ಕೊಡಗು
From Wikipedia, the free encyclopedia
ಕೊಡಗು ಜಿಲ್ಲೆ (ಕೊಡಗನ್ನು ಕೊಡವ ನಾಡ್ ಎಂದು ಕರೆಯಲಾಗುತ್ತದೆ), ಕರ್ನಾಟಕ ರಾಜ್ಯ ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಶಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಪರಿಸರದಲ್ಲಿದೆ. ಅದರ ಬಗ್ಗೆ ಹಲವಾರು ಕನ್ನಡ ಕವಿಗಳು ವರ್ಣಿಸಿದ್ದಾರೆ.
Quick Facts ಕೊಡಗು ಜಿಲ್ಲೆ, Country ...
ಕೊಡಗು ಜಿಲ್ಲೆ | |
---|---|
ಜಿಲ್ಲೆ | |
Nickname(s): ಕೊಡವ ನಾಡ್ | |
Country | India |
State | Karnataka |
Region | ಕೊಡವನಾಡ್ |
Division | Mysore Division |
Headquarters | Madikeri |
Talukas | Madikeri, Somwarpet, Virajpet,Ponnampet, Kushalnagar |
ಸರ್ಕಾರ | |
• Deputy Commissioner | Dr. Sateesha B.C, IAS |
Area | |
• Total | ೪,೧೦೨ km೨ (೧,೫೮೪ sq mi) |
Population (2011)[2] | |
• Total | ೫,೫೪,೯೮೨ |
• ಸಾಂದ್ರತೆ | ೧೪೦/km೨ (೩೫೦/sq mi) |
Demonym(s) | ಕೊಡವರು |
Languages | |
• Official | Kannada, Kodava Thakk, Yerava, Are Bhashe |
ಸಮಯ ವಲಯ | ಯುಟಿಸಿ+5:30 (IST) |
PIN | 571201(ಮಡಿಕೇರಿ) |
Telephone code | + 91 (0) 8272 |
ವಾಹನ ನೋಂದಣಿ | KA-12 |
Literacy | 82.52% |
Lok Sabha constituency | Mysore Lok Sabha constituency |
Climate | Tropical Wet (Köppen) |
Precipitation | 2,725.5 millimetres (107.30 in) |
Avg. summer temperature | 28.6 °C (83.5 °F) |
Avg. winter temperature | 14.2 °C (57.6 °F) |
ಜಾಲತಾಣ | kodagu |
Close