ಮಡಿಕೇರಿ
ಕೊಡಗು ಜಿಲ್ಲೆಯ ಒಂದು ತಾಲೂಕು / From Wikipedia, the free encyclopedia
ಮಡಿಕೇರಿ[1] ಕೊಡಗು ಜಿಲ್ಲೆಯ ಒಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರ. ಕೊಡಗಿನ ರಾಜಧಾನಿ ಎಂದರೂ ತಪ್ಪಾಗಲಾರದು. ಎಲ್ಲಾ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ. ಎಲ್ಲಾ ಸರ್ಕಾರಿ ಕಛೇರಿಗಳು ಮುಖ್ಯವಾಗಿ ಮಡಿಕೇರಿಯಲ್ಲಿದೆ. ಅಲ್ಲದೆ ಮಡಿಕೇರಿ ಒಂದು ಪ್ರಮುಖ ಪ್ರವಾಸಿ ಕೇಂದ್ರವೂ ಹೌದು. ಮಡಿಕೇರಿಯನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯುತ್ತಾರೆ. ಆಗ ಮುದ್ದು ರಾಜನ ಕೇರಿ ಎಂದು ಕರೆಯಪಡುತಿದ್ದ ಈ ಸ್ಥಳ ಕಾಲಾಂತರದಲ್ಲಿ ಮಡಿಕೇರಿ ಎಂಬ ಹೆಸರು ಬಂತು. ಅಲ್ಲದೆ ಇದು ಬೆಟ್ಟದ ಮೇಲೆ ನಿರ್ಮಾಣವಾದ ಪಟ್ಟಣವು ಮೊದಲಿಗೆ ಇದು ಮೊರದಿಗೆ ಎಂದು ಕರೆಯಲ್ಪಟ್ಟಿತು . ಆಮೇಲೆ ಮಡಿಕೇರಿ ಎಂದಾಯಿತು. ಇದು ಒಂದು ಸೈನಿಕರ ಜಿಲ್ಲೆ ಯಾಗಿದ್ದು ಮಂಜಿನ ನಗರಿ ಆಗಿದೆ. ಅಲ್ಲದೆ ಇದು ಒಂದು ಪ್ರವಾಸಿ ಕೇಂದ್ರವು ಹೌದು. ಎಲ್ಲ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ, ಎಲ್ಲ ಸರ್ಕಾರಿ ಕಚೇರಿಗಳು ಮಡಿಕೇರಿ ಜಿಲ್ಲೆಯಲ್ಲಿದೆ.
Quick Facts
ಮಡಿಕೇರಿ | |
ಮಡಿಕೇರಿಯ ರಾಜಾಸೀಟ್ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಕೊಡಗು |
ನಿರ್ದೇಶಾಂಕಗಳು | 12.4208° N 75.7397° E |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೦೧) - ಸಾಂದ್ರತೆ |
೩೨,೨೮೬ - /ಚದರ ಕಿ.ಮಿ. |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೭೧ ೨೦೧ - +೦೮೨೭ - ಕೆಎ-೧೨ |
Close