![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/b/b7/Otter_in_Southwold.jpg/640px-Otter_in_Southwold.jpg&w=640&q=50)
ನೀರುನಾಯಿ
From Wikipedia, the free encyclopedia
ನೀರುನಾಯಿ(Lutra lutra)ಭಾರತದಲ್ಲಿ ಕಾಶ್ಮೀರ,ಅಸ್ಸಾಂ ಹಾಗೂ ದಕ್ಷಿಣ ಭಾರತದಲ್ಲಿ ಇದು ವ್ಯಾಪಕವಾಗಿದೆ.ಇದು ನದಿಗಳ ಸಮೀಪ ಬಂಡೆಗಳ ಪೊಟರೆಗಳಲ್ಲಿ ವಾಸಿಸುವುದು.ನೀಳ ದೇಹ,ನೀರಿನಲ್ಲಿ ತೋಯದ ತುಪ್ಪಳದ ಚರ್ಮ,ಚಪ್ಪಟೆಯಾದ ತಲೆ,ಬಲವಾದ ಬಾಲ,ಹುಟ್ಟುಗಳಿಂತಿರುವ ಪಾದಗಳು, ಸ್ಪರ್ಶಸೂಕ್ಷ್ಮ ಮೀಸೆಗೂದಲು ಇವು ನೀರುನಾಯಿಯ ಮುಖ್ಯ ಲಕ್ಷಣಗಳು.ಮುಖ್ಯ ಆಹಾರ ಮೀನು.ಏಡಿ,ಕಪ್ಪೆ,ಬಾತುಕೋಳಿ,ನೀರುಕೋಳಿ ಹಾಗೂ ಕೆಲವೊಮ್ಮೆ ಎಲೆಗಳು ಕೂಡಾ ಇದರ ಆಹಾರವಾಗುವವು.ಗರ್ಭಧಾರಣಾ ಅವದಿ ಸುಮಾರು ೬೦ ದಿನಗಳು.
Quick Facts ನೀರುನಾಯಿ, Conservation status ...
ನೀರುನಾಯಿ | |
---|---|
![]() | |
ಯುರೋಪಿನ ನೀರುನಾಯಿ | |
Conservation status | |
![]() Near Threatened (IUCN 3.1) | |
Scientific classification | |
ಸಾಮ್ರಾಜ್ಯ: | |
ವಿಭಾಗ: | |
ವರ್ಗ: | |
ಗಣ: | ಕಾರ್ನಿವೋರಾ |
ಕುಟುಂಬ: | ಮುಸ್ಟಾಲಿಡೇ |
ಕುಲ: | ಲೂಥ್ರಾ |
ಪ್ರಜಾತಿ: | ಎಲ್.ಲೂಥ್ರಾ |
Binomial name | |
ಲೂಥ್ರಾ ಲೂಥ್ರಾ ( ಕಾರ್ಲ್ ಲಿನ್ನೇಯಸ್, 1758) | |
ಚಿತ್ರ:Map= |
Close