![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/34/Flag_of_El_Salvador.svg/langkn-640px-Flag_of_El_Salvador.svg.png&w=640&q=50)
ಎಲ್ ಸಾಲ್ವಡಾರ್
ಕೇಂಧ್ರ ಅಮೆರಿಕಾದಲ್ಲಿನ ಒಂದು ದೇಶ / From Wikipedia, the free encyclopedia
ಎಲ್ ಸಾಲ್ವಡಾರ್ ಗ್ವಾಟೆಮಾಲ ಮತ್ತು ಹೊಂಡುರಾಸ್ಗಳ ಮಧ್ಯೆ ಇರುವ ಮಧ್ಯ ಅಮೇರಿಕದ ಒಂದು ದೇಶ.
Quick Facts ಎಲ್ ಸಾಲ್ವಡಾರ್ ಗಣರಾಜ್ಯRepública de El Salvador, Capital ...
ಎಲ್ ಸಾಲ್ವಡಾರ್ ಗಣರಾಜ್ಯ República de El Salvador | |
---|---|
Motto: "Dios, Unión, Libertad" (ಸ್ಪ್ಯಾನಿಷ್) "ದೇವರು, ಒಗ್ಗಟ್ಟು, ಸ್ವಾತಂತ್ರ್ಯ" | |
Anthem: Himno Nacional de El Salvador | |
![]() | |
Capital | ಸಾನ್ ಸಾಲ್ವಡಾರ್ |
Largest city | ರಾಜಧಾನಿ |
Official languages | ಸ್ಪ್ಯಾನಿಷ್ |
Demonym(s) | Salvadoran, Salvadorian, Salvadorean |
Government | ಗಣರಾಜ್ಯ |
• ರಾಷ್ಟ್ರಪತಿ | ಆಂಟೊನಿಯೊ ಸಕ |
ಸ್ವಾತಂತ್ರ್ಯ | |
• ಸ್ಪೇನ್ ಇಂದ | ಸೆಪ್ಟೆಂಬರ್ ೧೫ ೧೮೨೧ |
• ಮಧ್ಯ ಅಮೇರಿಕ ಸಂಘಟನೆಯಿಂದ | ೧೮೪೨ |
• Water (%) | ೧.೪ |
Population | |
• ಜುಲೈ ೨೦೦೭ estimate | 6,948,073 (೯೭ನೇ) |
• ೧೯೯೨ census | 5,118,598 |
GDP (PPP) | ೨೦೦೫ estimate |
• Total | $36.246 billion (93rd) |
• Per capita | 5,515 (೧೦೧ನೇ) |
Gini (2002) | 52.4 high |
HDI (೨೦೦೬) | 0.722 high · 101th |
Currency | ಡಾಲರ್ (೨೦೦೧ ರಿಂದ)2 (USD) |
Time zone | UTC-6 |
Calling code | 503 |
Internet TLD | .sv |
|
Close
ಎಲ್ ಸಾಲ್ವಡಾರ್: ಮಧ್ಯ ಅಮೆರಿಕದ ಅತಿ ಪುಟ್ಟ ಹಾಗೂ ಅತ್ಯಂತ ಜನಸಾಂದ್ರ ಗಣರಾಜ್ಯ. ಮೇರೆಗಳು: ಉತ್ತರ ಪುರ್ವಗಳಲ್ಲಿ ಹಾಂಡುರಾಸ್, ದಕ್ಷಿಣದಲ್ಲಿ ಪೆಸಿಫಿಕ್ ಸಾಗರ ಮತ್ತು ಪಶ್ಚಿಮ ವಾಯವ್ಯಗಳಲ್ಲಿ ಗ್ವಾಟೆಮಾಲ. ಮಧ್ಯ ಅಮೆರಿಕನ್ ರಾಷ್ಟ್ರಗಳ ಪೈಕಿ ಕೆರೆಬಿಯನ್ ಸಮುದ್ರಕ್ಕೆ ತಾಕಿದಂತಿರದ ದೇಶವಿದೊಂದೇ. ಇದರ ಪೆಸಿಫಿಕ್ ತೀರ 272 ಕಿಮೀ. ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ ಬೇರೆ ಯಾವುದರಲ್ಲೂ ಬೇಸಾಯ ಇಲ್ಲಿನಷ್ಟು ಸಾಂದ್ರವಾಗಿ ನಡೆಯುವುದಿಲ್ಲ. ಪುರ್ವ ಪಶ್ಚಿಮವಾಗಿ ಇದರ ಉದ್ದ 225 ಕಿಮೀ; ಅಗಲ ದಕ್ಷಿಣೋತ್ತರವಾಗಿ 96 ಕಿಮೀ; ವಿಸ್ತೀರ್ಣ 21.146 ಚ.ಕಿಮೀ. ರಾಜಧಾನಿ ಸಾನ್ ಸಾಲ್ಪಡಾರ್.