳಸಿದಾಸ್ ಅವರ ರಾಮ ಚರಿತ ಮಾನಸ ಅನ್ನು ಆಧರಿಸಿದೆ. ಈ ಸರಣಿಯು ಶೇಕಡಾ 82 ರಷ್ಟು ವೀಕ್ಷಕರನ್ನು ಹೊಂದಿತ್ತು, ಇದು ಯಾವುದೇ ಭಾರತೀಯ ದೂರದರ್ಶನ ಸರಣಿಯ ದಾಖಲೆಯಾಗಿದೆ. ಸರಣಿಯ ಪ್ರತಿಯೊಂದು ಸಂಚಿಕೆಯು 40 ಲಕ್ಷ ವೀಕ್ಷರೆಂದು ಎಂದು ವರದಿಯಾಗಿದೆ.ಸರಣಿಯ ಪುನರಾವರ್ತನೆಗಳು 2000 ರ ದಶಕದಲ್ಲಿ ಸ್ಟಾರ್ ಪ್ಲಸ್ ಮತ್ತು ಸ್ಟಾರ್ ಉತ್ಸವದಲ್ಲಿ ಪ್ರಸಾರವಾದವು.[1][2][3][4][5]
Quick Facts ಶೈಲಿ, ರಚನಾಕಾರರು ...
![]() | |
ಶೈಲಿ | ಐತಿಹಾಸಿಕ ನಾಟಕ ಪೌರಾಣಿಕ |
---|---|
ರಚನಾಕಾರರು | ರಾಮಾನಂದ್ ಸಾಗರ್ |
ನಿರ್ದೇಶಕರು | ರಾಮಾನಂದ್ ಸಾಗರ್ |
ಸಂಯೋಜಕ(ರು) | ರವೀಂದರ್ ಜೈನ್ |
ದೇಶ | ಭಾರತ |
ಭಾಷೆ(ಗಳು) | ಹಿಂದಿ |
ಒಟ್ಟು ಸರಣಿಗಳು | 1 |
ಒಟ್ಟು ಸಂಚಿಕೆಗಳು | 78 |
ಕಾರ್ಯನಿರ್ವಾಹಕ ನಿರ್ಮಾಪಕ(ರು) | ಸುಭಾಷ್ ಸಾಗರ್ |
ನಿರ್ಮಾಪಕ(ರು) | ರಾಮಾನಂದ್ ಸಾಗರ್ ಆನಂದ್ ಸಾಗರ್ ಮೋತಿ ಸಾಗರ್ ರಾಕಾನಂದ್ ಸಾಗರ್ |
ಸಂಕಲನಕಾರರು | ಸುಭಾಷ್ ಸೆಹಗಲ್ |
ಸ್ಥಳ(ಗಳು) | ಉಂಬರ್ಗಾಂವ್, ಗುಜರಾತ್ |
ಛಾಯಾಗ್ರಹಣ | Ajit Naik |
ಕ್ಯಾಮೆರಾ ಏರ್ಪಾಡು | ಡಿಜಿಟಲ್ ಮೂವಿ ಕ್ಯಾಮೆರಾ |
ಸಮಯ | 35 ನಿಮಿಷಗಳು |
ನಿರ್ಮಾಣ ಸಂಸ್ಥೆ(ಗಳು) | ಸಾಗರ್ ಫಿಲ್ಮ್ಸ್ |
ಮೂಲ ವಾಹಿನಿ | ಡಿಡಿ ನ್ಯಾಷನಲ್ |
ಚಿತ್ರ ಶೈಲಿ |
|
ಮೂಲ ಪ್ರಸಾರಣಾ ಸಮಯ | 25 ಜನವರಿ 1987 (1987-01-25) – 31 ಜುಲೈ 1988 (1988-07-31) |
ನಂತರ | ಲುವ ಕುಶ |
ಸಂಬಂಧಿತ ಪ್ರದರ್ಶನಗಳು | ರಾಮಾಯಣ (2008 ಟಿವಿ ಸರಣಿ) |
Close