ಭಾರತದ ರೂಪಾಯಿ
ಭಾರತದ ಔದ್ಯೋಗಿಕ ಹಣ / From Wikipedia, the free encyclopedia
ರೂಪಾಯಿ (ಚಿಹ್ನೆ: ₹; ಸಂಕೇತ: INR) ಭಾರತದ ಅಧಿಕೃತ ನಗದು ವ್ಯವಸ್ಥೆ. ಇದರ ಪ್ರಕಟಣೆ ಮತ್ತು ವಿತರಣೆಯನ್ನು ಭಾರತೀಯ ರಿಜರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ. ಈ ಹಿಂದೆ ರೂಪಾಯಿಗೆ ಸಾಮಾನ್ಯವಾಗಿ ಬಳಸಲಾಗುವ ಚಿಹ್ನೆಗಳು Rs(ಆಂಗ್ಲ), ₨, रू(ಹಿಂದಿ) ಮತ್ತು ರೂ.(ಕನ್ನಡ). ೨೦೧೦ ರಿಂದ ₹ ಚಿಹ್ನೆಯನ್ನು ಅಧಿಕೃತವಾಗಿ ಬಳಸಲಾಗುತ್ತದೆ. ಆಧುನಿಕ ರೂಪಾಯಿಯು ೧೦೦ ಪೈಸೆಗಳನ್ನು ಹೊಂದಿರುತ್ತದೆ.
Quick Facts ಭಾರತದ ರೂಪಾಯಿ, ISO 4217 ...
ಭಾರತದ ರೂಪಾಯಿ | |||||
---|---|---|---|---|---|
| |||||
ISO 4217 | |||||
ಸಂಕೇತ | INR | ||||
ಸಂಖ್ಯೆ | ೩೫೬ | ||||
ಘಾತಾಂಕ | ೨ | ||||
ಪಂಗಡಗಳು | |||||
ಉಪಘಟಕ | |||||
೧⁄೧೦೦ | ಪೈಸೆ | ||||
ರೂಪಾಯಿಯ ಚಿಹ್ನೆ | ₹ (ಈ ಹಿಂದೆ ರೂ.) | ||||
ಪೈಸೆ | (ಈ ಹಿಂದೆ ಪೈ.) | ||||
ನೋಟುಗಳು | |||||
ಆಗಾಗ್ಗೆ ಬಳಸಲಾಗುವ | ₹೫, ₹೧೦, ₹೨೦, ₹೫೦, ₹೧೦೦, ₹೨೦೦, ₹೫೦೦, ₹೨೦೦೦ ರೂಪಾಯಿಗಳು | ||||
ವಿರಳವಾಗಿ ಬಳಸಲಾಗುವ | ₹೧, ₹೨ ರೂಪಾಯಿಗಳು | ||||
ನಾಣ್ಯಗಳು | |||||
ಆಗಾಗ್ಗೆ ಬಳಸಲಾಗುತ್ತದೆ | ೫೦, ₹೧, ₹೨ ಮತ್ತು ₹೫ | ||||
ವಿರಳವಾಗಿ ಬಳಸಲಾಗುತ್ತದೆ | ೫, ೧೦, ೨೦, ೨೫, ಮತ್ತು ₹೧೦ | ||||
ಜನಸಂಖ್ಯಾಶಾಸ್ತ್ರ | |||||
ಅಧಿಕೃತ ಬಳಕೆದಾರ(ರು) | ಭಾರತ ಭೂತಾನ್ (ಭೂತಾನದ ಗಲ್ಟ್ರಂನ ಜೊತೆಗೆ) ನೇಪಾಲ (ನೇಪಾಲ-ಭಾರತ ಗಡಿಯ ಸಮೀಪವಿರುವ ನೇಪಾಳಿ ಊರುಗಳಲ್ಲಿ, ನೇಪಾಳಿ ರೂಪಾಯಿಯ ಜೊತೆಗೆ) | ||||
ಅನಧಿಕೃತ ಬಳಕೆದಾರ(ರು) | ಜಿಂಬಾಬ್ವೆ [1] | ||||
ಪ್ರಕಾಶನ | |||||
ಕೇಂದ್ರಿಯ ಬ್ಯಾಂಕ್ | ಭಾರತೀಯ ರಿಜರ್ವ್ ಬ್ಯಾಂಕ್ | ||||
ಜಾಲತಾಣ | www.rbi.org.in | ||||
ಟಂಕಸಾಲೆ | ಭಾರತ ಸರ್ಕಾರದ ಟಂಕಸಾಲೆ | ||||
ಜಾಲತಾಣ | www.spmcil.com | ||||
ಮೌಲ್ಯಮಾಪನ | |||||
ಹಣದುಬ್ಬರ | ೫.೯೬% | ||||
ಮೂಲ | ದಿ ವರ್ಲ್ಡ್ ಫ್ಯಾಕ್ಟ್ಬುಕ್ ಅಕ್ಟೋಬರ್, ೨೦೦೮ ಅಂದಾಜು | ||||
ವಿಧಾನ | ಗ್ರಾಹಕ ಬೆಲೆ ಸೂಚ್ಯಂಕ | ||||
Pegged by | ಭೂತಾನದ ಗಲ್ಟ್ರಂ (ಮತ್ತು ಸಮಾನ) ನೇಪಾಳಿ ರೂಪಾಯಿ (₹೧ = रू೧.೬) | ||||
Close