![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/c/c0/Flag_of_Jordan.svg/langkn-640px-Flag_of_Jordan.svg.png&w=640&q=50)
ಜೋರ್ಡಾನ್
ಪಶ್ಚಿಮ ಏಷ್ಯಾದಲ್ಲಿರುವ ದೇಶ / From Wikipedia, the free encyclopedia
ಜೋರ್ಡಾನ್ (ಅರಾಬಿಕ್ ಹೆಸರು - الأردنّ ಅಥವಾ ಅಲ್-ಉರ್ದುನ್ನ್)ಅಥವಾ ಜಾರ್ಡನ್ ಪಶ್ಚಿಮ ಏಷ್ಯಾದ ಅರಬ್ ಪ್ರದೇಶದಲ್ಲಿನ ಒಂದು ರಾಷ್ಟ್ರ. ಜೋರ್ಡಾನಿನ ಉತ್ತರಕ್ಕೆ ಸಿರಿಯಾ, ಈಶಾನ್ಯಕ್ಕೆ ಇರಾಖ್, ಪಶ್ಚಿಮದಲ್ಲಿ ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್ ಹಾಗೂ ದಕ್ಷಿಣ ಮತ್ತು ಪೂರ್ವದಲ್ಲಿ ಸೌದಿ ಅರೇಬಿಯಾ ರಾಷ್ಟ್ರಗಳಿವೆ. ಜೋರ್ಡಾನ್ ಇಸ್ರೇಲ್ ಜೊತೆಗೆ ಮೃತ ಸಮುದ್ರದ ಎಲ್ಲೆಗಳನ್ನು ಹಂಚಿಕೊಂಡಿದೆ. ಅಖಾಬಾ ಖಾರಿಯು ಜೋರ್ಡಾನ್, ಇಸ್ರೇಲ್, ಈಜಿಪ್ಟ್ ಮತ್ತು ಸೌದಿ ಅರೇಬಿಯಾಗಳಿಗೆ ಹೊಂದಿಕೊಂಡಿದೆ.
Quick Facts ಜೋರ್ಡಾನಿನ ಹಸಿಮಿಯ ಸಂಸ್ಥಾನ المملكة الأردنية الهاشميةAl-Mamlakah al-Urdunniyyah al-Hāšimiyyah, Capital ...
ಜೋರ್ಡಾನಿನ ಹಸಿಮಿಯ ಸಂಸ್ಥಾನ المملكة الأردنية الهاشمية Al-Mamlakah al-Urdunniyyah al-Hāšimiyyah | |
---|---|
Coat of arms
| |
Anthem: عاش المليك "ಅರಸನು ದೀರ್ಘಾಯುವಾಗಲಿ" | |
![]() | |
Capital | ಅಮ್ಮಾನ್ |
Largest city | ರಾಜಧಾನಿ |
Official languages | ಅರಾಬಿಕ್ |
Demonym(s) | Jordanian |
Government | ಸಾಂವಿಧಾನಿಕ ಅರಸೊತ್ತಿಗೆ |
• ದೊರೆ | ಅಬ್ದುಲ್ಲಾ -II |
• ಪ್ರಧಾನಿ | ನಾದೆರ್-ಅಲ್-ದಹಾಬಿ |
ಸ್ವಾತಂತ್ರ್ಯ | |
• ಬ್ರಿಟಿಷ್ ಆಡಳಿತದ ಅಂತ್ಯ | ಮೇ 25 1946 |
• Water (%) | ನಗಣ್ಯ |
Population | |
• July 2007 estimate | 5,924,000 (110ನೆಯದು) |
• 2004 census | 5,100,981 |
GDP (PPP) | 2005 estimate |
• Total | $27.96 ಬಿಲಿಯನ್ (97ನೆಯದು) |
• Per capita | $4,900 (103ನೆಯದು) |
Gini (2002–03) | 38.8 medium |
HDI (2004) | ![]() Error: Invalid HDI value · 86ನೆಯದು |
Currency | ಜೋರ್ಡಾನಿನ ದಿನಾರ್ (JOD) |
Time zone | UTC+2 (UTC+2) |
• Summer (DST) | UTC+3 (UTC+3) |
Calling code | 962 |
Internet TLD | .jo |
|
Close
ಜಾರ್ಡನಿನ ವ್ಯವಹಾರ ಭಾಷೆ ಅರಬ್ಬೀ.