![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/0/00/Union_Minister_of_Co-operation_Amit_Shah.jpeg/640px-Union_Minister_of_Co-operation_Amit_Shah.jpeg&w=640&q=50)
ಅಮಿತ್ ಶಾ
ಬಿಜೆಪಿ ರಾಷ್ಟ್ರೀಯ ನಾಯಕರು / From Wikipedia, the free encyclopedia
ಅಮಿತ್ ಶಾ (ಜನನ 22 ಅಕ್ಟೋಬರ್ 1964) ಒಬ್ಬ ಭಾರತೀಯ ರಾಜಕಾರಣಿ ಮತ್ತು ಪ್ರಸ್ತುತ ಗುಜರಾತಿನ ರಾಜ್ಯಸಭಾ ಎಂಪಿ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಯ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ನಾಲ್ಕು ಸತತ ಚುನಾವಣೆಗಳಲ್ಲಿ ಸರ್ಖೇಜ್ನ ಶಾಸಕರಾಗಿ ಚುನಾಯಿತರಾಗಿದ್ದಾರೆ 1997 (ಉಪಚುನಾವಣೆ), 1998, 2002 ಮತ್ತು 2007. ಅಮಿತ್ ಶಾ', ೨೦೧೪ ರ ಸಾರ್ವತ್ರಿಕ ಚುನಾವಣೆಯಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದ್ದರು. ಉತ್ತರ ಪ್ರದೇಶದ ಉಸ್ತುವಾರಿ ನಾಯಕನಾಗಿ ನೇಮಕಗೊಂಡು ಲಖ್ನೋಗೆ ತೆರೆಳಿದರು. ಉತ್ತರ ಪ್ರದೇಶದಲ್ಲಿ ರಾಜಕೀಯ ತಂತ್ರಗಳನ್ನು ಹೆಣೆಯುವುದರಲ್ಲಿ ಮುತ್ಸದ್ಧಿಯಾಗಿದ್ದ 'ಅಮಿತ್ ಶಾ', ಗುಜರಾತಿನ ನರೇಂದ್ರ ಮೋದಿಯವರ ಸರಕಾರದಲ್ಲಿ ಗೃಹಸಚಿವರಾಗಿದ್ದರು. [2] '
Quick Facts ಅಮಿತ್ ಶಾ, ರಾಷ್ಟ್ರಪತಿ ...
ಅಮಿತ್ ಶಾ | |
---|---|
![]() | |
೩೧ನೇ ಗೃಹಮಂತ್ರಿ | |
ಹಾಲಿ | |
ಅಧಿಕಾರ ಸ್ವೀಕಾರ 30 ಮೇ 2019 (2019-05-30) | |
ರಾಷ್ಟ್ರಪತಿ | ರಾಮ್ ನಾಥ್ ಕೋವಿಂದ್, ದ್ರೌಪದಿ ಮುರ್ಮು |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ರಾಜನಾಥ್ ಸಿಂಗ್ |
ಸಹಕಾರ ಮಂತ್ರಿ | |
ಹಾಲಿ | |
ಅಧಿಕಾರ ಸ್ವೀಕಾರ 7 ಜುಲೈ 2021 (2021-07-07) | |
ರಾಷ್ಟ್ರಪತಿ | ರಾಮ್ ನಾಥ್ ಕೋವಿಂದ್, ದ್ರೌಪದಿ ಮುರ್ಮು |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ಹುದ್ದೆ ಸ್ಥಾಪನೆ |
ನ್ಯಾಷನಲ್ ಡೆಮೋಕ್ರಾಟಿಕ್ ಅಲೈನ್ಸ್ | |
ಹಾಲಿ | |
ಅಧಿಕಾರ ಸ್ವೀಕಾರ 9 ಜುಲೈ 2014 (2014-07-09) | |
ಪೂರ್ವಾಧಿಕಾರಿ | ಎಲ್. ಕೆ. ಅಡ್ವಾಣಿ |
ಅಧಿಕಾರ ಅವಧಿ 9 ಜುಲೈ 2014 (2014-07-09) – 20 ಜನವರಿ 2020 (2020-01-20) | |
ಪೂರ್ವಾಧಿಕಾರಿ | ರಾಜನಾಥ್ ಸಿಂಗ್ |
ಉತ್ತರಾಧಿಕಾರಿ | ಜಗತ್ ಪ್ರಕಾಶ್ ನಡ್ಡಾ |
ಲೋಕಸಭಾ ಸದಸ್ಯ | |
ಹಾಲಿ | |
ಅಧಿಕಾರ ಸ್ವೀಕಾರ 23 ಮೇ 2019 (2019-05-23) | |
ಪೂರ್ವಾಧಿಕಾರಿ | ಎಲ್. ಕೆ. ಅಡ್ವಾಣಿ |
ಮತಕ್ಷೇತ್ರ | ಗಾಂಧಿನಗರ |
ಬಹುಮತ | 5,57,014 (43.38%) |
ರಾಜ್ಯಸಭಾ ಸದಸ್ಯ | |
ಅಧಿಕಾರ ಅವಧಿ 19 ಆಗಸ್ಟ್ 2017 (2017-08-19) – 29 ಮೇ 2019 (2019-05-29) | |
ಪೂರ್ವಾಧಿಕಾರಿ | ದಿಲೀಪ್ ಪಾಂಡ್ಯ |
ಉತ್ತರಾಧಿಕಾರಿ | ಎಸ್.ಜೈಶಂಕರ್ |
ಮತಕ್ಷೇತ್ರ | ಗುಜರಾತ್ |
ಗುಜರಾತ್ ವಿಧಾನಸಭಾ ಸದಸ್ಯ | |
ಅಧಿಕಾರ ಅವಧಿ 2012 (2012) – 2017 (2017) | |
ಪೂರ್ವಾಧಿಕಾರಿ | ಹುದ್ದೆ ಸ್ಥಾಪನೆ |
ಉತ್ತರಾಧಿಕಾರಿ | ಕೌಶಿಕ್ ಪಟೇಲ್ |
ಮತಕ್ಷೇತ್ರ | ನಾರಣ್ಪುರ |
ಅಧಿಕಾರ ಅವಧಿ 1997 (1997) – 2012 (2012) | |
ಪೂರ್ವಾಧಿಕಾರಿ | ಹರಿಶ್ಚಂದ್ರ ಪಟೇಲ್ |
ಉತ್ತರಾಧಿಕಾರಿ | ಹುದ್ದೆ ವಿಸರ್ಜನೆ |
ಮತಕ್ಷೇತ್ರ | ಸರ್ಕೆಜ್ |
ರಾಜ್ಯ ಸಚಿವ, ಗುಜರಾತ್ ಸರ್ಕಾರ | |
ಅಧಿಕಾರ ಅವಧಿ 2002 (2002) – 2012 (2012) | |
ಇಲಾಖೆಗಳು | ಗೃಹ, ಕಾನೂನು ಮತ್ತು ನ್ಯಾಯ, ಕಾರಾಗೃಹ, ಗಡಿ ಸುರಕ್ಷೆ, ನಾಗರಿಕ ರಕ್ಷೆ, ಅಬಕಾರಿ, ಗೃಹ ಕಾವಲು, ಸಾರಿಗೆ, ನಿಷೇಧ, ಗ್ರಾಮ ರಕ್ಷಕ ದಳ, ಪೊಲೀಸ್ ವಸತಿ, ಶಾಸಕಾಂಗ ಮತ್ತು ಸಂಸದೀಯ ವ್ಯವಹಾರಗಳು |
ಮುಖ್ಯಮಂತ್ರಿ | ನರೇಂದ್ರ ಮೋದಿ |
ವೈಯಕ್ತಿಕ ಮಾಹಿತಿ | |
ಜನನ | ಅಮಿತ್ ಅನಿಲ್ಚಂದ್ರ ಶಾ (1964-10-22) ೨೨ ಅಕ್ಟೋಬರ್ ೧೯೬೪ (ವಯಸ್ಸು ೫೯)[1] ಬಾಂಬೆ, ಮಹಾರಾಷ್ಟ್ರ, ಭಾರತ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಇತರೆ ರಾಜಕೀಯ ಸಂಲಗ್ನತೆಗಳು |
ನ್ಯಾಷನಲ್ ಡೆಮಾಕ್ರಟಿಕ್ ಆಲೈನ್ಸ್ |
ಸಂಗಾತಿ(ಗಳು) | ಸೋನಾಲ್ ಶಾ (ವಿವಾಹ 1987) |
ಮಕ್ಕಳು | ಜಯ್ ಶಾ |
ಅಭ್ಯಸಿಸಿದ ವಿದ್ಯಾಪೀಠ | ಗುಜರಾತ್ ವಿಶ್ವವಿದ್ಯಾಲಯ (ಬ್ಯಾಚುಲರ್ ಆಫ್ ಸೈನ್ಸ್) |
ವೃತ್ತಿ | ರಾಜಕಾರಣಿ |
ಜಾಲತಾಣ | www |
Close