ತವರ
From Wikipedia, the free encyclopedia
ತವರ (ರಾಸಾಯನಿಕ ಹೆಸರು: "ಸ್ಟಾನಮ್"-Tin, ಚಿಹ್ನೆ: Sn) ಒಂದು ಲೋಹ ಮೂಲಧಾತು. ಇದು ಸುಲಭವಾಗಿ ಗಾಳಿಯೊಂದಿಗೆ ಪ್ರಕ್ರಿಯೆಗೆ ಒಳಗಾಗುವುದಿಲ್ಲವಾದುದರಿಂದ ಇದನ್ನು ಇತರ ಲೋಹಗಳ ಮೇಲೆ ರಕ್ಷಣೆಗೆ ಲೇಪನ ಹಾಕಲಾಗುತ್ತದೆ.[1] ಅನೇಕ ಮಿಶ್ರಲೋಹಗಳಲ್ಲೂ ಉಪಯೋಗಿಸಲಾಗುತ್ತದೆ. ತಾಮ್ರದೊಂದಿಗೆ ಸೇರಿಸಿದಾಗ ಮಿಶ್ರಲೋಹವಾಗಿ ಕಂಚು ದೊರೆಯುತ್ತದೆ. ೫೦೦೦ ವರ್ಷಕ್ಕಿಂತ ಹಳೆಯ ಕಾಲದಿಂದ ಮಾನವ ಕಂಚನ್ನು ಉಪಯೋಗಿಸುತ್ತಿದ್ದಾನೆ.[2] ಗಾಜಿನ ತಯಾರಿಕೆ, ವಿದ್ಯುನ್ಮಾನ ಕ್ಷೇತ್ರದ ಸಾಲ್ಡರ್ನಲ್ಲಿ, ಇತ್ಯಾದಿ ಇತರ ಉಪಯೋಗಗಳೂ ಇವೆ.
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ತವರ ( ಟಿನ್ ), Sn, 50 | ||||||||||||||
ರಾಸಾಯನಿಕ ಸರಣಿ | poor metal | ||||||||||||||
ಗುಂಪು, ಆವರ್ತ, ಖಂಡ | 14, 5, p | ||||||||||||||
ಸ್ವರೂಪ | ಹೊಳೆಯುವ ಬೆಳ್ಳಿಯ ಬಣ್ಣ | ||||||||||||||
ಅಣುವಿನ ತೂಕ | 118.710 g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [ಕ್ರಿಪ್ಟಾನ್] 4d10 5s² 5p² | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು | 2, 8, 18, 18,4 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಘನ | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | (ಬಿಳಿ) 7.03 g·cm−3 | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | (ಬೂದು) 5.796 g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | 6.99 g·cm−3 | ||||||||||||||
ಕರಗುವ ತಾಪಮಾನ | 505.08 K (231.93 °C, 449.47 °ಎಫ್) | ||||||||||||||
ಕುದಿಯುವ ತಾಪಮಾನ | 2875 K (2602 °C, 4716 °F) | ||||||||||||||
ಸಮ್ಮಿಲನದ ಉಷ್ಣಾಂಶ | (ಬಿಳಿ) 7.03 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | (ಬಿಳಿ) 296.1 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) (ಬಿಳಿ) 27.112 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | ಚತುರ್ಭುಜಾಕೃತಿಯ ಹರಳು | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 4 (ಆಂಫೊಟೆರಿಕ್ ಆಕ್ಸೈಡ್) | ||||||||||||||
ವಿದ್ಯುದೃಣತ್ವ | 1.96 (Pauling scale) | ||||||||||||||
ಅಣುವಿನ ತ್ರಿಜ್ಯ | 217 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 145 pm | ||||||||||||||
ತ್ರಿಜ್ಯ ಸಹಾಂಕ | 141 pm | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 217 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | ಮಾಹಿತಿ ಇಲ್ಲ | ||||||||||||||
ವಿದ್ಯುತ್ ರೋಧಶೀಲತೆ | (0 °C) 115Ω·m | ||||||||||||||
ಉಷ್ಣ ವಾಹಕತೆ | (300 K) 66.8 W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) 22.0 µm·m−1·K−1 | ||||||||||||||
ಶಬ್ದದ ವೇಗ (ತೆಳು ಸರಳು) | (r.t.) 2730 m·s−1 | ||||||||||||||
ಯಂಗ್ ಮಾಪಾಂಕ | 50 GPa | ||||||||||||||
ವಿರೋಧಬಲ ಮಾಪನಾಂಕ | 18 GPa | ||||||||||||||
ಸಗಟು ಮಾಪನಾಂಕ | 58 GPa | ||||||||||||||
ವಿಷ ನಿಷ್ಪತ್ತಿ | 0.36 | ||||||||||||||
ಮೋಸ್ ಗಡಸುತನ | 1.5 | ||||||||||||||
ಬ್ರಿನೆಲ್ ಗಡಸುತನ | 51 MPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-50-8 | ||||||||||||||
ಉಲ್ಲೇಖನೆಗಳು | |||||||||||||||
ತವರ ಆವರ್ತಕೋಷ್ಟಕದ ಪ್ರಧಾನ ಗುಂಪು ೪ರ ಲೋಹ; ಪರಮಾಣು ಸಂಖ್ಯೆ ೫೦; ಪರಮಾಣು ತೂಕ ೧೧೮, ೬೯; ಪ್ರತೀಕ Sn (ಲ್ಯಾಟನ್ನಿನ ಸ್ಟ್ಯಾನ್ನಮ್ ಪದದಿಂದ); ನೈಸರ್ಗಿಕವಾಗಿ ಲಭಿಸುವ ಸಮಸ್ಥಾನಿಗಳು ಆಧಿಕ್ಯದ ರೀತಿ ಅಳವಡಿಸಿದಾಗ ೧೨೦, ೧೧೮, ೧೧೬, ೧೧೯, ೧೧೭, ೧೨೪, ೧೧೨, ೧೧೪, ೧೧೫, ಎಲೆಕ್ಟ್ರಾನಿಕ್ ವಿನ್ಯಾಸ 1s2 2s2 2p6 3s2 3p6 3d10 4s2 4p6 4d10 5s2 5p2. ಅಯಾನಿಕ್ ತ್ರಿಜ್ಯ Sn+2 ೧.೦೨ Å, Sn+4 ೦.೬೫ Å. ಸಹವೇಲೆಂಟ್ ತ್ರಿಜ್ಯ ೧.೪೦೫ Å. ಲೋಹಾತ್ಮಕ ತ್ರಿಜ್ಯ ೧.೫೧೧ Å ಪ್ರಥಮ ಅಯಾನೀಕರಣ ವಿಭವ ೭.೩೩೨ eV; ದ್ವಿತೀಯ ೧೪.೫೨ eV; ತೃತೀಯ ೩೦.೪೯ eV; ಚತುರ್ಥ ೪೦.೫೭ eV. ಉತ್ಕರ್ಷಣ ವಿಭವ Sn->Sn +2 +2e-, ೦.೪೦೬ V; Sn +2 → Sn +4 + 2e-,
-೦.೧೪ V: HSnO2 - + 30H -+ H2O → Sn(OH)6-2 + 2e-, ೦.೯೬ V; Sn +3OH → HSnO2-+ H2O + 2e -, ೦೭೯ V, ದ್ರವನ ಬಿಂದು ೨೩೧.೮೯೦ C, ಕುದಿಬಿಂದು ೨೨೭೦೦ C.