From Wikipedia, the free encyclopedia
ನೀಲಗಿರಿ ಬೆಟ್ಟ ಪಶ್ಚಿಮ ಘಟ್ಟ ಒಂದು ಭಾಗ. ಇದು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿಕೊಂಡಿದೆ. ಕನಿಷ್ಠ 24 ನೀಲಗಿರಿ ಪರ್ವತಗಳ ಶಿಖರಗಳು 2,000 ಮೀಟರ್ಗಳಷ್ಟು ಎತ್ತರದಲ್ಲಿದೆ. ಅತಿ ಎತ್ತರದ್ದು ದೊಡ್ಡಬೆಟ್ಟ 2,637 ಮೀಟರ್ ಎತ್ತರವಿದೆ.
ನೀಲಗಿರಿ ಬೆಟ್ಟಗಳು | |
---|---|
Highest point | |
ಎತ್ತರ | 2,637 m (8,652 ft) |
Naming | |
ಆಂಗ್ಲ ಭಾಷಾನುವಾದ | ನೀಲಿ ಪರ್ವತಗಳು |
Geography | |
ಸ್ಥಳ | ತಮಿಳುನಾಡು, ಕೇರಳ, ಕರ್ನಾಟಕ |
Parent range | ಪಶ್ಚಿಮ ಘಟ್ಟಗಳು |
Geology | |
ಬಂಡೆಯ ವಯಸ್ಸು | Azoic Age, 3000 to 500 mya |
ಪರ್ವತ ಪ್ರಕಾರ | Fault[1] |
Climbing | |
ಸುಲಭವಾದ ಮಾರ್ಗ | NH 67 (Satellite view) or Nilgiri Mountain Railway |
ನೀಲಗಿರಿ ಎಂಬ ಪದ , ಸಂಸ್ಕೃತದ ನೀಲ ಮತ್ತು ಗಿರಿ ಪದಗಳಿಂದ ಬಂದಿದೆ. ನೀಲಕುರಂಜಿ ಹೂವಿನಿಂದ ಈ ಹೆಸರು ಬಂದಿದೆ.
ಯುನೆಸ್ಕೊ ವರ್ಲ್ಡ್ ನೆಟ್ವರ್ಕ್ ಆಫ್ ಬಯೋಸ್ಫಿಯರ್ ರಿಸರ್ವ್ಸ್ ಅಡಿಯಲ್ಲಿರುವ ಇದು ಭಾರತದ ಸಂರಕ್ಷಿತ ಜೈವಿಕ ನಿಕ್ಷೇಪಗಳಲ್ಲಿ ಒಂದು.
ಅತೀ ಎತ್ತರದ್ದು ದೊಡ್ಡಬೆಟ್ಟ (2,637 ಮೀಟರ್)
ದೇವಶಾಲಾ (ಎತ್ತರ: 2,261 ಮೀಟರ್ (7,418 ಅಡಿ)),
ಹುಲಿಕಲ್ ದುರ್ಗ (ಎತ್ತರ: 562 ಮೀಟರ್ (1,844 ಅಡಿ)
ಕೂನೂರ್ ಬೆಟ್ಟ (2,101 ಮೀಟರ್ (6,893 ಅಡಿ)
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.