ಭಾರತದ ಮುಖ್ಯ ನ್ಯಾಯಾಧೀಶರು
ಭಾರತದ ಸುಪ್ರೀಂಕೋರ್ಟ್ನ ಅಧ್ಯಕ್ಷರು / From Wikipedia, the free encyclopedia
ಭಾರತದ ಮುಖ್ಯ ನ್ಯಾಯಾಧೀಶರು ಎನ್ನುವುದು ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿನ ಅತ್ಯಂತ ಶ್ರೇಷ್ಠ ನ್ಯಾಯಾಧೀಶರ ಪದವಿಯಾಗಿದೆ. ಇದು ಭಾರತದಲ್ಲಿ ಒಬ್ಬ ನ್ಯಾಯಾಧೀಶರು ಹೊಂದಬಹುದಾದ ನ್ಯಾಯಾಧೀಶರ ಅತ್ಯುನ್ನತ ಸ್ಥಾನವಾಗಿದೆ. ಮುಖ್ಯ ನ್ಯಾಯಾಧೀಶರು ಸರ್ವೋಚ್ಛ ನ್ಯಾಯಾಲಯದ ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ಳುವುದಲ್ಲದೆ, ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿರುವ ಪ್ರಮುಖ ನ್ಯಾಯಾಧೀಶರಂತೆ ಸಕ್ರಿಯ ಕಾರ್ಯ ನಿರ್ವಹಿಸುವರು.
Quick Facts ಭಾರತದ ಮುಖ್ಯ ನ್ಯಾಯಾಧೀಶರು, ಸಂಕ್ಷಿಪ್ತ ನಾಮ ...
ಭಾರತದ ಮುಖ್ಯ ನ್ಯಾಯಾಧೀಶರು | |
---|---|
ಭಾರತದ ನ್ಯಾಯಾಂಗ | |
ಸಂಕ್ಷಿಪ್ತ ನಾಮ | ಸಿಜೆಐ |
Seat | ಭಾರತದ ಸರ್ವೋಚ್ಛ ನ್ಯಾಯಾಲಯ, ನವ ದೆಹಲಿ |
ಅನುಮೋದಕ | Collegium of the Supreme Court |
ನೇಮಕಾಧಿಕಾರಿ | ರಾಷ್ಟ್ರಪತಿಗಳು |
ಅಧಿಕಾರಾವಧಿ | age of 65 yrs (upto 02/12/2015)[1] |
ಕಾಯಿದೆಯ ಪ್ರಕಾರ | ಭಾರತದ ಸಂವಿಧಾನ (ಅನುಚ್ಛೇಧ ೧೨೪) |
ಹುದ್ದೆಯ ಸ್ಥಾಪನೆ | ೧೯೫೦ |
ಪ್ರಥಮ ಅಧಿಕಾರಿ | ಜಸ್ಟಿಸ್ ಹೀರಾಲಾಲ್ ಜೆ ಕಾನಿಯ (26/01/1950 - 06/11/1951)[2] |
ಕೊನೆಯ ಅಧಿಕಾರಿ | ಜಸ್ಟಿಸ್ ಜಗದೀಶ್ ಸಿಂಗ್ ಕೇಹರ್ (27/04/2014 - 27/09/2014)[3] |
ಅಧೀಕೃತ ಜಾಲತಾಣ | ಭಾರತದ ಸರ್ವೋಚ್ಛ ನ್ಯಾಯಾಲಯ |
Close