![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/b/bc/Karwarbeach2.jpg/640px-Karwarbeach2.jpg&w=640&q=50)
ಕಾರವಾರ
From Wikipedia, the free encyclopedia
ಕಾರವಾರ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ನಗರವಾಗಿದೆ. ದಕ್ಷಿಣ ಭಾರತದ ಪಶ್ಚಿಮ ಕರವಾಳಿಯಲ್ಲಿ ಕಾಳಿ ನದಿ ಮುಖಭಾಗದಲ್ಲಿ ಕಾರವಾರ ನೆಲೆಗೊಂಡಿದೆ. ಬಂದರು ನಗರದಾಗಿರುವುದಿಂದ, ಕಾರವಾರ ಊರು ಕೃಷಿ, ಉತ್ಪಾದನೆ, ಮತ್ತು ಪ್ರವಾಸೋದ್ಯಮದ ಕೇಂದ್ರವಾಗಿದೆ. ಪೂರ್ವದಲ್ಲಿ ಸಹ್ಯಾದ್ರಿ ನಿತ್ಯಹರಿದ್ವರ್ಣ ಕಾಡಿದೆ, ಪಶ್ಚಿಮದಲ್ಲಿ ಅರಬಿಯಾ ಸಮುದ್ರ, ಮತ್ತು ಉತ್ತರಕ್ಕೆ ಕಾಳಿ ನದಿ. ಕಾರವಾರ ೭೭೧೩೯ ಜನಸಂಖ್ಯೆಯನ್ನು ಹೊಂದಿದೆ. ೧೯೫೬ ವರೆಗು, ಕಾರವಾರ ಊರು ಬಾಂಬೆ ಪ್ರೆಸಿಡೆನ್ಸಿ ಭಾಗವಾಗಿತ್ತು.
Quick Facts ಕಾರವಾರ, ದೇಶ ...
ಕಾರವಾರ | |
---|---|
ನಗರ | |
![]() ಕಾರವಾರದ ಕಡಲು ತೀರ | |
ದೇಶ |
ಭಾರತ |
ರಾಜ್ಯ |
ಕರ್ನಾಟಕ |
ಜಿಲ್ಲೆ |
ಉತ್ತರ ಕನ್ನಡ |
ಸರ್ಕಾರ | |
• ಜಿಲ್ಲಾಧಿಕಾರಿ | ಡಾ. ಹರೀಶ ಕುಮಾರ ಕೆ. (ಭಾಆಸೇ) |
• ಶಾಸಕಿ | ರೂಪಾಲಿ ನಾಯ್ಕ |
•ಅಧ್ಯಕ್ಷರು ಕಾರವಾರ ತಾಲೂಕ ಪಂಚಾಯತ್ | ಪ್ರಮೀಳಾ ಸು ನಾಯ್ಕ |
ಚದರ | |
• ಒಟ್ಟು | ೨೭.೯ ಚದರ ಕಿಮೇ |
ಎತ್ತರ |
೬ ಮೇ |
ಜನಸಂಖ್ಯೆ (೨೦೧೪)[1] | |
• ಒಟ್ಟು | ೧,೫೧,೭೩೯ |
• ಸಾಂದ್ರತೆ | ೫೫೬೩.೧೮/ ಚದರ ಕಿಮೀ |
ಭಾಷೆಗಳು | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (ಐಎಸ್ಟಿ) |
ಪಿನ್ |
೫೮೧೩೦೧ |
ದೂರವಾಣಿ ಕೋಡ್ |
೯೧-೮೩೮೨-XXX XXX |
ವಾಹನ ನೊಂದಣಿ |
KA-30 |
ವೆಬ್ಸೈಟ್ |
www.karwarcity.gov.in Archived 2009-02-02 ವೇಬ್ಯಾಕ್ ಮೆಷಿನ್ ನಲ್ಲಿ. |
Close