೧೯೨೦ ಮತ್ತು ೧೯೪೫ ರ ನಡುವೆ ಜರ್ಮನಿಯಲ್ಲಿ ರಾಜಕೀಯ ಪಕ್ಷ From Wikipedia, the free encyclopedia
'ರಾಷ್ಟ್ರೀಯ ಸಮಾಜವಾದಿ ಜರ್ಮನ್ ಕಾರ್ಮಿಕರ ಪಾರ್ಟಿ' (German: Nationalsozialistische Deutsche Arbeiterpartei ) - 'ನಾಜಿ ಪಾರ್ಟಿ' ಎಂದೇ ಪ್ರಖ್ಯಾತವಾದ ಪಕ್ಷ, ೧೯೧೯ - ೧೯೪೫ ರವರೆಗೆ ಜರ್ಮನಿಯಲ್ಲಿ ಅಸ್ತಿತ್ವದಲ್ಲಿದ್ದ ರಾಜಕೀಯ ಪಕ್ಷವಿದು. ೧೯೨೦ ರ ಮೊದಲು ಈ ಪಕ್ಷವು 'ಜರ್ಮನಿಯ ಕಾರ್ಮಿಕ ಪಾರ್ಟಿ' ಎಂಬ ಹೆಸರನ್ನು ಹೊಂದಿತ್ತು.
'ನಾಜಿ' ಎಂಬ ಪದವು ಜರ್ಮನ್ ಭಾಷೆಯ 'Nationalsozialist' [1] ಎಂಬ ಪದದಿಂದ ವ್ಯುತ್ಪತ್ತಿ ಹೊಂದಿರಬಹುದೆಂದು ಅನೇಕ ವಿದ್ವಾಂಸರ ಅಭಿಪ್ರಾಯವಾಗಿದೆ.
ಅಡೋಲ್ಫ್ ಹಿಟ್ಲರ್, ನಾಜಿ ಪಾರ್ಟಿಯ ಕೊನೆಯ ನಾಯಕನಾಗಿದ್ದನು. ೧೯೩೩ ನೆಯ ಇಸ್ವಿಯಲ್ಲಿ ಅಂದಿನ ಜರ್ಮನಿಯ ಅಧ್ಯಕ್ಷನಾಗಿದ್ದ ಪಾಲ್ ವಾನ್ ಹಿಂಡರ್ಬರ್ಗ್ ಮಹಾಶಯನು, ಹಿಟ್ಲರ್ ಅನ್ನು ಜರ್ಮನಿಯ ಛಾನ್ಸಲರ್ ಆಗಿ ನೇಮಕ ಮಾಡಿದನು. ಅಲ್ಲಿಂದ ಮುಂದೆ ನಾಜಿ ಜರ್ಮನಿಯಲ್ಲಿ, ಅತಿ ವೇಗವಾಗಿ ಹಿಟ್ಲರ್ ತನ್ನನ್ನು ತಾನು ಸರ್ವಾಧಿಕಾರಿಯನ್ನಾಗಿ ಸ್ಥಾಪಿಸಿಕೊಂಡನು.
ಬಲಗಡೆಗೆ ಮುಖಮಾಡಿದ, ಸ್ವಸ್ತಿಕ ಚಿಹ್ನೆಯು, ನಾಜಿ ಪಕ್ಷದ ಲಾಂಛನವಾಗಿದ್ದಿತು.
ನಾಜಿ ಪಕ್ಷ ಹಿಟ್ಲರ ಸ್ಥಾಪಿಸಿದನು ಇದು ಆರ್ಯಜನಾಂಗವು ಶೇಷ್ಠ
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.