From Wikipedia, the free encyclopedia
ಸೌದಿ ಅರೇಬಿಯಾ ಸಾಮ್ರಾಜ್ಯ ಅಥವಾ ಸೌದಿ ಅರಬ್ದೇಶ, ಅಥವಾ ಸರಳವಾಗಿ: ಸೌದಿ ಅರೇಬಿಯೆ (ಅರಬ್ಬಿ: المملكة العربية السعودية ಆಂಗ್ಲ: Kingdom of Saudi Arabia) ― ಪಶ್ಚಿಮ ಏಷ್ಯೆಯ ಒಂದು ದೇಶ. ಇದು ಅರಬೀಯ ಪರ್ಯಾಯದ್ವೀಪದ ಅತಿದೊಡ್ಡ ದೇಶ. ಇದರ ವಾಯವ್ಯದಲ್ಲಿ ಜೋರ್ಡಾನ್, ಉತ್ತರ ಮತ್ತು ಈಶಾನ್ಯದಲ್ಲಿ ಇರಾಕ್, ಪೂರ್ವದಲ್ಲಿ ಕುವೈತ್, ಕತಾರ್, ಬಹ್ರೈನ್ ಮತ್ತು ಯು.ಎ.ಇ., ಆಗ್ನೇಯಕ್ಕೆ ಒಮಾನ್ ಮತ್ತು ದಕ್ಷಿಣದಲ್ಲಿ ಯಮನ್ ದೇಶಗಳಿವೆ. ಸೌದಿ ಅರೇಬಿಯಾದ ಈಶಾನ್ಯದಲ್ಲಿ ಪರ್ಶಿಯನ್ ಕೊಲ್ಲಿ ಮತ್ತು ಪಶ್ಚಿಮದಲ್ಲಿ ಕೆಂಪು ಸಮುದ್ರಗಳಿವೆ. ರಾಷ್ಟ್ರದ ವಿಸ್ತೀರ್ಣ ಸುಮಾರು ೨೧.೫೦ ಲಕ್ಷ ಚ.ಕಿ.ಮೀ.ಗಳು ಮತ್ತು ಜನಸಂಖ್ಯೆ ೨.೭೫ ಕೋಟಿ. ದೇಶದ ರಾಜಧಾನಿ ರಿಯಾದ್.
ಸೌದಿ ಅರೇಬಿಯಾ ಸಾಮ್ರಾಜ್ಯ المملكة العربية السعودية ಅಲ್-ಮಮ್ಲಕತುಲ್-ಅರಬಿಯ್ಯತು-ಸ್ಸಊದಿಯ್ಯ | |
---|---|
Motto: "ಲಾಇಲಾಹ ಇಲ್ಲಲ್ಲಾಹ್ ಮುಹಮ್ಮದು ರ್ರಸೂಲುಲ್ಲಾಹ್" (ಅರ್ಥ: ಅಲ್ಲಾಹನ ಹೊರತು ಅನ್ಯ ದೇವರಿಲ್ಲ ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು) | |
Anthem: النشيد الوطني السعودي "ಸೌದಿ ಅರೇಬಿಯಾದ ರಾಷ್ಟ್ರಗೀತೆ" | |
Capital and largest city | ರಿಯಾಧ್ |
Official languages | ಅರಬ್ಬಿ |
Demonym(s) | ಸೌದಿ |
Government | ಅರಸೊತ್ತಿಗೆ |
• ಅರಸ | ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ |
• ಯುವರಾಜ | ಮುಹಮ್ಮದ್ ಬಿನ್ ಸಲ್ಮಾನ್ |
ಸ್ಥಾಪನೆ | |
• ದಿರ್ಇಯ್ಯ ರಾಜ್ಯ | 1727 |
• ನಜ್ದ್ ರಾಜ್ಯ | 1824 |
• ರಿಯಾಧ್ ರಾಜ್ಯ | 13 ಜನವರಿ 1902 |
• ಒಗ್ಗೂಡುವಿಕೆ | 23 ಸೆಪ್ಟೆಂಬರ್ 1932 |
• ವಿಶ್ವಸಂಸ್ಥೆಗೆ ದಾಖಲು | 24 ಅಕ್ಟೋಬರ್ 1945 |
• ಈಗಿನ ಸಂವಿಧಾನ | 31 ಜನವರಿ 1992 |
• Water (%) | 0.7 |
Population | |
• 2022 estimate | 38,401,000 (40ನೆಯದು) |
GDP (PPP) | 2022 estimate |
• Total | $2.00 ಟ್ರಿಲಿಯನ್ (17ನೆಯದು) |
• Per capita | $55,800 (27ನೆಯದು) |
HDI (2021) | 0.875 Error: Invalid HDI value · 35ನೆಯದು |
Currency | ಸೌದಿ ರಿಯಾಲ್ (SR) (SAR) |
Time zone | UTC+3 (AST) |
Calling code | +966 |
Internet TLD | .sa |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.