![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/94/CIA_map_of_Central_America.png/640px-CIA_map_of_Central_America.png&w=640&q=50)
ಮಧ್ಯ ಅಮೇರಿಕ
From Wikipedia, the free encyclopedia
ಭೂಗೋಳಶಾಸ್ತ್ರದ ಪ್ರಕಾರ ಮಧ್ಯ ಅಮೇರಿಕ ಉತ್ತರ ಅಮೇರಿಕ ಖಂಡವನ್ನು ದಕ್ಷಿಣ ಅಮೇರಿಕ ಖಂಡಕ್ಕೆ ಸೇರಿಸುವ ಒಂದು ಭೂಕಂಠ. ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಉತ್ತರ ಅಮೇರಿಕದ ೭ ದೇಶಗಳು ಇದಕ್ಕೆ ಸೇರುತ್ತದೆ.
ಪ್ರಪಂಚದ ಪ್ರದೇಶಗಳು ವೀ·ಚ·ಸಂ | |||||||||||||||||||
|
| ||||||||||||||||||
|
More information ವಿಸ್ತಾರ, ಜನಸಂಖ್ಯೆ ...
ವಿಸ್ತಾರ | 522,000 ಚದುರ ಕಿ.ಮಿ. |
---|---|
ಜನಸಂಖ್ಯೆ | 40,000,000 |
ಸಾಂದ್ರತೆ | 77 per km² |
ದೇಶಗಳು | ೭ |
GDP | $98,000 billion (exchange rate) $ 214 billion (purchasing power parity) |
GDP per capita | $2,250 (exchange rate) $5,351(purchasing power parity) |
ಭಾಷೆಗಳು | ಸ್ಪ್ಯಾನಿಷ್, ಆಂಗ್ಲ, ಗಾರಿಫುನ, ಬೆಲಿಜ್ನ ಕ್ರಿಯೋಲ್, ಮಾಯ ಭಾಷೆಗಳು ಮತ್ತು ಹಲವು. |
Time Zones | UTC - 6:00 |
ಅತಿ ದೊಡ್ಡ ನಗರಗಳು | ಗ್ವಾಟೆಮಾಲ ನಗರ ಸಾನ್ ಸಾಲ್ವಡಾರ್ ಸಾನ್ ಹೋಸೆ ಮನಾಗುವ ಟೆಗುಸಿಗಲ್ಪ ಪನಾಮ ನಗರ |
Close