ಬೆಳ್ತಂಗಡಿ ತಾಲೂಕಿನ ಒಂದು ಗ್ರಾಮ From Wikipedia, the free encyclopedia
ಬಂದಾರು ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಒಂದು ಹಳ್ಳಿಯಾಗಿದೆ. ಇದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಇದೆ.[1][2] ಇದು ನೇತ್ರಾವತಿ ನದಿಯ ದಡದಲ್ಲಿದೆ.
ಬಂದಾರು
ಪಾಣೆಕಲ್ಲು | |
---|---|
ಗ್ರಾಮ | |
Coordinates: 12.872818°N 75.320723°E | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
ತಾಲ್ಲೂಕು | ಬೆಳ್ತಂಗಡಿ |
Government | |
• Type | ಪಂಚಾಯತ್ ರಾಜ್ |
• Body | ಗ್ರಾಮ ಪಂಚಾಯತ್ |
Area | |
• Total | ೨೦.೪೪೬ km೨ (೭.೮೯೪ sq mi) |
Population (೨೦೧೧) | |
• Total | ೪೦೧೧ |
• Density | ೨೦೦/km೨ (೫೧೦/sq mi) |
ಭಾಷೆ | |
• ಅಧಿಕೃತ | ತುಳು |
Time zone | UTC+೫:೩೦ (IST) |
ಪಿನ್ ಕೋಡ್ | ೫೭೪೩೨೭ |
ದೂರವಾಣಿ ಕೋಡ್ | ೦೮೨೫೬ |
Vehicle registration | ಕೆಎ ೨೧ |
ಹತ್ತಿರದ ನಗರಗಳು | ಬೆಳ್ತಂಗಡಿ, ಉಪ್ಪಿನಂಗಡಿ |
೨೦೧೧ ರ ಮಾಹಿತಿಯ ಪ್ರಕಾರ, ಬಂದಾರು ಗ್ರಾಮದ ಸ್ಥಳ ಸಂಕೇತ ಅಥವಾ ಹಳ್ಳಿಯ ಕೋಡ್ ೬೧೭೬೭೨ ಆಗಿದೆ[3]. ಬಂದಾರು ಗ್ರಾಮವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಇದೆ. ಉಪ ಜಿಲ್ಲಾ ಕೇಂದ್ರ ಕಚೇರಿ ಬೆಳ್ತಂಗಡಿಯಿಂದ ೨೬ ಕಿ.ಮೀ ದೂರದಲ್ಲಿದೆ ಮತ್ತು ಜಿಲ್ಲೆಯ ಪ್ರಧಾನ ಮಂಗಳೂರು ಮಂಗಳೂರಿನಿಂದ ೭೦ ಕಿ.ಮೀ ದೂರದಲ್ಲಿದೆ. ೨೦೦೯ ಅಂಕಿಅಂಶಗಳ ಪ್ರಕಾರ ಬಂದಾರು ಗ್ರಾಮವು ಒಂದು ಗ್ರಾಮ ಪಂಚಾಯತ್[4] ಆಗಿದೆ.
ಒಟ್ಟು ಭೌಗೋಳಿಕ ಪ್ರದೇಶವು ೨೦೪೪.೬೫ ಹೆಕ್ಟೇರ್ ಆಗಿದೆ. ಬಂದಾರಿನಲ್ಲಿ ೪೦೨೨ ಜನಸಂಖ್ಯೆಯನ್ನು ಹೊಂದಿದೆ. ಬಂದಾರು ಹಳ್ಳಿಯಲ್ಲಿ ಸುಮಾರು ೮೦೨ ಮನೆಗಳಿವೆ. ಬಂದಾರು ಪಟ್ಟಣದಿಂದ ಸುಮಾರು ೨೬ ಕಿ.ಮೀ ದೂರದಲ್ಲಿದೆ.[5]
ನಾಲ್ಕು ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢ ಶಾಲೆಗಳಿವೆ.
ಇದನ್ನು 1954 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದನ್ನು ಕರ್ನಾಟಕ ಶಿಕ್ಷಣ ಇಲಾಖೆ ನಿರ್ವಹಿಸುತ್ತದೆ. ಇದು ಬಂದಾರು ನಲ್ಲಿದೆ. ಇದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ. ಶಾಲೆಯು ೧ ರಿಂದ ೮ ರವರೆಗಿನ ಶ್ರೇಣಿಗಳನ್ನು ಒಳಗೊಂಡಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.