ಜಮ್ಸೆಟ್ಜಿ ನುಝರ್ವಾನ್ಜಿ ಟಾಟ
From Wikipedia, the free encyclopedia
(ಮಾರ್ಚ್, ೩, ೧೮೩೯-ಮೇ, ೧೯, ೧೯೦೪)
Quick Facts ಜಮ್ ಸೆಟ್ ಜಿ ನುಝರ್ ವಾನ್ ಜಿ ಟಾಟ, ಜನನ ...
ಜಮ್ ಸೆಟ್ ಜಿ ನುಝರ್ ವಾನ್ ಜಿ ಟಾಟ | |
---|---|
![]() ಜಮ್ಶೇಟ್ಜಿ ಟಾಟಾ | |
ಜನನ | (೧೮೩೯-೦೩-೦೩)೩ ಮಾರ್ಚ್ ೧೮೩೯ ನವಸಾರಿ, ಗುಜರಾತ್ |
ಮರಣ | 19 May 1904(1904-05-19) (aged 65) Bad Nauheim, German Empire |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | Founder of Tata Group |
ಸಂಗಾತಿ | ಹೀರಾಬಾಯಿ ಡಾಬು |
ಪೋಷಕ(ರು) | ನುಝರ್ವಾನ್ ಜಿ ಟಾಟ, ಹಾಗೂ ಜೀವನ್ ಬಾಯಿ ಟಾಟ ದಂಪತಿಗಳು |
Close
ಜಮ್ ಶೆಟ್ ಜಿ ಟಾಟಾರವರು, (ಜೆ. ಎನ್. ಟಿ)ಭಾರತದ ಯಂತ್ರೋದ್ಯಮದ ಪಿತಾಮಹ, [1] ಎಂದು ಹೆಸರುವಾಸಿಯಾಗಿದ್ದಾರೆ. ಭಾರತದ ಔದ್ಯೋಗಿಕ ಪ್ರಗತಿಗೆ ಭದ್ರವಾದ ಅಡಿಪಾಯ ಹಾಕಿ ಅದನ್ನು ಅತ್ಯಂತ ದಕ್ಷರೀತಿಯಲ್ಲಿ ಬೆಳೆಸುವುದರಲ್ಲಿ ಅಗ್ರೇಸರರೆಂದು ಹೆಸರುವಾಸಿಯಾದವರು. ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವುದು ಅವರಿಗೆ ಅತ್ಯಂತ ಪ್ರಿಯವಾದ ಪ್ರವೃತ್ತಿಗಳಲ್ಲೊಂದು.